Viral Video : ನೀರಿನಲ್ಲಿ ತೇಲುತ್ತಿರೋ ಹಡಗಿನ ಮೇಲೆ ಕುಳಿತ ಪ್ರಿಯತಮೆ, ಅದೇ ನೀರಿನಲ್ಲಿ ಮುಳುಗುತ್ತಿರುವ ಪ್ರಿಯತಮ, ಮುಳುಗುವ ಸಮಯದಲ್ಲೂ ಮೊಬೈಲ್ ನೆನಪಾಗಿ ಕೈಚಾಚುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ.
MLA Viral Video: ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಈ ಸಂದರ್ಭದಲ್ಲಿ ದಾರಿಯಲ್ಲಿ ಕುಳಿತಿದ್ದ ಅಜ್ಜಿಯೊಬ್ಬಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
Bihar Viral Video: ಬಿಹಾರದ ಮೋತಿಹಾರಿಯಲ್ಲಿ ವಿವಾಹಿತ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ ಪ್ರೇಮಿಗೆ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಥಳಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Girl Dance in Train : ಡಿಜಿಟಲ್ ಯುಗದಲ್ಲಿ ಎಲ್ಲವೂ ಸಾಮಾನ್ಯವಾಗಿಬಿಟ್ಟಿದೆ. ಲೈಕ್ ಶೇರ್ಗಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ ಹುಚ್ಚಾಟ ಮಾಡುತ್ತಿರುತ್ತಾರೆ. ಇದೀಗ ಅಂತದ್ದೇ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ರೈಲೊಂದರ ಸ್ಲೀಪರ್ ಕೋಚಿನಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಿದ್ದು, ಕಾಮೆಂಟ್ ಭಾಕ್ಸ್ನಲ್ಲಿ ನೆಟ್ಟಿಗರು ಆಕೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
Thrilling wedding : ಸಾಮಾನ್ಯವಾಗಿ ಮದುವೆ ಅನ್ನೋದು ಒಂದು ಸಂಭ್ರಮ. ಈ ಶೃಂಗಾರಮಯ ಸಮಾರಂಭವನ್ನು ನೆನಪಲ್ಲಿ ಉಳಿಯುವಂತೆ ಮಾಡಿಕೊಳ್ಳಬೇಕು ಅಂತ ಎಲ್ಲರಿಗೂ ಆಸೆ ಆದರೆ ಇದೀಗ ಒಂದು ಜೋಡಿ ತಮ್ಮ ಮದುವೆಯನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮತ್ತು ವಿಶೇಷವೆನ್ನಿಸುವಂತೆ ಮಾಡಿಕೊಂಡಿದೆ.
ಈ ವ್ಯಕ್ತಿ ಆನೆಯನ್ನು ನೋಡಿಕೊಳ್ಳುವಾತ. ಆನೆಯನ್ನು ನೀರಿಗೆ ಬಿಟ್ಟು ತಾನು ಕೂಡಾ ನೀರಿಗಿಳಿದಿದ್ದಾನೆ. ಆದರೆ ನೀರಿನ ರಭಸ ಅರಿತ ಅನೆ ವ್ಯಕ್ತಿಯನ್ನು ಕೈ ಹಿಡಿದು ತನ್ನ ಬಳಿ ಎಳೆದು ತಂದಿದೆ.
Hyderabad GHMC : ಗ್ರೇಟರ್ ಹೈದರಾಬಾದ್ ನಗರ ಪಾಲಿಕೆ ಅಧಿಕಾರಿಗಳಿಂದ ಸ್ಪಂದನೆ ಸಿಗದ ಕಾರಣ ವ್ಯಕ್ತಿಯೊಬ್ಬರು ಸಿಟ್ಟಿನಿಂದ ನಗರ ಪಾಲಿಕೆ ಕಚೇರಿಗೆ ಹಾವನ್ನು ಬಿಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Hen Flying Video : ಒಂದು ಅಂದಾಜು ಲೆಕ್ಕದಲ್ಲಿ ಹೇಳುವುದಾದರೂ ಕೋಳಿ ಕೆಲವು ಅಡಿಗಳಷ್ಟು ಮಾತ್ರ ಹಾರಬಲ್ಲವು ಎನ್ನುವುದು ಸಾಮಾನ್ಯ ಉತ್ತರ. ಆದರೆ ಪ್ರಕೃತಿ ವೈಚಿತ್ರ್ಯ ಎನ್ನುವಂತೆ ಇಲ್ಲೊಂದು ಕೋಳಿ ಬಲು ದೊಡ್ಡದಾದ ನದಿಯನ್ನೇ ಹಾರಿ ದಾಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.