General knowledge: ರಕ್ತವಿಲ್ಲದ ದೇಹದ ಭಾಗ ಯಾವುದು?

Human Body: ಯಾವುದೇ ಮನುಷ್ಯ ರಕ್ತವಿಲ್ಲದೆ ತನ್ನ ಜೀವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.. ಆದರೆ ವಾಸ್ತವವಾಗಿ ನಮ್ಮ ದೇಹದಲ್ಲಿ ರಕ್ತವೇ ಇಲ್ಲದ ಒಂದು ಭಾಗವಿದೆ..

Written by - Savita M B | Last Updated : May 3, 2024, 12:05 PM IST
  • ಮನುಷ್ಯನ ದೇಹದ ಪ್ರತಿ ಭಾಗದಲ್ಲಿಯೂ ರಕ್ತವಿದೆ ಎನ್ನುವುದು ಎಲ್ಲರಿಗೂ ಗೊತ್ತು
  • ಆದರೆ ರಕ್ತ ಸಂಚಾರವಿಲ್ಲದೇ ಇರುವ ದೇಹದ ಒಂದು ಭಾಗವಿದೆ ಎನ್ನುವುದು ನಿಮಗೆ ಗೊತ್ತೇ?
General knowledge: ರಕ್ತವಿಲ್ಲದ ದೇಹದ ಭಾಗ ಯಾವುದು?  title=

General knowledge: ಮನುಷ್ಯನ ದೇಹದ ಪ್ರತಿ ಭಾಗದಲ್ಲಿಯೂ ರಕ್ತವಿದೆ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ರಕ್ತ ಸಂಚಾರವಿಲ್ಲದೇ ಇರುವ ದೇಹದ ಒಂದು ಭಾಗವಿದೆ ಎನ್ನುವುದು ನಿಮಗೆ ಗೊತ್ತೇ? ಹೌದು ವಾಸ್ತವವಾಗಿ ನಾವು ಮಾತನಾಡುತ್ತಿರುವುದು ಕಾರ್ನಿಯಾದ ಬಗ್ಗೆ..

ಕಾರ್ನಿಯಾವು ಕಣ್ಣಿನ ಮೇಲಿನ ಪದರವಾಗಿದೆ.. ಈ ಭಾಗವಿಲ್ಲದೇ ನಾವು ಏನನ್ನು ನೋಡಲು ಸಾಧ್ಯವಾಗುವುದಿಲ್ಲ.. ಅದರಂತೆ ದೇಹದ ಈ ಭಾಗದಲ್ಲಿ ಯಾವುದೇ ರಕ್ತನಾಳಗಳಿಲ್ಲ..

ಇದನ್ನೂ ಓದಿ-  ಕೊತ್ತಂಬರಿ ಬೀಜವನ್ನು ರಾತ್ರಿ ಮಲಗುವ ಮುನ್ನ ಹೀಗೆ ಬಳಸಿ! ಬೆಳಗಾಗುವಷ್ಟರಲ್ಲಿ ಹರಳುಗಟ್ಟಿದ ಯೂರಿಕ್ ಆಸಿಡ್ ಕರಗುವುದು!
 
ರಕ್ತವಿಲ್ಲದೆ ಕಾರ್ನಿಯಾ ಹೇಗೆ ಕೆಲಸ ಮಾಡುತ್ತದೆ ?
ಕಾರ್ನಿಯಾದಲ್ಲಿ ರಕ್ತದ ಪರಿಚಲನವಿಲ್ಲವಾದರೂ ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ.. ವಾಸ್ತವವಾಗಿ ಕಾರ್ನಿಕಾವನ್ನು ಪೋಷಿಸುವ ದ್ರವಗಳು ಇದ್ದು.. ಇವು ಆಮ್ಲಜನಕವನ್ನು ಸರಬರಾಜು ಮಾಡುತ್ತವೆ.. 

ಇದನ್ನೂ ಓದಿ-  ಮೂಲವ್ಯಾಧಿಗೆ ಒಂದೇ ಮದ್ದು ಅನ್ನದ ಗಂಜಿ.. ಈ ರೀತಿ ಸೇವಿಸಿದರೆ ಆರೋಗ್ಯಕ್ಕಿದೆ ಭರಪೂರ ಲಾಭ!

 ಕಾರ್ನಿಯಾ ಎಷ್ಟು ಮುಖ್ಯ ?
ಕಣ್ಣುಗಳಿಲ್ಲದ ಜಗತ್ತನ್ನು ನೋಡಲು ಯಾವುದೇ ವ್ಯಕ್ತಿಗೆ ಸಾಧ್ಯವಿಲ್ಲ ಎಂಬ ಅಂಶದಿಂದ ಕಾರ್ನಿಯಾ ಎಷ್ಟು ಮುಖ್ಯವಾದ ಅಂಗವಾಗಿದೆ ಎಂಬುದನ್ನು ತಿಳಿಯಬಹುದು..ಒಟ್ಟಾರೆಯಾಗಿ ಹೇಳುವುದಾದರೇ ಕಣ್ಣಿನ ಪ್ರಮುಖ ಭಾಗವೆಂದರೆ ಕಾರ್ನಿಯಾ.. ದೇಹದ ಈ ಭಾಗಕ್ಕೆ ಏನಾದರೂ ದೊಡ್ಡ ಪೆಟ್ಟಾದರೆ ವ್ಯಕ್ತಿ ಸಾವನ್ನಪ್ಪುವ ಸಂಭವನೀಯತೆಗಳು ಇರುತ್ತವೆ..  

ದೇಹಕ್ಕೆ ರಕ್ತ ಎಷ್ಟು ಮುಖ್ಯ ?
ಪ್ರತಿ ವ್ಯಕ್ತಿಯ ದೇಹದಲ್ಲಿ ರಕ್ತವು ಪ್ರತಿದಿನ ಉತ್ಪತ್ತಿಯಾಗುತ್ತದೆ. ಆರೋಗ್ಯವಂತ ವ್ಯಕ್ತಿ ತನ್ನ ದೇಹದಲ್ಲಿ ಸುಮಾರು 5-5.5 ಲೀಟರ್ ( ಸುಮಾರು 12.2 ಪಿಂಟ್ ) ರಕ್ತವನ್ನು ಹೊಂದಿರುವುದು ಬಹಳ ಮುಖ್ಯ.. ಆರೋಗ್ಯವಂತ ವಯಸ್ಕ ಮಹಿಳೆ ತನ್ನ ದೇಹದಲ್ಲಿ 4-4.5 ಲೀಟರ್ ( ಸುಮಾರು 9 ಪಿಂಟ್ ) ರಕ್ತವನ್ನು ಹೊಂದಿರಬೇಕು..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News