Fitness Drink: ಇಂದು ಹಲವು ಜನರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರು ಅಧಿಕ ತೂಕದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂದು ನಾವು ಹೇಳುವ ಈ ಪಾನೀಯ ಕುಡಿದರೆ ಕೇವಲ 15 ದಿನದಲ್ಲಿ ನಿಮ್ಮ ಅಧಿಕ ತೂಕ ಕಡಿಮೆಯಾಗುತ್ತದೆ.
Fat Burner Drink: ಅನೇಕ ಜನರು ತೂಕ ಇಳಿಸಿಕೊಳ್ಳಲು ಆಹಾರ ಕ್ರಮಗಳಲ್ಲಿ ಬದಲಾವಣೆ, ಜಿಮ್’ಗಳಿಗೆ ಹೋಗುವುದು ಮತ್ತು ವ್ಯಾಯಾಮಗಳನ್ನು ಅನುಸರಿಸುತ್ತದೆ. ಆದರೆ ಇವೆಲ್ಲವೂ ಹಲವು ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಅರ್ಥಮಾಡಿಕೊಳ್ಳುವುದು ಕಷ್ಟ.
Blue Zone Diet: ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆಗೆ ಬ್ಲೂ ಝೋನ್ ಡಯಟ್ ಎಂಬ ಹೊಸ ಮಾದರಿಯ ಡಯಟ್ ಅನ್ನು ನಮ್ಮಲ್ಲಿ ಸಾಕಷ್ಟು ಮಂದಿ ಅನುಸರಿಸುತ್ತಿದ್ದಾರೆ. ಏನೀ ಬ್ಲೂ ಝೋನ್ ಡಯಟ್? ಇದು ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ...
Weight Loss Diet: ತೂಕ ಇಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅನ್ನ ತಿನ್ನೋದನ್ನೇ ಬಿಟ್ಟಿದ್ದೀರಾ? ಹಾಗಾದ್ರೆ ಈ ಸಂತಸದ ಸುದ್ದಿಯನ್ನು ನಾವು ನಿಮಗೆ ಹೇಳಲಿದ್ದೇವೆ. ನಿಮ್ಮ ತೂಕ ಇಳಿಕೆಗೆ ಧಕ್ಕೆಯಾಗದಂತೆ ಅನ್ನವನ್ನು ಸೇವಿಸಲು ಸ್ಮಾರ್ಟ್ ಮಾರ್ಗಗಳಿವೆ
Honey and Lemon Water for weight Loss: ಬೆಳಗ್ಗೆ ಎದ್ದ ತಕ್ಷಣ ಈ ಎಲ್ಲಾ ಕೆಲಸಗಳನ್ನು ಮಾಡಬೇಕೆಂಬುದು ಮಾತ್ರ ಇಲ್ಲಿನ ಕಂಡೀಷನ್. ಹೀಗೆ ಮಾಡಿದರೆ ತ್ವರಿತವಾಗಿ ತೂಕ ಇಳಿಕೆಯಾಗೋದು ಮಾತ್ರವಲ್ಲ, ಫಿಟ್ ಆಂಡ್ ಫೈನ್ ಆಗಿರುತ್ತೀರಿ.
ತೂಕವನ್ನು ಕಳೆದುಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ, ಏಕೆಂದರೆ ಆಗಾಗ್ಗೆ ನಾವು ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ನಾವು ನಷ್ಟವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹೊಟ್ಟೆ ಮತ್ತು ಸೊಂಟದ ಕೊಬ್ಬು ಹೆಚ್ಚಾದಾಗ, ಅಧಿಕ ಕೊಲೆಸ್ಟ್ರಾಲ್, ಅಧಿಕ ಬಿಪಿ, ಮಧುಮೇಹ ಮತ್ತು ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ, ಸಾಧ್ಯವಾದಷ್ಟು ತೂಕವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಗ್ರೇಟರ್ ನೋಯ್ಡಾದ ಜಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಮಾತನಾಡಿ, ರಾಮದಾನವನ್ನು ಪ್ರತಿನಿತ್ಯ ಸೇವಿಸಿದರೆ ತೂಕ ಇಳಿಸುವುದು ಸುಲಭ.
ತೂಕ ಇಳಿಸಿಕೊಳ್ಳಲು ರಾಮದಾನವನ್ನು ಸೇವಿಸಿ
Weight Loss Drink: ವಿಟಮಿನ್ಗಳು, ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ತೂಕವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತವೆ. ಆದರೆ, ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಸರಿಯಾದ ಪದಾರ್ಥಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. (Lifestyle News In Kannada)
Ayurvedic ways to lose weight: ದೇಹದಲ್ಲಿ ಕಾಡುವ ಕೊಬ್ಬು, ಟೈಪ್-2 ಮಧುಮೇಹ, ಹೃದ್ರೋಗ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್’ನಂತಹ ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗಬಹುದು. ಆದ್ದರಿಂದ ತೂಕವನ್ನು ಕಳೆದುಕೊಳ್ಳುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
betel leaf and Pepper for Weight loss: ಆಯುರ್ವೇದದಲ್ಲಿ ತೂಕ ಇಳಿಕೆಗೆ ವೀಳ್ಯದೆಲೆಗಳನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಎಂಟು ವಾರಗಳಲ್ಲಿ ಇದರ ಪರಿಣಾಮ ಗೋಚರಿಸುತ್ತದೆ.
Menopause weight gain : ವಯಸ್ಸಾದಂತೆ ತೂಕ ಕಡಿಮೆ ಮಾಡಿಕೊಳ್ಳುವುದು ವಿಶೇಷವಾಗಿ ಮಹಿಳೆಯರಿಗೆ ಸವಾಲಾಗುತ್ತದೆ. ನಿಮಗೆ ವಯಸ್ಸಾದಂತೆ, ದೇಹದ ಕಾರ್ಯಕ್ಷಮತೆ, ಆಹಾರ, ಅಭ್ಯಾಸಗಳು ಮತ್ತು ನಿದ್ರೆಯ ಸಮಯ ಸಾಮಾನ್ಯವಾಗಿ ಬದಲಾಗುತ್ತವೆ. ಅಲ್ಲದೆ, ಅವುಗಳೇ ನಿಮ್ಮ ತೂಕವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.
Dieting Side Effects: ತೂಕ ಇಳಿಸಿಕೊಳ್ಳಲು ಜನರು ಜಿಮ್ ಮತ್ತು ಡಯಟಿಂಗ್ ಅನ್ನು ಆಶ್ರಯಿಸುತ್ತಾರೆ. ಅನೇಕ ಬಾರಿ ಡಯಟಿಂಗ್ ಹೆಸರಿನಲ್ಲಿ ಜನರು ತಮ್ಮ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಇದರಿಂದ ಅನೇಕ ನಷ್ಟಗಳು ಉಂಟಾಗಬಹುದು. (Lifestyle News In Kannada)
Bay leaf health benefits : ಲವಂಗದ ಎಲೆ ರುಚಿ ಮತ್ತು ಪರಿಮಳದ ಹೊರತಾಗಿ, ಅನೇಕ ಮಸಾಲೆಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಮಸಾಲೆ ಮತ್ತು ಬಿರಿಯಾನಿ ಎಲೆ ಎಂದೂ ಕರೆಯಲ್ಪಡುವ ಲವಂಗದ ಎಲೆಗಳಲ್ಲಿ ಅಪಾರ ಪೋಷಕಾಂಶಗಳಿವೆ. ಬನ್ನಿ ಲವಂಗದ ಎಲೆಯ ಆರೋಗ್ಯ ಪ್ರಯೋಜನಗಳ ಕುರಿತು ತಿಳಿಯೋಣ.
Hing powder with buttermilk: ತಣ್ಣನೆಯ ಮಜ್ಜಿಗೆ ಬೇಸಿಗೆಯಲ್ಲಿ ಹಿತವಾದ ಪಾನೀಯವಾಗಿದೆ. ಇದು ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಲಿನ ಕೆನೆಯನ್ನು ಬೆಣ್ಣೆಯಾಗಿ ಪರಿವರ್ತಿಸಿದ ನಂತರ ಉಳಿಯುವ ಅಂಶವನ್ನು ಮಜ್ಜಿಗೆ ಎಂದು ಕರೆಯಲಾಗುತ್ತದೆ.
ಹೌದು, ಅಕ್ಕಿಯನ್ನು ಬೇಯಿಸುವ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ, ನಿಮ್ಮ ನೆಚ್ಚಿನ ಅಕ್ಕಿ ಭಕ್ಷ್ಯಗಳನ್ನು ನೀವು ಸವಿಯುವುದನ್ನು ಮುಂದುವರಿಸಬಹುದು ಮತ್ತು ಇನ್ನೂ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಬಹುದು.
Health benefits of green tea: ಹಸಿರು ಚಹಾವು ಕ್ಯಾಮೆಲಿಯಾ ಸಿನೆನ್ಸಿಸ್ ಎಂಬ ಸಸ್ಯದ ಎಲೆಗಳಿಂದ ಮಾಡಿದ ಒಂದು ರೀತಿಯ ಚಹಾವಾಗಿದೆ. ಇದರಲ್ಲಿರುವ ಕೆಫೀನ್ ಪ್ರಮಾಣವು ಇತರ ಚಹಾಗಳಿಗಿಂತ ಕಡಿಮೆಯಾಗಿದೆ, ಆದ್ದರಿಂದ ಇದನ್ನು ಹೆಚ್ಚಾಗಿ ಆರೋಗ್ಯಕರ ಚಹಾ ಎಂದು ಪರಿಗಣಿಸಲಾಗುತ್ತದೆ.
Weight Loss Diet Plan: ಸರಿಯಾದ ಆಹಾರ ಸೇವಿಸುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಬಹುದು. ನಿಮ್ಮ ಆಹಾರದಲ್ಲಿ ಏನನ್ನು ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳುವುದು ಖಂಡಿತವಾಗಿಯೂ ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಊಟ ಬಿಡುವ ಹವ್ಯಾಸ ನಿಮಗಿದ್ಯಾ? ಖಂಡಿತವಾಗ್ಲೂ ಈ ರೋಗಗಳಿಗೆ ತುತ್ತಾಗುತ್ತೀರಿ, ಹುಷಾರ್! ಏನನ್ನೂ ತಿನ್ನದೆ ಇರೋದ್ರಿಂದ ತೂಕ ಇಳಿಯಲ್ಲ, ಸ್ವಾಮಿ ಊಟ ಬಿಟ್ಟು ಕಾಯಿಲೆ ಕರೆದುಕೊಳ್ಳಬೇಡಿ, ಜೋಕೆ ಊಟ ಬಿಟ್ಟರೆ ವಿಪತ್ತು ತಪ್ಪಿದ್ದಲ್ಲ, ಇರಲಿ ಗಮನ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.