ಒಮ್ಮೊಮ್ಮೆ ಕಷ್ಟಗಳು ಹೇಗೆ ಸುತ್ತುವರಿದು ಬಿಡುತ್ತವೆ ಎನ್ನುವುದೇ ತಿಳಿಯುವುದಿಲ್ಲ. ಈ ಕೋತಿಗೂ ಹಾಗೆಯೇ ಆಗಿದೆ. ನೀರ ಮಧ್ಯೆ ಇರುವ ಕೋತಿಗೆ ಒಂದು ಕಡೆ ಸಿಂಹಗಳು, ಮತ್ತೊಂದೆಡೆ ಹುಲಿಗಳ ದಂಡು, ನೀರಿಗಿಳಿದರೆ ಕಾಡು ಕುಳಿತಿರುವ ಮೊಸಳೆಗಳ ರಾಶಿ.
Fox and Python viral video : ನರಿಯೊಂದು ತನ್ನ ಸ್ನೇಹಿತನನ್ನು ರಕ್ಷಿಸಲು ದೈತ್ಯ ಹೆಬ್ಬಾವಿನ ವಿರುದ್ಧ ಹೋರಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬನ್ನಿ ಈ ಘಟನೆ ಎಲ್ಲಿ ನಡೆಯಿತು, ಏನು ಇದರ ಹಿಂದಿನ ಕಥೆ ಅಂತ ತಿಳಿಯೋಣ..
Japan ambassador : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ 'ಕವಲಾ' ಹಾಡು ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಈ ವರ್ಷದ ಅತಿ ಹೆಚ್ಚು ಜನಮನ್ನಣೆ ಪಡೆದ ಹಾಡಿನಲ್ಲಿ ಈ ಸಾಂಗ್ ಕೂಡ ಒಂದು. ಇದೀಗ ಈ ಹಾಡಿಗೆ ಜಪಾನ್ ರಾಯಭಾರಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಆನೆ ಅವಳಿ ಮರಿಗಳಿಗೆ ಜನ್ಮ ನೀಡುವುದು ಅಪರೂಪವಂತೆ. ಒಮ್ಮೊಮ್ಮೆ ಹೀಗಾದಾಗ ಆ ದೃಶ್ಯ ಕಣ್ಣಿಗೆ ಹಬ್ಬ. ಇಲ್ಲಿ ತನ್ನ ಮುದ್ದಾದ ಎರಡು ಅವಳಿ ಮರಿಗಳೊಂದಿಗೆ ತಾಯಿ ಆನೆ ಹೆಜ್ಜೆ ಹಾಕುತ್ತಿದೆ.
BALA ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರ ವಿವಿಧ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ.
Viral News : ಶಾಲೆಗೆ ಹೋಗುವ ಪುಟ್ಟ ಬಾಲಕಿಯರಿಗೆ ಲೈಂಗಿಕ ಸ್ಪರ್ಶ ಮತ್ತು ಪ್ರೀತಿಯ ಸ್ಪರ್ಶದ ನಡುವಿನ ವ್ಯತ್ಯಾಸವನ್ನು ವಿವರಿಸುವ ವೀಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೀವು ಒಮ್ಮೆ ನೋಡಿ ಬಿಡಿ..
Buffalo In Court: ಎಮ್ಮೆಯ ಗುರುತು ಪತ್ತೆ ಹಚ್ಚಲು ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ದೃಶ್ಯವನ್ನು ನೋಡಿದ ಜನರಿಗೆ ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಬಾಲಿವುಡ್ ಸಿನಿಮಾ ‘ಮಿಸ್ ಟನಕ್ಪುರ್ ಹಾಜಿರ್ ಹೋ’ ನೆನಪಿಗೆ ಬಂದಿದೆ, ಆ ಚಿತ್ರದಲ್ಲಿಯೂ ಕೂಡ ಒಂದು ಎಮ್ಮೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು (Viral News In Kannada)
ಮರಿಯೊಂದಿಗೆ ಎರಡು ಮುಳ್ಳು ಹಂದಿಗಳು ಸಾಗುತ್ತಿರುತ್ತವೆ. ಇದನ್ನು ಕಂಡ ಚಿರತೆ ಮರಿಯ ಬೇಟೆಗೆ ಮುಂದಾಗುತ್ತದೆ. ಚಿರತೆಯ ನಡೆಯ ಸುಳಿವು ಸಿಕ್ಕಿದ್ದೇ ತಡ ಎರಡೂ ಮುಳ್ಳು ಹಂದಿಗಳು ತಮ್ಮ ಮರಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತು ಬಿಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.