ನೀವು ಪ್ರೊಟೀನ್ಯುಕ್ತ ಆಹಾರ ಕ್ರಮ ಅನುಸರಿಸುತ್ತಿದ್ದರೆ ದಿನಕ್ಕೆ 3 ಮೊಟ್ಟೆಗಳನ್ನು ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣ ಮೊಟ್ಟೆ ಸೇವಿಸಬಯಸಿದರೆ ವೈದ್ಯರ ಅನುಮತಿ ಪಡೆದುಕೊಳ್ಳುವುದು ಉತ್ತಮ.
Solution for Fat: ಕೆಲವೊಮ್ಮೆ ಯಾವುದೇ ತರಹದ ಡಯಟ್ ಮಾರ್ಗವನ್ನು ಬಳಸಿದರೂ ದೇಹದ ಕೊಬ್ಬು ಕಡಿಮೆಯಾಗುವ ಸೂಚನೆಗಳೇ ಇರುವುದಿಲ್ಲ ಅದಕ್ಕೆಂದೇ ಕೆಲವು ಪರಿಹಾರ ಕ್ರಮಗಳು ಇಲ್ಲಿವೆ ನೋಡಿ.
Food supplements ಬಳಕೆಯಿಂದ ದೇಹದಿಂದ ಹೆಚ್ಚುವರಿ ತೂಕವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಕಡಿಮೆ ಆಗುತ್ತದೆ. ಆದರೆ ಡಯಟ್ ಮಾತ್ರೆಗಳು ಅಥವಾ ಸಪ್ಲಿಮೆಂಟ್ಸ್ ಸೇವನೆಯಿಂದ ದೇಹದಲ್ಲಿ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಅಂತಾ ನಿಮಗೆ ಗೊತ್ತಾ..?
ಮಿತಿಮೀರಿದ ಕ್ಯಾಲೋರಿ ನಿರ್ಬಂಧ ಮತ್ತು ವಿಪರೀತ ಡಯಟ್ ಆರೋಗ್ಯಕ್ಕೆ ಎಂದಿಗೂ ಮಾರಕ. ಇದು ತೂಕ ನಷ್ಟಕ್ಕೆ ಸಹಾಯ ಮಾಡಬಹುದಾದರೂ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪಪರಿಣಾಮ ಬೀರಲಿದೆ.
Top 5 Morning Drinks for Weight Loss: ಆಯುರ್ವೇದದ ಪ್ರಕಾರ, ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಕೆಲವು ಪಾನೀಯಗಳು ಮ್ಯಾಜಿಕ್ ನಂತೆ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ.
Weight Loss Tips: ಅಧಿಕ ತೂಕವನ್ನು ಕಳೆದುಕೊಳ್ಳಲು ಮಿಲಿಯನ್ ಟ್ರಿಕ್ಸ್ ಅನ್ನು ಅನುಸರಿಸುವ ಬದಲು ಜೀರಿಗೆ ಜೊತೆ ಈ ಒಂದು ವಸ್ತು ಸೇರಿಸಿ ನೈಸರ್ಗಿಕ ಡಿಟಾಕ್ಸ್ ಜ್ಯೂಸ್ ಅನ್ನು ಕುಡಿಯಿರಿ. ಕೇವಲ 10 ದಿನಗಳಲ್ಲಿ ನಿಮ್ಮ ದೇಹವು ತೂಕವನ್ನು ಕಳೆದುಕೊಳ್ಳುವಿರಿ.
Weight Loss Tips: ಸಾಸಿವೆ ಮತ್ತು ಉಪ್ಪಿನ ಕಾಂಬಿನೇಶನ್ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಇದರ ಪರಿಣಾಮಕಾರಿ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ (Lifestyle News In Kannada),
Weight Loss: ದೇಹದ ತೂಕ ಹೆಚ್ಚಾಗುವಿಕೆಯಿಂದ ದೇಹದ ಅನೇಕ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ದೇಹದ ಒಟ್ಟಾರೆ ಆಕಾರವೇ ಹದಗೆಟ್ಟು ಹೋಗುತ್ತದೆ. ಇದನ್ನು ತಪ್ಪಿಸಲು, ನೀವು ನಿಮ್ಮ ಮಧ್ಯಾಹ್ನದ ಊಟದಲ್ಲಿ ಆಹಾರ ಪದಾರ್ಥಗಳನ್ನು ಶಾಮೀಲುಗೊಳಿಸುವುದು ತುಂಬಾ ಮುಖ್ಯ (Lifestyle News In Kannada).
Weight Loss Tips : ಬೊಜ್ಜು ಅಥವಾ ಅಧಿಕ ತೂಕವು ಆಧುನಿಕ ಜೀವನಶೈಲಿಯಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ. ಕೆಲವು ವ್ಯಾಯಾಮ ಮತ್ತು ಕೆಲವು ಆಹಾರ ಪದ್ಧತಿ ಪಾಲಿಸಿದರೆ ಸಾಕು ಉತ್ತಮ ಫಲಿತಾಂಶ ಕಾಣಬಹುದು.
Taming Diabetes: ನಮ್ಮ ದೇಶದಲ್ಲಿ ಬಹುತೇಕ ಜನರು ಗೋಧಿ, ಬಾರ್ಲಿ ಮತ್ತು ಜೋಳದ ಹಿಟ್ಟಿನಿಂದ ತಯಾರಿಸಿದ ರೊಟ್ಟಿಗಳನ್ನು ಸೇವಿಸುತ್ತಾರೆ. ಅವುಗಳಲ್ಲಿ ಅನೇಕ ಪೌಷ್ಟಿಕಾಂಶಗಳಿವೆ. ಒಂದು ವೇಳೆ ನೀವೂ ಕೂಡ ಈ ಕೆಳಗೆ ನೀಡಲಾಗಿರುವ 3 ಜೀವನಶೈಲಿ ಕಾಯಿಲೆಯಿಂದ ಬಳಲುತ್ತಿದ್ದರೆ, ಈ ಕಪ್ಪು ಹಿಟ್ಟಿನ ರೊಟ್ಟಿ ಸೇವನೆ ಹೆಚ್ಚು ಉತ್ತಮವಾಗಿದೆ. ಇದು ಮಧುಮೇಹದಿಂದ ಹಿಡಿದು ಬೊಜ್ಜಿನ ಸಮಸ್ಯೆಗಳವರೆಗೆ ಎಲ್ಲವನ್ನೂ ನಿಯಂತ್ರಿಸುತ್ತದೆ.
Seed-Food Combo For Weight Loss: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಾಗುಟ್ಟಿರುವ ತೂಕದ ಕುರಿತು ಹೆಚ್ಚು ಚಿಂತಾಕ್ರಾಂತರಾಗಿದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಳಪೆ ಆಹಾರ ಸೇವನೆ ಮತ್ತು ಜೀವನಶೈಲಿ. ಇಂತಹ ಪರಿಸ್ಥಿತಿಯಲ್ಲಿ, ತೂಕವನ್ನು ನಿಯಂತ್ರಿಸುವುದು ಒಂದು ಸವಾಲಿನ ಸಂಗತಿಯಾಗಿ ಬಿಡುತ್ತದೆ. ಹಲವಾರು ಪ್ರಯತ್ನಗಳ ಬಳಿಕವೂ ಕೂಡ ನೀವು ತೂಕವನ್ನು ಕಳೆದುಕೊಳ್ಳಲು ವಿಫಲವಾಗಿದ್ದರೇ, ಚಿಯಾ ಬೀಜಗಳ ಈ ವಿಧಾನಗಳನ್ನು ಅನುಸರಿಸಿ ನೋಡಿ
Weight Loss Diet: ನಿಮ್ಮ ಆಹಾರದಲ್ಲಿ ನೀವು ಕಡಿಮೆ ಕ್ಯಾಲೋರಿ ಆಹಾರವನ್ನು ಶಾಮೀಲುಗೊಳಿಸಿದರೆ, ಅದು ನಿಮ್ಮ ದೇಹವನ್ನು ಶಕ್ತಿಯಿಂದ ತುಂಬಿರುತ್ತದೆ (Tips To Loose Weight). ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಕಡಿಮೆ ಕ್ಯಾಲೋರಿ ಹೊಂದಿರುವ ಕೆಲವು ಆಹಾರಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಿಂದ ನೀವೂ ಕೂಡ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.