ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಎಸ್ಯುಎಂ ಆಸ್ಪತ್ರೆಯಲ್ಲಿ ಬಹುನಿರೀಕ್ಷಿತ ಬಿಬಿವಿ 152 ಕೋವಿಡ್ -19 (BBV152 Covid-19) ಲಸಿಕೆ ಅಥವಾ ಕೊವಾಕ್ಸಿನ್ (Covaxin) ಕ್ಲಿನಿಕಲ್ ಟ್ರಯಲ್ ಪ್ರಾರಂಭವಾಗಿವೆ.
ದೇಶದ 12 ಸಂಸ್ಥೆಗಳಲ್ಲಿ ಈ ಲಸಿಕೆಯ ಮಾನವ ಪ್ರಯೋಗಗಳು ಪ್ರಾರಂಭವಾದ ತಕ್ಷಣ ಸ್ಥಳೀಯ ಕರೋನಾ ಲಸಿಕೆ ಕುರಿತು ಉತ್ತಮ ಸುದ್ದಿ ಲಭ್ಯವಾಗಲಿದೆ. ಕರೋನಾ ಲಸಿಕೆಯ ಮಾನವ ಪ್ರಯೋಗಗಳು ದೆಹಲಿ ಏಮ್ಸ್ನಲ್ಲಿ ಇಂದಿನಿಂದ ನಡೆಯುತ್ತಿವೆ.
ICMR-ಭಾರತ್ ಬಯೋಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್ ನ ಮಾನವ ಪರೀಕ್ಷೆ ರೋಹತಕ್ ನ PGI ನಲ್ಲಿ ಆರಂಭಗೊಂಡಿದೆ. ಇಂದು ಒಟ್ಟು ಮೂವರು ವಾಲಂಟಿಯರ್ಸ್ ಗಳ ಮೇಲೆ ಈ ವ್ಯಾಕ್ಸಿನ್ ಅನ್ನು ಎನ್ರೋಲ್ ಮಾಡಲಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ICMR) ಈಗಾಗಲೇ ಕೋವ್ಯಾಕ್ಸಿನ್ ಮಾನವ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಹಾಗೂ ಜ್ಯುಡಸ್ ಕಾಡಿಯಾ ಹೆಲ್ತ್ ಕೇರ್ ಲಿಮಿಟೆಡ್ ಗಳಿಗೆ ಅನುಮತಿ ನೀಡಿತ್ತು.
ಭಾನುವಾರ ICMR ಪಟ್ನಾ ಕೇಂದ್ರದಿಂದ ಯುವಕನಿಗೆ ದೂರವಾಣಿ ಕರೆಬಂದಿದ್ದು, ಕೊವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಗಾಗಿ ಅವರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಪ್ರೋಸೆಸ್ ಗಾಗಿ ಭುವನೇಶ್ವರ್ ಗೆ ಬರಲು ಹೇಳಲಾಗಿದೆ.
ಇಂದಿನಿಂದ ದೇಶಾದ್ಯಂತ ಹಲವು ಸಂಸ್ಥೆಗಳಲ್ಲಿ ದೇಶದ ಮೊಟ್ಟಮೊದಲ ಕೊರೊನಾ ವೈರಸ್ ಲಸಿಕೆಯಾಗಿರುವ Covaxin ನ ಮಾನವ ಪರೀಕ್ಷೆ ಆರಂಭಗೊಂಡಿದೆ. ಆದರೆ, ದೆಹಲಿಯ AIIMS ಮಾನವ ಪರೀಕ್ಷೆಯ ಪ್ರೋಟೋಕಾಲ್ ಗಳನ್ನು ಬದಲಾಯಿಸುವಂತೆ ಹೇಳಿದೆ.
ಪ್ರಾಣಿಗಳಲ್ಲಿನ ಗ್ಯಕೋವ್-ಡಿ ಸಂಭಾವ್ಯ ಲಸಿಕೆಯ ಕುರಿತಾದ ಅಧ್ಯಯನಗಳು 'ಬಲವಾದ ರೋಗನಿರೋಧಕ ಶಕ್ತಿ' ಯನ್ನು ತೋರಿಸಿದವು ಮತ್ತು ಅದರಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ವೈರಸ್ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.