Moon Landing By Private Company:ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಕಾಲಿಟ್ಟ 6 ತಿಂಗಳ ನಂತರ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದೆ. ವಿಶೇಷವೆಂದರೆ ಮೊದಲ ಬಾರಿಗೆ ಕಮರ್ಷಿಯಲ್ ಮೂನ್ ಲ್ಯಾಂಡಿಂಗ್ ಮಾಡಲಾಗಿದೆ.
How to create playlist in YouTube: ಯೂಟ್ಯೂಬ್ನಲ್ಲಿ ಲಕ್ಷಾಂತರ ವಿಡಿಯೋಗಳು ಲಭ್ಯವಿದೆ. ಈ ಅಪ್ಲಿಕೇಶನ್ನಲ್ಲಿ ನಿಮ್ಮಿಷ್ಟದ ವಿಡಿಯೋವನ್ನು ತಕ್ಷಣ ಸಿಗುವಂತೆ ಮಾಡಲು ವಿಡಿಯೋಗಳ ಪ್ಲೇಲಿಸ್ಟ್ ಅನ್ನು ಕೂಡ ರಚಿಸಬಹುದು.
Goog News For Pixel Lovers: ಗೂಗಲ್ ಭಾರತದಲ್ಲಿ ತನ್ನ ಪಿಕ್ಸಲ್ ಫೋನ್ ಗಳ ಉತ್ಪಾದನೆಯನ್ನು ಆರಂಭಿಸಲಿದೆ. ಈ ಕುರಿತು ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಬನ್ನಿ ಇದುವರೆಗೆ ಯಾವ ಯಾವ ಸಂಗತಿಗಳು ಬಹಿರಂಗಗೊಂಡಿವೆ ತಿಳಿದುಕೊಳ್ಳೋಣ, (Technology News In Kannada)
ಈ ವೈರಸ್ ಕಂಪ್ಯೂಟರ್ ಮತ್ತು ಮೊಬೈಲ್ಗಳಿಂದ ಜನರ ಹಣಕಾಸು ಮಾಹಿತಿಯನ್ನು ಕದಿಯುತ್ತದೆ. ಈ ಆ್ಯಪ್ಗಳನ್ನು ಇಲ್ಲಿಯವರೆಗೆ 150,000 ಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
WhatsApp ಅನ್ನು ಬಳಸುವ ಜನರಿಗೆ ಅಥವಾ ಅವರ ಚಾಟ್ಗಳನ್ನು ಸ್ವಲ್ಪ ಇಂಟರೆಸ್ಟಿಂಗ್ ಮಾಡಲು ಬಯಸುವವರಿಗೆ ಈ ವೈಶಿಷ್ಟ್ಯಗಳು ಹೆಚ್ಚು ಪ್ರಯೋಜನಕಾರಿಯಾಗಿರಲಿವೆ. ನಿಮ್ಮ ಟೆಕ್ಸ್ಟ್ ಅನ್ನು ಇನ್ನಷ್ಟು ಸುಂದರಗೊಳಿಸಲು ಈಗ ನಾಲ್ಕು ಹೊಸ ಆಯ್ಕೆಗಳನ್ನು ಬಳಸಬಹುದು.
IRCTC App: ನೀವು ಇದ್ದಕ್ಕಿದ್ದಂತೆ ಎಲ್ಲಿಗಾದರೂ ಹೋಗಲು ಯೋಜಿಸಿದರೆ, ದೂರದ ಪ್ರಯಾಣಕ್ಕಾಗಿ ತತ್ಕಾಲ್ ಮೂಲಕ ತಕ್ಷಣವೇ ನಿಮ್ಮ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ನೀವು ಕ್ಷಣಮಾತ್ರದಲ್ಲಿ, ರೈಲು ಟಿಕೆಟ್ಗಳನ್ನು ತ್ವರಿತವಾಗಿ ಬುಕ್ ಮಾಡುವ ಸುಲಭ ವಿಧಾನ ಇಲ್ಲಿದೆ.
WhatsApp New Feature: ಶೀಘ್ರದಲ್ಲಿಯೇ ವಾಟ್ಸಾಪ್ ಸಹಾಯವಾಣಿ ಸಂಖ್ಯೆಯೊಂದನ್ನು ಬಿಡುಗಡೆ ಮಾಡುತ್ತಿದ್ದು, ತನ್ಮೂಲಕ, ಬಳಕೆದಾರರು ಡೀಪ್ಫೇಕ್ ವಿಷಯವನ್ನು ವರದಿ ಮಾಡಲು ಸಾಧ್ಯವಾಗಲಿದೆ. ಈ ಸಹಾಯವಾಣಿ ಸಂಖ್ಯೆಯು ಚಾಟ್ಬಾಟ್ನಂತೆ ಕಾರ್ಯನಿರ್ವಹಿಸುತ್ತದೆ. WhatsApp ನ ಈ ಹೊಸ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ (Techology News In Kannada).
Indian Railway Good News: ದೇಶಾದ್ಯಂತ ಇರುವ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಅಮೃತ್ ಭಾರತ್ ರೈಲನ್ನು ಪ್ರಾರಂಭಿಸಿದೆ. ಇತ್ತೀಚೆಗೆ, ಡಿಸೆಂಬರ್ 30 ರಂದು, ಪ್ರಧಾನಿ ಮೋದಿ ಅವರು ಭಾರತದ ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದರು. ಅಂದಿನಿಂದ ಪ್ರಯಾಣಿಕರು ಈ ರೈಲನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. (Technology News In Kannada)
WhatsApp New Feature: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ಸ್ಕ್ರೀನ್ ಬ್ಲಾಕಿಂಗ್ ಫೀಚರ್ ಅನ್ನು ಪರಿಚಯಿಸಲಿದೆ. ಈ ವೈಶಿಷ್ಟ್ಯ ಸಕ್ರಿಯಗೊಳಿಸಿದರೆ ಬೇರೆಯವರಿಗೆ ವಾಟ್ಸಾಪ್ ಪ್ರೊಫೈಲ್ ಫೋಟೋದ ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
Powerful Cars With 1-Litre Engine In India: ಈ ಲೇಖನದಲ್ಲಿ, ಭಾರತದಲ್ಲಿ 1-ಲೀಟರ್ ಟರ್ಬೊ ಎಂಜಿನ್ ಹೊಂದಿರುವ 8 ಅತ್ಯಂತ ಶಕ್ತಿಶಾಲಿ ಕಾರುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
How to create GIF from YouTube video: ನೀವು ಯೂಟ್ಯೂಬ್ ವಿಡಿಯೋದಿಂದ GIF ಕ್ರಿಯೆಟ್ ಮಾಡಲು ಅಂತರ್ಜಾಲದಲ್ಲಿ ಹಲವಾರು ಉಪಕರಣಗಳು ಲಭ್ಯವಿವೆ. ಈ ಟೂಲ್ ಗಳ ಸಹಕಾರದಿಂದ ನೀವು ಯೂಟ್ಯೂಬ್ ವಿಡಿಯೋವನ್ನು ತಮಾಷೆಯ GIF ಆಗಿ ಮಾಡುವುದು ಬಲು ಸುಲಭ.
Jio Bharat B2 Phone Update: ಜಿಯೋ ಭಾರತ್ ಬಿ1 ಫೋನಿನ ಮುಂದುವರೆದ ಆವೃತ್ತಿಯಾಗಿರುವ ಜಿಯೋ ಭಾರತ್ ಬಿ2 ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಫೋನ್ನ ವೈಶಿಷ್ಟ್ಯಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ಇದು 4G ಬೆಂಬಲದೊಂದಿಗೆ ಕಂಪನಿಯ ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಆಗಿರುವ ಸಾಧ್ಯತೆ ಇದೆ. ಯುಪಿಐ ಪಾವತಿಯಂತಹ ಸುಧಾರಿತ ವೈಶಿಷ್ಟ್ಯಗಳು ಈ ಫೋನ್ ನಲ್ಲಿ ಇರಲಿವೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ (Technology News In Kannada)
Online Shopping: "ಡಿಜಿಟಲ್ ರಿಟೇಲ್ ಚಾನೆಲ್ಗಳು ಮತ್ತು ಗ್ರಾಹಕರು: ಭಾರತೀಯ ದೃಷ್ಟಿಕೋನ" ಎಂಬ ಶೀರ್ಷಿಕೆಯ ವರದಿಯನ್ನು ಐಐಎಂಎಯ ಸೆಂಟರ್ ಫಾರ್ ಡಿಜಿಟಲ್ ಟ್ರಾನ್ಸ್ಫರ್ಮೇಷನ್ (ಸಿಡಿಟಿ) ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಆನ್ಲೈನ್ ಶಾಪಿಂಗ್ ಕುರಿತಂತೆ ಶಾಕಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ.
YouTube Shorts: ಯೂಟ್ಯೂಬ್ ಶಾರ್ಟ್ಸ್ ನಲ್ಲಿ ಹೊಸ ವೈಶಿಷ್ಟ್ಯವೊಂದು ಸೇರ್ಪಡೆಯಾಗಿದೆ. ಇದೀಗ ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು, ಕಿರುಚಿತ್ರಗಳಿಗೆ ಅರ್ಥಾತ್ ಯೂಟ್ಯೂಬ್ ಶಾರ್ಟ್ಸ್ ಗಳಿಗೆ ಮ್ಯೂಸಿಕ್ ಮತ್ತು ವೀಡಿಯೊಗಳನ್ನು ಸುಲಭವಾಗಿ ರೀಮಿಕ್ಸ್ಗಳನ್ನು ಮಾಡಬಹುದಾಗಿದೆ. ಇದಕ್ಕಾಗಿ ಯೂಟ್ಯೂಬ್ ತನ್ನ ಬಳಕೆದಾರರಿಗೆ ನಾಲ್ಕು ಟೂಲ್ ಗಳನ್ನು ಒದಗಿಸಲಿದ್ದು, ಇವುಗಳನ್ನು ಬಳಸುವುದು ಕೂಡ ತುಂಬಾ ಸುಲಭ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಮತ್ತು ಪರಿಹಾರ ಸೇವೆಗಳನ್ನು ಒದಗಿಸಲು ಮತ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಸುಗಮವಾಗಿ ಆಸ್ಪತ್ರೆಗೆ ಕರೆದೊಯ್ಯಲು, ಮತ್ತು ವಿವಿಧ ಮಾನವೀಯ ಸೇವೆಗಳನ್ನು ಒದಗಿಸಲು ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ಸಂಸ್ಥೆಗೆ ನೆರವಾಗುವ ನಿಟ್ಟಿನಲ್ಲಿ ಫೋರ್ಸ್ ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗಿದೆ.
ISRO Young Scientist Program: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಅರ್ಥಾತ್ STEM ಸಂಬಂಧಿತ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ (Technology News In Kannada).
WhatsApp Status Update: ವಾಟ್ಸ್ ಆಪ್ ಸ್ಟೇಟಸ್ ಅಪ್ಡೇಟ್ ಟ್ರೇಗಾಗಿ ಹೊಸ ಇಂಟರ್ಫೇಸ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇದು ಅಭಿವೃದ್ಧಿ ಹಂತದಲ್ಲಿದೆ ಮತ್ತು ಭವಿಷ್ಯದಲ್ಲಿ ಎಲ್ಲಾ ಬಳಕೆದಾರರಿಗಾಗಿ ಇದನ್ನು ಹೊರತರಲಾಗುವುದು ಎನ್ನಲಾಗುತ್ತಿದೆ (Technology News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.