Sreeleela in Pushpa 2 Item Song : ಪುಷ್ಪ ಸಿನಿಮಾದ ಅಲ್ಲು ಅರ್ಜುನ್ ಗೆಟಪ್, ಲುಕ್, ಸ್ಟೈಲ್ ಎಲ್ಲವೂ ಪುಷ್ಪ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದ್ದವು. ಜೊತೆಗೆ ಈ ಸಿನಿಮಾದಲ್ಲಿ ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್ ಅಷ್ಟೇ ಸೌಂಡ್ ಮಾಡಿತ್ತು. ಇದೀಗ 'ಪುಷ್ಪ 2'ನಲ್ಲೂ ಸಮಂತಾ ಹೆಜ್ಜೆ ಹಾಕಬಹುದು ಅನ್ನೋದ ನಿರೀಕ್ಷೆಯಿತ್ತು, ಆದರೆ ಆ ಜಾಗಕ್ಕೆ ಶ್ರೀಲೀಲಾ ಹೆಸರು ಕೇಳಿ ಬರುತ್ತಿದೆ.
Sakshi Is A Big Fan Of: ಕೂಲ್ ಕ್ಯಾಪ್ಟನ್ ಧೋನಿ ಕ್ರೀಕೆಟ್ ಆಟದಿಂದ ನಿವೃತ್ತಿ ಹೊಂದಿದ್ದರೂ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ‘ಎಲ್ಜಿಎಂ’ ಸಿನಿಮಾ ಪ್ರಚಾರ ವೇಳೆ ಧೋನಿ ಪತ್ನಿ ನೆಚ್ಚಿನ ನಟನ ಬಗ್ಗೆ ಹೇಳಿಕೊಂಡಿದ್ದಾರೆ
Allu Arjun Daughter in Devara film : ಆರ್ಆರ್ಆರ್ನ ಯಶಸ್ಸಿನಲ್ಲಿ ಮುಳುಗಿರುವ ಜೂನಿಯರ್ ಎನ್ಟಿಆರ್ ಪ್ರಸ್ತುತ ಅವರ ಮುಂದಿನ, ʼದೇವರಾʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಬಾಲ್ಯದ ಪಾತ್ರವನ್ನು ಅಲ್ಲು ಅರ್ಜುನ್ ಪುತ್ರಿ ನಿರ್ವಹಿಲಿದ್ದಾರೆ ಎನ್ನಲಾಗುತ್ತಿದೆ.
Pushpa 2 Updates: ಪುಷ್ಪಾ ಮೊದಲ ಭಾಗದ ಗುಂಗು ಇಳಿಯುವ ಮುನ್ನೆವೇ ಪುಷ್ಪ 2 ಬಗ್ಗೆ ನಿರೀಕ್ಷೆಗಳ ಪಟ್ಟಿ ಬೆಳೆಯುತ್ತಿದೆ. ಪುಷ್ಪ 2 ಚಿತ್ರಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಸಿಗಲಿದೆ. ಇದೀಗ ಪುಷ್ಪ 2 ಚಿತ್ರೀಕರಣ ಅಂತಿಮ ಹಂತ ತಲುಪಿದೆ.
Allu Arjun - Trivikram: ಟಾಲಿವುಡ್ ಹಿಟ್ ಜೋಡಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಮತ್ತೆ ಒಂದಾಗಿದ್ದಾರೆ. ಅನಿಮಲ್ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಟೀ-ಸೀರಿಸ್ ನಿರ್ಮಾಣ ಸಂಸ್ಥೆಯಲ್ಲಿ ಈ ಚಿತ್ರ ಮೂಡಿಬರಲಿದೆ.
Pushpa 2 Action Scene: ಪುಷ್ಪಾ 2 ಚಿತ್ರದ ಆಕ್ಷನ್ ಸೀಕ್ವೆನ್ಸ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ. ವಿಡಿಯೋದಲ್ಲಿ, ಕೆಂಪು ಚಂದನ ತುಂಬಿದ ಅನೇಕ ಟ್ರಕ್ಗಳು ಮತ್ತು ಅವುಗಳ ಹಿಂದೆ ಜೀಪ್ ಚಲಿಸುತ್ತಿರುವುದನ್ನು ಕಾಣಬಹುದು.
Adipurush : ಓಂ ರಾವತ್ ನಿರ್ದೇಶನದಡಿಯಲ್ಲಿ ಮೂಡಿಬಂದ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆದಿಪುರುಷ್ ಸಿನಿಮಾ ಶುಕ್ರವಾರ (ಜೂನ್ 16) ರಿಲೀಸ್ ಆಗಿದೆ. ಸಾಕಷ್ಟು ಅಡೆತಡೆಗಳನ್ನು ಮೀರಿ ಸಿನಿಮಾ ಭರ್ಜರಿ ತೆರೆ ಕಂಡಿದ್ದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
Allu arjun AAA cinemas : ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಒಡೆತನದ ಹೊಸ ಸಿನಿಮಾ ಹಾಲ್ 'ಎಎಎ ಸಿನಿಮಾಸ್' ಜೂನ್ 15 ರಂದು ಉದ್ಘಾಟನೆಯಾಗಲಿದ್ದು, ಮೊದಲ ಬಾರಿಗೆ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ ಪ್ರದರ್ಶನಗೊಳ್ಳಲಿದೆ.
Allu Arjun Confession About First Girlfriend: ಅಲ್ಲು ಅರ್ಜುನ್ ದೇಶಾದ್ಯಂತ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಇಂಡಿಯನ್ ಐಡಲ್ ತೆಲುಗು ಸೀಸನ್ 2 ಅಂತಿಮ ಸಂಚಿಕೆಯಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿದ್ದರು. ಈ ವೇಳೆ ಅವರು ತಮ್ಮ ಮೊದಲ ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.
Ranveer Singh in Pushpa 2: ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2 ಸೀಕ್ವೆಲ್ನಲ್ಲಿ ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹೊರಬಂದಾಗಿನಿಂದ ಅಭಿಮಾನಿಗಳ ಕಾತುರ ಹೆಚ್ಚಾಗಿದೆ.
Allu Arjun starrer Pushpa 2 Movie : ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದ ಎರಡನೇ ಭಾಗ 'ಪುಷ್ಪ 2' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ ಮತ್ತು ಇದೀಗ ಒಂದು ದೊಡ್ಡ ಅಪ್ಡೇಟ್ ಹೊರಬಂದಿದೆ.
Rashmika scene in Pushpa 2 leaked : ಪುಷ್ಪ ಸಿನಿಮಾ ಹುಟ್ಟು ಹಾಕಿದ ಕ್ರೇಜ್ ಅಷ್ಟಿಷ್ಟಲ್ಲ. ಇದೀಗ ಎಲ್ಲರ ಕಣ್ಣು ಪುಷ್ಪ 2 ಸಿನಿಮಾ ಮೇಲೆ ನೆಟ್ಟಿದೆ. ಜನರು ಕುತೂಹಲದಿಂದ ಪುಷ್ಪರಾಜ್ ಕತೆ ಕೇಳಲು ಕಾಯುತ್ತಿದ್ದಾರೆ. ಹೀಗಿರುವಾಗ ಸಿನಿಮಾದಲ್ಲಿನ ಸೀನ್ ಒಂದು ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ.
Allu Arjun Pushpa 2: ಸೌತ್ ಸಿನಿಮಾದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ 'ಪುಷ್ಪ 2' ಬಗ್ಗೆ ದೊಡ್ಡ ಅಪ್ಡೇಟ್ ಹೊರಬರುತ್ತಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಭರ್ಜರಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
Jr NTR In Pushpa 2 Shooting Set Photo: ಪುಷ್ಪ 2 ಸಿನಿಮಾ ಶೂಟಿಂಗ್ ಬಲು ಜೋರಾಗಿ ನಡೆಯುತ್ತಿದೆ. ಹೈದರಾಬಾದ್ನಲ್ಲಿ ಚಿತ್ರತಂಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಜೂನಿಯರ್ ಎನ್ಟಿಆರ್ ಸೆಟ್ನಲ್ಲಿರುವ ಫೋಟೋ ವೈರಲ್ ಆಗುತ್ತಿದೆ.
Pushpa Movie Facts: ಈ ಹಿಂದೆ ದಕ್ಷಿಣದ ಸೂಪರ್ಸ್ಟಾರ್ ಒಬ್ಬರನ್ನು 'ಪುಷ್ಪ' ಚಿತ್ರಕ್ಕಾಗಿ ಸಂಪರ್ಕಿಸಲಾಗಿತ್ತಂತೆ. ಆದರೆ ಅವರು ಚಿತ್ರದಲ್ಲಿ ನಾಯಕ ನಟನಿಗೆ ನೆಗೆಟಿವ್ ಶೇಡ್ ಇರುವುದನ್ನು ಅವರು ಇಷ್ಟಪಡಲಿಲ್ಲ. ಅದೇ ಕಾರಣಕ್ಕೆ ಪುಷ್ಪ ಆಫರ್ ಅನ್ನು ರಿಜೆಕ್ಟ್ ಮಾಡಿದರಂತೆ.
Ram Charan and Upasana baby shower : ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲೀಗ ಸಂತಸ ಮನೆ ಮಾಡಿದೆ. ಬರೋಬ್ಬರಿ 10 ವರ್ಷದ ಬಳಿಕ ಚಿರು ಸುಪುತ್ರ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
Allu Arjun Secret Instagram Account: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಸಿನಿಮಾದ ಮೇಲಿನ ನಿರೀಕ್ಷೆ ಅಭಿಮಾನಿಗಳಲ್ಲಿ ದುಪ್ಪಟ್ಟಾಗಿದೆ.
Pushpa The Rule teaser: ವೇರ್ ಈಸ್ ಪುಷ್ಪಾ ಎಂಬ ಕಿರು ಟೀಸರ್ ವಿಡಿಯೋ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಈ ಟೀಸರ್ ವಿಡಿಯೋ ಎಲ್ಲಾ ಭಾಷೆಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅತಿದೊಡ್ಡ Clue ಬಿಟ್ಟು ಕೊಟ್ಟಿದ್ದಾರೆ. ಪುಷ್ಪ 2 ಟೀಸರ್ನಲ್ಲಿ ಇದನ್ನು ಗಮನಿಸಿದ್ದೀರಾ?
ದಕ್ಷಿಣದ ಸೂಪರ್ಸ್ಟಾರ್ ಮತ್ತು ಪುಷ್ಪ ಚಲನಚಿತ್ರ ನಟ ಅಲ್ಲು ಅರ್ಜುನ್ ತಮ್ಮ ಹುಟ್ಟುಹಬ್ಬದಂದು ಪುಷ್ಪ: ದಿ ರೂಲ್' ನ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.