India-Australia Relations: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಆಸ್ಟ್ರೇಲಿಯಾದ ಹೈಕಮಿಷನರ್ ಹೇಳಿದ್ದಾರೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣ ಮತ್ತು ಆಗಾಗ್ಗೆ ಕುಶಲತೆ ಜಂಟಿ ಸೈನ್ಯಾಭ್ಯಾಸ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ. ರಕ್ಷಣಾ ಮತ್ತು ಭದ್ರತೆ ಕ್ಷೇತ್ರದಲ್ಲಿ ಎರಡೂ ದೇಶಗಳು ಬಲಿಷ್ಠವಾಗಿ ಮುನ್ನಡೆಯುತ್ತಿವೆ.
New Delhi Hall In China: ಜುಲೈ 4 ರಿಂದ ಡಿಜಿಟಲ್ ಮಾಧ್ಯಮದ ಮೂಲಕ ಪ್ರಾರಂಭವಾಗಲಿರುವ ಎಸ್ಸಿಒ ಸಮ್ಮೇಳನಕ್ಕೂ ಮುನ್ನ ಭಾರತವು 'ನವದೆಹಲಿ ಹಾಲ್' ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಈ ಮೂಲಕ ಭಾರತ ತನ್ನ ಸರ್ವಋತು ಪಾಲುದಾರನ ಮನೆಯಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ.
India-Australia Relations: ಕಳೆದ ತಿಂಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೊಸ ವೀಸಾ ನಿಯಮಗಳ ಕುರಿತ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಪ್ರಮುಖ ಲಕ್ಷಣವೆಂದರೆ ಮೊಬಿಲಿಟಿ ಅರೇಂಜ್ಮೆಂಟ್ ಫಾರ್ ಟ್ಯಾಲೆಂಟೆಡ್ ಅರ್ಲಿ-ಪ್ರೊಫೆಷನಲ್ಸ್ ಸ್ಕೀಮ್ (MATES).
Owaisi On PM Modi: ಈ ಕುರಿತು ಮಾತನಾಡಿರುವ ಒವೈಸಿ, ಯುಎಇ, ಸೌದಿ ಅರೇಬಿಯಾ ಹಾಗೂ ಈಜಿಪ್ಟ್ ನಂತಹ ರಾಷ್ಟ್ರಗಳು ಪ್ರಧಾನಿ ಮೋದಿಯನ್ನು ಗೌರವಿಸಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ, ಸೌದಿ ಅರೇಬಿಯಾದ ರಾಷ್ಟ್ರಪತಿಗಳ ಜೊತೆಗೆ ಭಾರತ ಅಥವಾ ಅಮರಾವತಿಯ ಮುಸ್ಲಿಮರ ಯಾವುದೇ ಸಂಬಂಧವಿಲ್ಲ. ಯುಎಇ ರಾಷ್ಟ್ರಪತಿಗಳ ಜೊತೆಗೂ ಕೂಡ ಅವರು ಯಾವುದೇ ಸಂಬಂಧ ಹೊಂದಿಲ್ಲ ಎಂದು ನಾನು ಅವರಿಗೆ ಹೇಳಬಯಸುತ್ತೇನೆ ಎಂದು ಒವೈಸಿ ಹೇಳಿದ್ದಾರೆ.
Attack On Sikh: ಪಾಕಿಸ್ತಾನದ ಪೇಶಾವರದಲ್ಲಿ ಶನಿವಾರ ಅಪರಿಚಿತ ಬಂದೂಕುಧಾರಿಗಳು ಸಿಖ್ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಪೇಶಾವರದಲ್ಲಿ ಸಿಖ್ಖರ ಮೇಲೆ ಎರಡನೇ ಬಾರಿ ದಾಳಿ ನಡೆಸಲಾಗಿದೆ.
ಆ ನಗರದಿಂದ ಆತ ಹೊರನಡೆಯುವ ಕೆಲ ಸಮಯ ಮೊದಲು ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಪ್ರಿಗೊಝಿನ್ ತಾನು ಬೆಲಾರಸ್ಗೆ ಆಶ್ರಯಕ್ಕಾಗಿ ತೆರಳುತ್ತಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅದರ ಬದಲು, ಅವನು ರಷ್ಯನ್ ಸೈನಿಕರೊಡನೆ ಯುದ್ಧ ಮಾಡುತ್ತಿದ್ದ ತನ್ನ ಸೇನೆಗೆ ಪೂರ್ವ ಉಕ್ರೇನಿನ ರಷ್ಯಾ ವಶಪಡಿಸಿಕೊಂಡ ನೆಲೆಗಳಿಗೆ ಮರಳುವಂತೆ ಸೂಚಿಸಿರುವುದಾಗಿ ಹೇಳಿದ್ದ.
Train Derails into River: ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ.
Russia Wagner Mutiny: ದಂಗೆಯ ವಿಷಯ ಗೊತ್ತಿದ್ದೂ ಕೂಡ ಅಮೆರಿಕ ರಷ್ಯಾಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಏಕೆಂದರೆ, ಉಕ್ರೇನ್ನಲ್ಲಿನ ಯುದ್ಧ ಮತ್ತು ಪಾಶ್ಚಿಮಾತ್ಯರೊಂದಿಗಿನ ರಷ್ಯಾದ ಬಿಕ್ಕಟ್ಟಿನ ನಡುವೆ ಪುಟಿನ್ಗೆ ಸಹಾಯ ಮಾಡಲು ಅಮೆರಿಕವು ಕಡಿಮೆ ಆಸಕ್ತಿ ಹೊಂದಿಲ್ಲ
G20 ಶೃಂಗಸಭೆಗಾಗಿ ಸೆಪ್ಟೆಂಬರ್ನಲ್ಲಿ ನವದೆಹಲಿಗೆ ಪ್ರಧಾನಿ ರಿಷಿ ಸುನಕ್ ಅವರ ಭೇಟಿಯನ್ನು ಯುಕೆ ಸರ್ಕಾರ ಎದುರು ನೋಡುತ್ತಿದೆ ಎಂದು ಬ್ರಿಟಿಷ್ ಮಂತ್ರಿಯೊಬ್ಬರು ಹೇಳಿದ್ದಾರೆ.ಜೂನ್ 22 ರಂದು ಮುಕ್ತಾಯಗೊಂಡ G20 ಪ್ರವಾಸೋದ್ಯಮ ಸಚಿವರ ಸಭೆಗಾಗಿ ಗೋವಾದಲ್ಲಿದ್ದ ಮಾಧ್ಯಮ, ಪ್ರವಾಸೋದ್ಯಮ ಮತ್ತು ಸೃಜನಾತ್ಮಕ ಕೈಗಾರಿಕೆಗಳ ಯುಕೆ ರಾಜ್ಯ ಸಚಿವ ಸರ್ ಜಾನ್ ವಿಟಿಂಗ್ಡೇಲ್, ಪ್ರಭಾವಿ ಬಣದ ಅಧ್ಯಕ್ಷತೆಯಲ್ಲಿ ಭಾರತವು "ಅದ್ಭುತ ಕೆಲಸ" ಮಾಡುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಿಂದ ಈಜಿಪ್ಟ್ನ ಅತ್ಯುನ್ನತ ರಾಜ್ಯ ಗೌರವವಾದ 'ಆರ್ಡರ್ ಆಫ್ ದಿ ನೈಲ್' ಅನ್ನು ಸ್ವೀಕರಿಸಿದರು. ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ.
Yevgeny Prigozhin: ಉಕ್ರೇನ್ ಮೇಲೆ ರಷ್ಯಾ ಭಾರೀ ಪ್ರಮಾಣದಲ್ಲಿ ನಡೆಸುತ್ತಿದ್ದ ಆಕ್ರಮಣಗಳ ಪರಿಣಾಮ ಎನ್ನುವಂತೆ, ಇಷ್ಟು ಸಮಯ ಕ್ರೆಮ್ಲಿನ್ ನೆರಳಿನಲ್ಲಿದ್ದ ಉದ್ಯಮಿ ಯೆವ್ಗೆನಿ ಪ್ರಿಗೊಝಿನ್ ರಷ್ಯಾದ ಮಿಲಿಟರಿ ಅಧಿಕಾರಿಗಳನ್ನು ಉಗ್ರವಾಗಿ ಟೀಕಿಸಲು ಆರಂಭಿಸಿದ್ದು, ಅವರನ್ನು ವಜಾಗೊಳಿಸುವಂತೆ ಆಗ್ರಹಿಸತೊಡಗಿದ್ದಾನೆ.
ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
PM Modi Egypt Visit: 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಪ್ರಧಾನಿಯೊಬ್ಬರು ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್ಗೆ ತಲುಪಿದ್ದಾರೆ. ಈಜಿಪ್ಟ್ ಪ್ರಧಾನಿ ಮುಸ್ತಫಾ ಬದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.
Who is Yevgeny Prigozhin : ರಷ್ಯಾದಲ್ಲಿ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಸೈನ್ಯದ ವಿರುದ್ಧ ಬಂಡಾಯವೆದ್ದಿದ್ದಾರೆ. ಪುಟಿನ್ಗೆ ಸವಾಲೆಸೆದ ಅವರು, ಶೀಘ್ರದಲ್ಲೇ ರಷ್ಯಾಕ್ಕೆ ಹೊಸ ಅಧ್ಯಕ್ಷರು ಸಿಗುತ್ತಾರೆ ಎಂದು ಹೇಳಿದ್ದಾರೆ.
Wagner Group Mutiny: ವ್ಲಾಡಿಮಿರ್ ಪುಟಿನ್ ರಷ್ಯಾದಲ್ಲಿ ದಂಗೆಯ ಮೇಲೆ ಕಟ್ಟುನಿಟ್ಟನ್ನು ತೋರಿಸಿದ್ದಾರೆ. ವ್ಯಾಗ್ನರ್ ಗ್ರೂಪ್ ರಷ್ಯಾದ ಜನರಿಗೆ ದ್ರೋಹ ಬಗೆದಿದೆ ಎಂದು ಪುಟಿನ್ ಹೇಳಿದ್ದಾರೆ. ದೇಶ ಒಡೆಯಲು ಬಿಡುವುದಿಲ್ಲ. ಕಠಿಣ ಉತ್ತರ ನೀಡಲಿದ್ದಾರೆ.
PM Modi US Visit: ಶ್ವೇತಭವನದಲ್ಲಿರುವ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ, ಚೀನಾ ಕೂಡ ಭಾರತಕ್ಕೆ ಸವಾಲುಗಳನ್ನು ಪ್ರಸ್ತುತಪಡಿಸುತ್ತಿದೆ. ಈ ಸವಾಲುಗಳು ಕೇವಲ ಅದರ ಗಡಿಗಳಿಗೆ ಸೀಮಿತವಾಗಿಲ್ಲ, ಆದರೆ ಪ್ರದೇಶದಲ್ಲಿ ವ್ಯಾಪಕ ಮಟ್ಟದಲ್ಲಿವೆ ಎಂದರು.
PM Modi Joe Biden: ನಮ್ಮಿಬ್ಬರಲ್ಲಿ ಯಾರೂ ಡ್ರಿಂಕ್ ಮಾಡುವುದಿಲ್ಲ ಇದು ಒಳ್ಳೆಯ ಸಂಗತಿಯಾಗಿದೆ ಎಂದು ಜೋ ಬೀಡೆನ್ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಕೈಯಲ್ಲಿ ಪಾನೀಯ ಹಿಡಿದು ಅಧ್ಯಕ್ಷ ಬೀಡೆನ್ ಗೆ ಚಿಯರ್ಸ್ ಹೇಳುವಾಗ ಆ ಪಾನೀಯ ಯಾವುದು ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿರಬಹುದು.
PM Modi In US: ವಿಶೇಷವಾಗಿ ಅಮೆರಿಕದ ಪ್ರಥಮ ಮಹಿಳೆ, ಜೊ ಬಿಡೆನ್ ಪತ್ನಿ ಜಿಲ್ ಬಿಡೆನ್ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್ನ ಹಸಿರು ವಜ್ರವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.