ಮೈಕ್ರೋ ಚಿಪ್ ಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯ ಜೀವಾಳವಾಗಿವೆ: ಎಲ್ಇಡಿ ದೀಪದ ಬಲ್ಬುಗಳಿಂದ ಹಿಡಿದು ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್), ಆಟೋಮೊಬೈಲ್ ಗಳು ಹಾಗೂ ಸೆಲ್ ಫೋನ್ ಗಳು ಎಲ್ಲಾ ಸಾಧನಗಳಲ್ಲೂ ಈ ಸಣ್ಣ ಸಿಲಿಕಾನ್ ಬಿಲ್ಲೆಗಳನ್ನು (ಸ್ಲೈಸಸ್) ಕಾಣಬಹುದು.
Model Sienna Weir died: 2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಮತ್ತು ಆಸ್ಟ್ರೇಲಿಯಾದ ಫ್ಯಾಷನ್ ಲೋಕದ ಐಕಾನ್ ಎಂದೇ ಖ್ಯಾತಿ ಹೊಂದಿದ್ದ ಸುಂದರಿ ಸಿಯೆನ್ನಾ ವೀರ್ ದುರಂತ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
Coronavirus Update: ಕೊರೊನಾ ವೈರಸ್ ಭೀತಿಯ ಅಡಿಯಲ್ಲಿ ಬದುಕುತ್ತಿರುವ ಇಡೀ ಜಗತ್ತಿನ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೋವಿಡ್-19 ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಗಿಟ್ಟಿದೆ. ತಜ್ಞರ ಸಲಹೆಯನ್ನು ಅನುಸರಿಸಿ, WHO ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.
ಭಾರತೀಯ ಮೂಲದ ಅಮೆರಿಕ ನಿವಾಸಿ ಅಜಯ್ ಬಂಗಾ ವಿಶ್ವ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೂನ್ 2ರಿಂದ ಮುಂದಿನ 5 ವರ್ಷಗಳವರೆಗೆ ಅಧ್ಯಕ್ಷರಾಗಿ ಇರಲಿದ್ದಾರೆ. ಬಂಗಾ ಅವರು ವಿಶ್ವಬ್ಯಾಂಕ್ನ 14ನೇ ಅಧ್ಯಕ್ಷರಾಗಲಿದ್ದಾರೆ. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮನಿರ್ದೇಶನಗೊಂಡ ಡೇವಿಡ್ ಮಾಲ್ಪಾಸ್ ಅವರಿಂದ ಬಂಗಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಮೆರಿಕವೇ ವಿಶ್ವ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ.
Sexual Harassment Case: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ.
Pakistani Army occupied schools in Balochistan: ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 76 ಶಾಲೆಗಳನ್ನು ಪಾಕಿಸ್ತಾನದ ಸೇನೆಯು ವಶಪಡಿಸಿಕೊಂಡಿದ್ದು, ಅದನ್ನು ತನ್ನ ಪೋಸ್ಟ್ ಆಗಿ ಬಳಸುತ್ತಿದೆ. ಶಿಕ್ಷಣದ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಬಲೂಚಿಸ್ತಾನ್ ರಾಷ್ಟ್ರೀಯ ಚಳವಳಿಯ ಸಮಾಜ ಕಲ್ಯಾಣ ಇಲಾಖೆಯ ವರದಿಯು ತೀವ್ರ ಕಳವಳ ವ್ಯಕ್ತಪಡಿಸಿದೆ.
Us shoot news: ಸ್ಯಾನ್ ಜಸಿಂಟೋ ಕೌಂಟಿ ಶೆರಿಫ್ನ ಕಛೇರಿಯ ಪ್ರಕಾರ, ಹೂಸ್ಟನ್ನ ಉತ್ತರಕ್ಕೆ ಸುಮಾರು 55 ಮೈಲಿಗಳು (89 ಕಿಮೀ) ಕ್ಲೀವ್ಲ್ಯಾಂಡ್ನಲ್ಲಿ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
Pakistan: ಪಾಕಿಸ್ತಾನದಲ್ಲಿ ಕ್ರೌರ್ಯ ಎಷ್ಟು ಹೆಚ್ಚಾಗಿದೆ ಎಂದರೆ ಜನರು ಮೃತದೇಹಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗಾಗಿ, ಜನರು ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ. ಪಾಕಿಸ್ತಾನದ ದಿನಪತ್ರಿಕೆ ಡೈಲಿ ಟೈಮ್ಸ್ 'ಅನ್ ಸೇಫ್ ಇನ್ ಗ್ರೇವ್ಸ್' ಎಂಬ ಸ್ಟಿಂಗ್ ಅನ್ನು ನಡೆಸಿತು, ಅದರಲ್ಲಿ ಬಹಿರಂಗಪಡಿಸಿದ ಸಂಗತಿಗಳು ಜನರನ್ನು ಬೆಚ್ಚಿಬೀಳಿಸುವಂತಿವೆ.
Sudan war Effect: ಸುಡಾನ್, ಗಮ್ ಅರೇಬಿಕಾ ಎಂಬ ಅಕೇಶಿಯಾ ಸಸ್ಯದಿಂದ ತಯಾರಿಸುವ ರಾಳದ ಅತಿದೊಡ್ಡ ಉತ್ಪಾದಕ ಮತ್ತು ಪೂರೈಕೆದಾರ ರಾಷ್ಟ್ರವಾಗಿದೆ. ಈ ಗಮ್ ಅರೇಬಿಕಾವನ್ನು ಸೋಡಾ, ಕ್ಯಾಂಡಿಗಳು ಹಾಗೂ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಸ್ಕೈ ನ್ಯೂಸ್ ಪ್ರಕಾರ, ಜಗತ್ತಿನ 70% ಗಮ್ ಅರೇಬಿಕಾ ಸೂಡಾನ್ ನಿಂದ ಪೂರೈಕೆಯಾಗುತ್ತದೆ.
India-China Border Dispute: ಡೊಮಿನಿಕನ್ ರಿಪಬ್ಲಿಕ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಯಾಂಟೋ ಡೊಮಿಂಗೊಗೆ ಆಗಮಿಸಿದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಭಾರತ - ಚೀನಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
Viral News : ಈ ಕುರಿತು ತನ್ನ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಕಥೆ ಹೇಳಿಕೊಂಡಿರುವ ಈ 21 ವರ್ಷದ ಇಂಫ್ಲೂಯೇನ್ಸರ್ ಆಕೆ ತೊಡುತ್ತಿದ್ದ ಬಟ್ಟೆಯ ಕಾರಣ ಸೂಪರ್ ಮಾರ್ಕೆಟ್ ಆಕೆಯ ಮೇಲೆ ನಿಷೇಧ ವಿಧಿಸಿತ್ತು ಎಂದು ಹೇಳಿದ್ದಾಳೆ.
Dangerous Dates 2023: ಇಂದು ವಿಜ್ಞಾನ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಭೂಮಿಯಿಂದ ಬಾಹ್ಯಾಕಾಶದವರೆಗೆ ನಿತ್ಯ ಒಂದಿಲ್ಲ ಒಂದು ಆಘಾತಕಾರಿ ಸಂಗತಿಗಳು ಬಹಿರಂಗಗೊಳ್ಳುತ್ತಲೇ ಇವೆ. ವಿಜ್ಞಾನಿಗಳು ಟೈಮ್ ಕ್ಯಾಪ್ಸುಲ್ ತಯಾರಿಸುವ ಪ್ರಯತ್ನದಲ್ಲಿದ್ದರೇ, ಟೈಮ್ ಟ್ರಾವೆಲ್ ಮಾಡುವ ಕತೆಗಳೂ ಕೇಳಿಬರುತ್ತಿವೆ. ಆದರೆ ಸಮಯ ಪ್ರಯಾಣದ ಬಗ್ಗೆ ನಿಖರವಾದ ಆವಿಷ್ಕಾರವನ್ನು ಇದುವರೆಗೂ ಸಾಧ್ಯವಾಗಿಲ್ಲ.
Modern Sperm Donor: ಆತನ ಕುರಿತು ಲಿಖಿತ ತೀರ್ಪು ಪ್ರಕಟಿಸಿದ ನ್ಯಾಯಾಲಯ ಹಲವಾರು ಡಚ್ ಫರ್ಟಿಲಿಟಿ ಕ್ಲಿನಿಕ್ ಗಳು ಮತ್ತು ಡ್ಯಾನಿಷ್ ಕ್ಲಿನಿಕ್ ಗಳಿಗೆ ಆತ ತನ್ನ ವೀರ್ಯವನ್ನು ನೀಡಿದ್ದಾನೆ ಎನ್ನಲಾಗಿದೆ. ಇದಲ್ಲದೆ ಜಾಹೀರಾತುಗಳು ಮತ್ತು ಆನ್ಲೈನ್ ಮಾಧ್ಯಮಗಳ ಮೂಲಕ ಈತ ಹಲವರಿಗೆ ವೀರ್ಯ ಡೊನೇಟ್ ಮಾಡಿದ್ದಾನೆ ಎಂದು ಹೇಳಿದೆ. ಇದೀಗ ನ್ಯಾಯಾಲಯ ಆತನ ವೀರ್ಯದಾನದ ಮೇಲೆ ನಿಷೇಧ ವಿಧಿಸಿದ್ದು, ವೀರ್ಯ ದಾನ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.
The Rarest Blood Group: ಇಲ್ಲಿಯವರೆಗೆ ನೀವು ಪ್ರಪಂಚದಾದ್ಯಂತ A+, A-, B+, B-, O+, O-, AB+, AB- ರಕ್ತದ ಗುಂಪಿನ ಜನರ ಬಗ್ಗೆ ಮಾತ್ರ ಕೇಳಿರಬೇಕು. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಇಡೀ ಭೂಮಿಯ ಮೇಲೆ ಕೇವಲ 45 ಜನರು ಮಾತ್ರ ಹೊಂದಿರುವ ಅಂತಹ ರಕ್ತದ ಗುಂಪಿನ ಬಗ್ಗೆ ಮತ್ತು ಅವರಲ್ಲಿ 9 ಜನರು ಮಾತ್ರ ತಮ್ಮ ರಕ್ತವನ್ನು ದಾನ ಮಾಡಬಹುದು.
US Presidential Election 2024: ಜೋ ಬೈಡನ್ 5 ವರ್ಷಗಳಲ್ಲಿ ಸಾಯುತ್ತಾರೆ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಯುಸ್ ಪ್ರೆಸಿಡೆಂಟ್ ಆಗ್ತಾರೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಿಕ್ಕಿ ಹ್ಯಾಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Sudha Murthy On Rishi Sunak: ಸುಧಾ ಮೂರ್ತಿ ಅವರು ಒಂದು ಇನ್ಸ್ಟಾಗ್ರಾಮ್ ಪೋಸ್ಟ್ವೊಂದು ವೈರಲ್ ಆಗಿದೆ. ನನ್ನ ಮಗಳು ಅವಳ ಪತಿಯನ್ನು ಪ್ರಧಾನಿ ಮಾಡಿದಳು ಎಂದು ಈ ವಿಡಿಯೋದಲ್ಲಿ ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.