ಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್‌..! ವೇಣು ಸ್ವಾಮಿ ಸ್ಪೋಟಕ ಭವಿಷ್ಯ

Venu Swamy : ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್‌ ತೇಜ್‌ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್‌ ಕುರಿತು ಭವಿಷ್ಯ ನುಡಿದಿದ್ದಾರೆ.

Written by - Krishna N K | Last Updated : Apr 24, 2024, 11:00 PM IST
    • ಲಾವಣ್ಯ ತ್ರಿಪಾಠಿ ಮತ್ತು ವರುಣ್‌ ತೇಜ್‌ ಅದ್ಧೂರಿಯಾಗಿ ಮದುವೆಯಾದರು.
    • ಇತ್ತೀಚೆಗಷ್ಟೇ ಜೋಡಿಯ ವಿಚ್ಛೇದನದ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
    • ಜ್ಯೋತಿಷಿ ವೇಣು ಸ್ವಾಮಿ ಇವರಿಬ್ಬರು ಜೊತೆಯಾಗಿರುವುದೇ ದೊಡ್ಡ ಪವಾಡ ಎಂದಿದ್ದಾರೆ.
ಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್‌..! ವೇಣು ಸ್ವಾಮಿ ಸ್ಪೋಟಕ ಭವಿಷ್ಯ title=

Varun Tej Lavanya Tripathi divorce : ನವೆಂಬರ್‌ 1 ರಂದು ನಟಿ ಲಾವಣ್ಯ ತ್ರಿಪಾಠಿ ಮತ್ತು ವರುಣ್‌ ತೇಜ್‌ ಅದ್ಧೂರಿಯಾಗಿ ಮದುವೆಯಾದರು. ಇತ್ತೀಚೆಗಷ್ಟೇ ಜೋಡಿಯ ವಿಚ್ಛೇದನದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿರುವ ಜ್ಯೋತಿಷಿ ವೇಣು ಸ್ವಾಮಿ, ಇವರಿಬ್ಬರು ಜೊತೆಯಾಗಿರುವುದೇ ದೊಡ್ಡ ಪವಾಡ ಎಂದಿದ್ದಾರೆ.

ಹೌದು.. ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್‌ ತೇಜ್‌ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್‌ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಜೋಡಿಯ ಜಾತಕ ಸರಿ ಇಲ್ಲ ಅಂತ ಈ ಹಿಂದೆ ಹೇಳಿದ್ದರು ಇದೀಗ ಡಿವೋರ್ಸ್‌ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ:ರಾಜ್‌ ಕುಮಾರ್‌ 5 ಮಕ್ಕಳು.. 11 ಮೊಮ್ಮಕ್ಕಳು ಹೇಗಿದ್ದಾರೆ ನೋಡಿದ್ದೀರಾ? ಪುತ್ರರಂತೆ ಅಳಿಯ ಸಹ ಫೇಮಸ್‌ ನಟ !

ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿಯ ಜಾತಕವು ಮದುವೆಗೆ ಸರಿಹೊಂದುವುದಿಲ್ಲ. ಗುರುದೋಷ ಮತ್ತು ಕುಜ ದೋಷವು ಇಬ್ಬರ ಜಾತಕದಲ್ಲಿಯೂ ಕಾಡುತ್ತದೆ. ಇಂತಹ ದೋಶ ಇರುವವರು ಒಟ್ಟಿಗೆ ಇರಲು ಸಾಧ್ಯವಿಲ್ಲ ಆದರೆ ಇವರಿಬ್ಬರು ಹೆಚ್ಚು ದಿನ ಜೊತೆಯಾಗಿ ಇರಲು ಸಾಧ್ಯವಿಲ್ಲ ಎಂದು ವೇಣು ಸ್ವಾಮಿ ಹೇಳಿದ್ದಾರೆ. ಈ ಕಾಮೆಂಟ್‌ಗಳಿಗೆ ಮೆಗಾ ಅಭಿಮಾನಿಗಳು ವೇಣು ಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News