DK Shivakumar : ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ವೀಕೆಂಡ್ ವಿಥ್ ರಮೇಶ್ ಶೊನಲ್ಲಿ ಸಾಧಕರ ಕುರ್ಚಿ ಮೇಲೇರಿ ತಮ್ಮ ಹಳೇ ದಿನಗಳ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕಿದರು. ಬಾಲ್ಯದಿಂದ ಪ್ರಸ್ತುತ ಡಿಸಿಎಂ ಸ್ಥಾನದವರೆಗೂ ಜೀವನದಲ್ಲಿ ನಡೆದ ಏರಿಳಿತಗಳನ್ನು ನೆನಪಿಸಿಕೊಂಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬ ಹಾಗೂ ಬಾಲ್ಯದ ನೆನಪುಗಳ ಮೆಲುಕು ಹಾಕಿರುವ ಡಿಸಿಎಂ ಡಿಕೆ ಶಿವಕುಮಾರ್, ಇದರ ಜೊತಗೆ ನಿಜವಾದ ನಾಯಕ ಯಾರು ಎಂಬ ಬಗ್ಗೆ ಸಂಸ್ಕೃತದ ಶ್ಲೋಕ ಹೇಳಿ ಜನಮನ ಸೆಳೆದಿದ್ದಾರೆ.
DK Shivakumar : ವಿಕೇಂಡ್ ವಿಥ್ ರಮೇಶ್ ಸೀಸನ್-5 ರ 100 ನೇ ಅತಿಥಿಯಾಗಿ ಕರ್ನಾಟಕದ ಉಪಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಅವರು ತಮ್ಮ ರಾಜಕೀಯ ಜೀವನ ಹಾಗೂ ವೈಯಕ್ತಿಕ ಜೀವನ ಹೋರಾಟ ತಮ್ಮ ರಾಜಕೀಯದ ಹಿನ್ನಲೆ ಕುರಿತು ವೀಕೆಂಡ್ ವಿಥ್ ರಮೇಶ್ ರಮೇಶ್ನಲ್ಲಿ ಹಂಚಿಕೊಂಡಿದ್ದಾರೆ.
Weekend with Ramesh: ಪ್ರತಿ ಶನಿವಾರ ಮತ್ತು ಭಾನುವಾರ ಬಂತು ಅಂದ್ರೆ ಜನಕ್ಕೆ ಇತ್ತೀಚಿಗೆ ಫುಲ್ ಖುಷ್.ಯಾಕಂದ್ರೆ ಸಾಧಕರ ಜೀವನವನ್ನ ಟಿವಿ ಮುಂದೆ ಕುಳಿತು ನೋಡೋ ಭಾಗ್ಯವನ್ನ ಜೀ ಕನ್ನಡ ವಾಹಿನಿ ಕಲ್ಪಿಸಿದೆ.
Weekend With Ramesh Season 5: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಬಾರಿ ಯಶಸ್ಸು ಕಂಡಿದೆ. ಈ ಕಾರ್ಯಕ್ರಮವು ವಾರದಿಂದ ವಾರಕ್ಕೆ ಯಶಸ್ವಿ ಗಳಿಸುತ್ತಿದೆ. ಈ ವಾರ ಸಾಧಕರ ಸೀಟಿನಲ್ಲಿ ನಾ. ಸೋಮೇಶ್ವರ ಕುಳಿತು ಇನ್ನಷ್ಟು ಮೆರುಗು ತಂದಿದ್ದಾರೆ.
Weekend with Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಆಗಮಿಸಿದ್ದರು.ಅವರೇ ಸ್ವತಃ ಕಾರ್ಯಕ್ರಮದಲ್ಲಿ ಜೀವನದ ನೋವು ನಲಿವು ಹೋರಾಟಗಳನ್ನು ಹಂಚಿಕೊಂಡಿದ್ದಾರೆ.
Lovely Star Prem : ತಾಳ್ಮೆ, ಸರಳತೆಗೆ ಇನ್ನೊಂದು ಹೆಸರು ಈ ನಟ. ಹೌದು ನೆನಪಿರಲಿ ಚಿತ್ರದ ಮೂಲಕ ಮನೆಮಾತಾಗಿರುವ ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಸರಳತೆಯಿಂದ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ನಟ ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ವಾರದ ಅಂತ್ಯದಲ್ಲಿ ಪ್ರಸಾರವಾಗುವ ವಿಕೇಂಡ್ ವಿತ್ ರಮೇಶ್ ಸೀಸನ್ 5 ನಲ್ಲಿ ಅಥಿತಿಯಾಗಿ ಆಗಮಿಸಿದ್ದಾರೆ.
Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭವಾಗಿ ಈಗಾಗಲೇ ಭರ್ಜರಿ ಯಶಸ್ಸು ಕಾಣುತ್ತಿದೆ. ಈ ವಾರದ ಅಥಿತಿಯಾಗಿ ಸಿಹಿಕಹಿ ಚಂದ್ರು ಸಾಧಕರ ಸೀಟಿನಲ್ಲಿ ಕುಳಿತಿದ್ದರು.
Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶನಿವಾರದ ಅತಿಥಿಯಾಗಿ ನಟ ಅವಿನಾಶ್ ಬಂದು ಸಾಧಕರ ಸೀಟಿನಲ್ಲಿ ಕುಳಿತು ಕಳೆತಂದಿದ್ದಾರೆ. ಪ್ರೋಮೋದಲ್ಲಿ ಅವಿನಾಶ್ ಅವರ ದೇವರ ಕೋಣೆಯಲ್ಲಿ ವಿಷ್ಣು ಫೋಟೋ ಇಟ್ಟಿರುವ ದೃಶ್ಯ ಕೂತುಹಲ ಮೂಡಿಸಿದರೇ ಇನ್ನೊಂದೆಡೆ ತಮ್ಮ ಮಗನ ಮೇಲಿನ ಭಾವನೆ ಹಂಚಿಕೊಂಡಿದ್ದಾರೆ..
Weekend With Ramesh 5: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಿನೇ ದಿನೇ ಕಾರ್ಯಕ್ರಮ ಯಶಸ್ಸು ಕಾಣುತ್ತಿದೆ. 5ನೇ ವಾರಕ್ಕೆ ಕಾಲಿಟ್ಟಿರುವ ಈ ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಕುಳಿತು ಮೆರುಗುಗೊಳಿಸು ವ್ಯಕ್ತಿ ಯಾರು ಅಂಥ ನೋಡೊಣ.
Weekend with Ramesh highest TRP: ಇದೀಗ ಕಿರುತೆರೆಯ ಜನಪ್ರಿಯ ಸಂದರ್ಶನ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಯಶಸ್ವಿಯಾಗಿ ನಡೆಯುತ್ತಿದ್ದು, ಈಗಾಗಲೇ ನಾಲ್ವರು ಸಾಧಕರ ಜೀವನ ಚರಿತ್ರೆ ಕನ್ನಡಿಗರ ಮುಂದೆ ತೆರೆದಿಡಲಾಗಿದೆ. ಇನ್ನು ಮುಂಬರುವ ಸಂಚಿಕೆಯಲ್ಲಿ ನಟ ಡಾಲಿ ಧನಂಜಯ ಅತಿಥಿಯಾಗಿ ಬರುತ್ತಿದ್ದಾರೆ.
Weekend with Ramesh 5 : ಮೋಹಕ ತಾರೆ ರಮ್ಯಾ ಅವರ ಬದುಕಿನ ಜರ್ನಿಯನ್ನ ಐದನೇ ಸೀಸನ್ ನ ಮೊದಲ ಎಪಿಸೋಡ್ ನಲ್ಲಿ ನೋಡಬಹುದು. ರಮ್ಯಾ ಇರುತ್ತಾರೆ ಅಂದಾಗಲೇ ಎಲ್ಲಾರು ಓಹೋ ಅಂದ್ರು. ಯಾಕಂದ್ರೆ ರಮ್ಯಾ ಅವರನ್ನ ಪ್ರೀತಿಸೋ ಅಭಿಮಾನಿಗಳು ಸಾಗರದಷ್ಟಿದ್ದಾರೆ.
ಇದೇ ಮಾರ್ಚ್ 25ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ವೀಕೆಂಡ್ ವಿತ್ ರಮೇಶ್ ಶೋ ಪ್ರಸಾರ ಆಗಲಿದೆ. ರಮೇಶ್ ಅರವಿಂದ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಸಾಧಕರ ಸೀಟ್ನಲ್ಲಿ ಯಾರೆಲ್ಲ ಕೂರಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಇದೇ ಮಾರ್ಚ್ 25ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ವೀಕೆಂಡ್ ವಿತ್ ರಮೇಶ್ ಶೋ ಪ್ರಸಾರ ಆಗಲಿದೆ. ರಮೇಶ್ ಅರವಿಂದ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಸಾಧಕರ ಸೀಟ್ನಲ್ಲಿ ಯಾರೆಲ್ಲ ಕೂರಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಇದೇ ಮಾರ್ಚ್ 25ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ವೀಕೆಂಡ್ ವಿತ್ ರಮೇಶ್ ಶೋ ಪ್ರಸಾರ ಆಗಲಿದೆ. ರಮೇಶ್ ಅರವಿಂದ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಸಾಧಕರ ಸೀಟ್ನಲ್ಲಿ ಯಾರೆಲ್ಲ ಕೂರಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಇದೇ ಮಾರ್ಚ್ 25ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ವೀಕೆಂಡ್ ವಿತ್ ರಮೇಶ್ ಶೋ ಪ್ರಸಾರ ಆಗಲಿದೆ. ರಮೇಶ್ ಅರವಿಂದ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಸಾಧಕರ ಸೀಟ್ನಲ್ಲಿ ಯಾರೆಲ್ಲ ಕೂರಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಕನ್ನಡದ ಜನಪ್ರಿಯ ವಾಹಿನಿ, ಎಲ್ಲರ ಮನೆಮಾತಾಗಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರತಿ ಯೊಬ್ಬರ ಮನ ಮುಟ್ಟಿತ್ತು. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ ಮತ್ತೇ ಬರ್ತಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ವೀಕೆಂಡ್ ವಿತ್ ರಮೇಶ್ ಸೀಸನ್-5 ಬಹುನಿರೀಕ್ಷೆಯ ಟೆಲಿವಿಷನ್ ಶೋ ಕಿರುತೆರೆ ಮೇಲೆ ಮತ್ತೆ ಅಬ್ಬರಿಸಲು ಟೈಮ್ ಫಿಕ್ಸ್ ಆಗಿದೆ..!
Weekend With Ramesh 5: ಬಹುನಿರೀಕ್ಷಿತ ಕನ್ನಡದ ಸಾಧಕರನ್ನು ಕೊಂಡಾಡುವ ಏಕೈಕ ಟಿವಿ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್. ಹಲವು ಸಾಧಕರನ್ನು ಅರಸಿ ಆರಿಸಿ ತಂದು ಸಾಮಾನ್ಯ ವ್ಯಕ್ತಿ ಸಾಧಕನಾದ ಕತೆಯನ್ನು ಜನರಿಗೆ ಹೇಳುವ ಟಿವಿ ಶೋ. ಜೀವನದ ಬಂಡಿ ಸಾಗಿಸುತ್ತ ಬೆಟ್ಟದಂತಹ ಸಾಧನೆ ಶಿಖರವೇರುವ ಕನಸು ಹೊತ್ತ ಅದೆಷ್ಟೋ ಜನರಿಗೆ ಈ ಶೋ ಸ್ಫೂರ್ತಿ ನೀಡುತ್ತದೆ.
KL Rahul in Weekend with Ramesh: ಇದೀಗ ಈ ಶೋನ 5ನೇ ಆವೃತ್ತಿ ಮಾರ್ಚ್ 25ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮದ ಮೊದಲ ಅತಿಥಿಯಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಭಾರೀ ಕೇಳಿಬರುತ್ತಿದೆ.
ರಾಜ್ಯದ ಜನ ಮನಗೆದ್ದ ಜೀ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ʼವೀಕೆಂಡ್ ವಿತ್ ರಮೇಶ್ʼ ಸೀಸನ್ 5 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಸಾಧಕರ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮತ್ತೇ ಜೀ ವಾಹಿನಿ ಮಾಡಲಿದೆ. ಇನ್ಮೇಲೆ ವೀಕೆಂಡ್ ಟೈಮ್ನಲ್ಲಿ ಯಾವದೇ ಪ್ಲಾನ್ ಇಟ್ಟುಕೊಳ್ಬೇಡಿ.. ಜಸ್ಟ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಿ.. ಎಂಜಾಯ್ ಮಾಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.