Shaitaan Ott release : ಗುಜರಾತಿ ಸಿನಿಮಾ ವಾಶ್ ನ ಹಿಂದಿ ರಿಮೇಕ್ ಚಿತ್ರ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್

Shaitaan : ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಶೈತಾನ್ ಇದೊಂದು ಭಯಾನಕ ಚಿತ್ರವಾಗಿದ್ದು, ಸದ್ಯಕ್ಕೆ ಸಿನಿಮಾ ಓಟಿಟಿ ವೇದಿಕೆಯಲ್ಲಿ ತೆರೆಕಾಣಲಿದೆ.  

Written by - Zee Kannada News Desk | Last Updated : May 3, 2024, 09:16 PM IST
  • ಹಿಂದಿ ಚಲನಚಿತ್ರ ಮೇ 4ರ ಮಧ್ಯರಾತ್ರಿ ಇಂದ ಸ್ವಿಮಿಂಗ್ ಆಗುತ್ತದೆ ಎಂದು ತಿಳಿಸಿದೆ.
  • ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ
  • ಈ ಮೂವರು ಜೋಡಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಶೈತಾನ್ ಮೇ 4ರಂದು ನೆಟ್ ಫ್ಲಿಕ್ಸ್ ಓಟಿಟಿ ವೇದಿಕೆಗೆ ಪಾದಾರ್ಪಣೆ ಮಾಡಲಿದೆ.
Shaitaan Ott release : ಗುಜರಾತಿ ಸಿನಿಮಾ ವಾಶ್ ನ ಹಿಂದಿ ರಿಮೇಕ್ ಚಿತ್ರ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್  title=

Shaitaan movie on OTT Platform : ವಿಕಾಸ್ ಬಹ್ಲ್ ನಿರ್ದೇಶನದ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಶೈತಾನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಗುಜರಾತಿ ಚಲನಚಿತ್ರ ವಾಶ್ ಸಿನಿಮಾದ ಹಿಂದಿ ರೀಮೇಕ್ ಸಿನಿಮಾ ಶೈತಾನ್, ಸಿನಿಮಾದಲ್ಲಿ ಅಜಯ್ ದೇವಗನ್, ಜ್ಯೋತಿಕಾ, ಹಾಗೂ ಆರ್ ಮಾಧವನ್ ನಟಿಸಿದ್ದಾರೆ.

ಇದನ್ನು ಓದಿ : Kangaru Review :  ಇತರ ಭ್ರೂಣಗಳನ್ನು ಜೋಪಾನವಾಗಿಡಿಸುವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಕಾಂಗರೂ

ಈ ಮೂವರು ಜೋಡಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಶೈತಾನ್ ಮೇ 4ರಂದು ನೆಟ್ ಫ್ಲಿಕ್ಸ್ ಓಟಿಟಿ ವೇದಿಕೆಗೆ ಪಾದಾರ್ಪಣೆ ಮಾಡಲಿದೆ. ಸಿನಿಮಾ ಅಂತರಾಷ್ಟ್ರೀಯ ಮಹಿಳಾ ದಿನ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ನೆಟ್ ಫ್ಲಿಕ್ಸ್  ಇಂಡಿಯಾ ಇನ್ಸ್ಟಾಗ್ರಾಮ್  ಖಾತೆಯಲ್ಲಿ ಆರ್ ಮಾಧವನ್ ಮಾತಾಡಿರುವ ಸಂಕ್ಷಿಪ್ತ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಹಿಂದಿ ಚಲನಚಿತ್ರ ಮೇ 4ರ ಮಧ್ಯರಾತ್ರಿ ಇಂದ ಸ್ವಿಮಿಂಗ್ ಆಗುತ್ತದೆ ಎಂದು ತಿಳಿಸಿದೆ. 

ಇದನ್ನು ಓದಿ : ಕೋವಾಕ್ಸಿನ್ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ : ಭಾರತ್ ಬಯೋಟೆಕ್

ಈ ಸಿನಿಮಾ ಚಿತ್ರರಂಗದಲ್ಲಿ ಬಿಡುಗಡೆಯಾದ ನಂತರ 10 ದಿನಗಳಲ್ಲಿ 100 ಕೋಟಿಯನ್ನು ಗಳಿಸಿ, ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News