Poonawalla Vs Krishna Ella: ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಪರಸ್ಪರ ಮುಖಾಮುಖಿಯಾಗಿರುವ ಅದರ್ ಪೂನಾವಾಲಾ ಹಾಗೂ ಕೃಷ್ಣಾ ಇಲ್ಲಾ ಮಧ್ಯೆ ಸರ್ಕಾರ ರಾಜಿ ಮಾಡಿದೆ. ಎರಡೂ ಲಸಿಕೆಗಳು ಉತ್ತಮವಾಗಿವೆ ಮತ್ತು ಎರಡರ ಫಲಿತಾಂಶಗಳೂ ಕೂಡ ಉತ್ತಮವಾಗಿವೆ ಎಂದು ಸರ್ಕಾರ ಹೇಳಿದೆ.
ಭಾರತದಲ್ಲಿ COVID-19 ವಿರುದ್ಧ ತುರ್ತು ಬಳಕೆಗಾಗಿ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೋವಾಕ್ಸಿನ್ ಎಂಬ ಎರಡು ಲಸಿಕೆಗಳನ್ನು ಡಿಜಿಸಿಐ ಭಾನುವಾರ ಅನುಮೋದಿಸಿದೆ.
Corona Vaccine: ಔಷಧ ಮಹಾನಿರ್ದೆಶನಾಲಯ ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಗೆ ನಡೆಸಲು ಉದ್ದೇಶಿಸಿರುವ ಪತ್ರಿಕಾಗೋಷ್ಠಿಯಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳ ಸಾರ್ವಜನಿಕ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇದಕ್ಕೂ ಮೊದಲು ವಿಷಯ ತಜ್ಞರ ಸಮಿತಿ ಕೇವಲ ಎರಡು ದಿನದಲ್ಲಿ ಎರಡು ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.
Covaxin Gets Govt. Approval: ಶುಕ್ರವಾರ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶಿಲ್ದ್ ಗೆ ಅನುಮತಿ ನೀಡಿದ್ದ ವಿಷಯ ತಜ್ಞರ ಸಮೀತಿ (SEC), ಶನಿವಾರ ಭಾರತ ಬಯೋಟಿಕ್ ಕೊವಿಡ್ -19 ಲಸಿಕೆಯಾಗಿರುವ Covaxinಗೂ ಕೂಡ ತುರ್ತು ಬಳಕೆಗೆ ಅನುಮತಿ ನೀಡಿದೆ. ಸಭೆ ಮುಕ್ತಾಯದ ಬಳಿಕ ಈ ಕುರಿತು ಅಧಿಕೃತ ಘೋಷಣೆ ಕೂಡ ಮಾಡಲಾಗಿದೆ.
ಈಗಾಗಲೇ ಡಿಸೆಂಬರ್ 28 ಮತ್ತು 29ರಂದು ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಪಂಜಾಬ್ನ ಎರಡು ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿತ್ತು. ಅವು ಯಶಸ್ವಿಯಾದ ಹಿನ್ನಲೆಯಲ್ಲಿ ದೇಶಾದ್ಯಂತ ಪ್ರಾಯೋಗಿಕ ಡ್ರೈ ರನ್ ನಡೆಸಲು ನಿರ್ಧರಿಸಲಾಗಿದೆ.
ಲಸಿಕೆ ವಿತರಣಾ ವ್ಯವಸ್ಥೆಯ ಎಲ್ಲವನ್ನೂ 'ಕೋ-ವಿನ್' ಆನ್ಲೈನ್ ಆ್ಯಪ್ (Co-WIN Online App) ಮೂಲಕವೇ ನಿರ್ವಹಣೆ ಮಾಡಲಾಗುವುದರಿಂದ ನಿಯೋಜಿತಗೊಂಡಿರುವ ಸಿಬ್ಬಂದಿಯ ಜೊತೆಗೆ 'ಕೋ-ವಿನ್' ಆನ್ಲೈನ್ ಆ್ಯಪ್ ಕಾರ್ಯಕ್ಷಮತೆಯನ್ನೂ ಸಹ ಪರಿಶೀಲನೆ ಒಳಪಡಿಸಲಾಗುವುದು.
Covaxin trail results: ಕೋವಾಕ್ಸಿನ್ ಸಂಪೂರ್ಣವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಇದರಲ್ಲಿ ರೋಗನಿರೋಧಕ ಪ್ರೊಫೈಲ್ ಅಭಿವೃದ್ಧಿ ಹೊಂದುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.
ಡಿಸೆಂಬರ್ 5 ರಂದು ಕರೋನಾವೈರಸ್ ಸೋಂಕಿಗೆ ತುತ್ತಾದ ನಂತರ ಹರಿಯಾಣದ ಆರೋಗ್ಯ ಸಚಿವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು PGIMS ರೋಹ್ಟಕ್ಗೆ ದಾಖಲಿಸಲಾಯಿತು.
375 ಜನರ ಪೈಕಿ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡ ಬಳಿಕ ಕೆಲವರು ಇಂಜೆಕ್ಷನ್ ತೆಗೆದುಕೊಂಡ ಜಾಗದಲ್ಲಿ ಸ್ವಲ್ಪ ನೋವು ಉಂಟಾಯಿತು. ಸ್ವಲ್ಪ ಸಮಯದ ನಂತರ ಗುಣವಾಯಿತು. ಲಸಿಕೆಯನ್ನು 2 ರಿಂದ 8 ° Cಗೆ ಸಂಗ್ರಹಿಸಲಾಗಿದೆ ಮತ್ತು ಲಸಿಕೆಯ ಗುಣಮಟ್ಟ ಹಾಗೇ ಉಳಿದಿದೆ.
ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರಿಗೆ ನವೆಂಬರ್ 20 ರಂದು ಕರೋನಾ ಲಸಿಕೆ ನೀಡಲಾಗಿತ್ತು. ಲಸಿಕೆ ಹಾಕಿಸಿಕೊಂಡ ಬಳಿಕವೂ ಕೂಡ ಅವರ ಕರೋನಾ ಟೆಸ್ಟ್ ವರದಿ ಪಾಸಿಟಿವ್ ಎಂದು ಕಂಡುಬಂದಿದೆ. ಸಚಿವರು ಸ್ವತಃ ಟ್ವೀಟ್ ಮಾಡಿ ಕೋವಿಡ್ ಪಾಸಿಟಿವ್ ಆಗಿರುವುದರ ಬಗ್ಗೆ ಮಾಹಿತಿ ನೀಡಿ ಸಿವಿಲ್ ಹಾಸ್ಪಿಟಲ್ ಅಂಬಾಲಾ ಕ್ಯಾಂಟ್ ನಲ್ಲಿ ದಾಖಲಾಗಿದ್ದಾರೆ.
ಈ ಟ್ರಯಲ್ ನಲ್ಲಿ ಮುಂದಿನ ತಿಂಗಳು ದೇಶದ 25 ಟೆಸ್ಟ್ ಲೋಕೇಶನ್ ಗಳಲ್ಲಿ ಒಟ್ಟು 26 ಸಾವಿರ ವಾಲೆಂಟಿಯರ್ಸ್ ಗಳನ್ನು ನಾಮಿನೇಟ್ ಮಾಡಲಾಗುವುದು. ಈ ವಾಲೆಂಟಿಯರ್ಸ್ ಗಳಿಗೆ 28 ದಿನಗಳಲ್ಲಿ ಒಟ್ಟು ಎರಡು ಇಂಟ್ರಾಮಸ್ಕುಲಾರ್ ಇಂಜೆಕ್ಷನ್ ನೀಡಲಾಗುವುದು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಕರೋನವೈರಸ್ ಲಸಿಕೆಯನ್ನು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ನೀಡಲಾಗಿದೆ.
ಭಾರತ್ ಬಯೋಟೆಕ್ನ COVID-19 ಲಸಿಕೆ ಅಭ್ಯರ್ಥಿ COVAXIN ಪ್ರಾಣಿಗಳ ಪ್ರಯೋಗಗಳಲ್ಲಿ ಸಕಾರಾತ್ಮಕ ಪರಿಣಾಮಕಾರಿತ್ವವನ್ನು ತೋರಿಸುತ್ತದೆ ಮತ್ತು ದೃಢವಾದ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ ಎಂದು ಹೈದರಾಬಾದ್ ಮೂಲದ ಕಂಪನಿ ಶನಿವಾರ ಪ್ರಕಟಿಸಿತು.
ಭಾರತದಲ್ಲಿ ಹೊಸ ಕರೋನಾವೈರಸ್ ಪ್ರಕರಣಗಳು ಪ್ರತಿದಿನ ಹೊಸ ದಾಖಲೆಗಳನ್ನು ಮಾಡುತ್ತಿವೆ. ಅದೇ ಸಮಯದಲ್ಲಿ ಕರೋನಾ ಸೋಂಕಿನಿಂದ ಸಾವನ್ನಪ್ಪುವವರ ಬಗ್ಗೆ ನೋಡುವುದಾದರೆ ಭಾರತವು ವಿಶ್ವದ ಇತರ ದೇಶಗಳಿಗಿಂತ ವೇಗವಾಗಿ ಹೆಚ್ಚಾಗಿದೆ. ಈ ಮಧ್ಯೆ ದೇಸಿ ಕರೋನಾ ಲಸಿಕೆ ಬಗ್ಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ.
ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ಈಗಾಗಲೇ ತನ್ನ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿ ಮೂರನೇ ಹಂತಕ್ಕೆ ಪ್ರವೇಶಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ನ ಸಹಯೋಗದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.