Do not plant this plant at Home: ಕೆಲವರು ಅನೇಕ ಮರಗಳನ್ನು ಮತ್ತು ಗಿಡಗಳನ್ನು ಮನೆಯಲ್ಲಿ ಗೊತ್ತಿಲ್ಲದೆ ನೆಡುತ್ತಾರೆ. ಇದರಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಿ..
Vastu Tips : ಹಲವರು ತಮ್ಮ ಬಳಿ ಏನೇ ಇದ್ದರೂ ಕೂಡ ಅದರಲ್ಲಿಯೇ ಸುಖದಿಂದ ಬದುಕುತ್ತಾರೆ. ಆದರೆ, ಉಳಿದ ಕೆಲವರು ತಮ್ಮ ಪ್ರತಿಯೊಂದು ಸಂಗತಿಗಳಿಗಾಗಿ ಬೇರೆಯವರ ಮೇಲೆ ಅವಲಂಭಿಸಿರುತ್ತಾರೆ. ಇಂತಹ ಜನರು ತಮ್ಮ ಸ್ನೇಹಿತರ ಬಟ್ಟೆ, ವೈಯಕ್ತಿಕ ವಸ್ತುಗಳನ್ನು ಕೂಡ ಬಳಸುತ್ತಾರೆ. (Spiritual News In Kannada)
Vastu Tips For Televesion: ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿನ ಸಣ್ಣ ವಸ್ತುವಿನಿಂದ ಹಿಡಿದು ದೊಡ್ಡ ವಸ್ತುವನ್ನು ಇರಿಸುವ ದಿಕ್ಕಿನ ಕುರಿತು ಉಲ್ಲೇಖಿಸಲಾಗಿದೆ. ಮನೆಯಲ್ಲಿನ ಟಿವಿಯನ್ನು ಒಂದು ವೇಳೆ ನೀವು ತಪ್ಪಾದ ದಿಕ್ಕಿನಲ್ಲಿ ಇರಿಸಿದರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರೆ ಜೊತೆಗೆ ಆರ್ಥಿಕ ಬಿಕ್ಕತ್ತಿಗೂ ಕಾರಣವಾಗುತ್ತದೆ. (Lifestyle News In Kannada)
Diwali According To Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೀಪಾವಳಿಯನ್ನು ದ್ವಾದಶ ರಾಶಿಗಳು ಕೂಡ ತಮ್ಮ ರಾಶಿಗೆ ತಕ್ಕಂತೆ ಆಚರಿಸುವುದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ.
Diwali Vastu: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನವಹಿಸಬೇಕು.
Vastu Tips For Morning: ಬೆಳಗ್ಗೆ ತಿಳಿದೋ ಅಥವಾ ತಿಳಿಯದೆಯೋ, ನಾವು ಹಲವು ಬಾರಿ ಕೆಲ ತಪ್ಪುಗಳನ್ನು ಮಾಡಿಬಿಡುತ್ತೇವೆ. ಈ ತಪ್ಪುಗಳು ನಮ್ಮ ಕೆಲಸ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಬೆಳಗ್ಗೆ ಎದ್ದು ಯಾವ ಕೆಲಸಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. (Spiritual News In Kannada)
Vastu Tips For Wealth: ವಾಸ್ತು ಶಾಸ್ತ್ರದಲ್ಲಿ ನಿತ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಬೇರೆಯವರಿಂದ ಕೆಲವು ವಸ್ತುಗಳನ್ನು ಉಚಿತವಾಗಿ ಪಡೆಯುವುದರಿಂದ ದರಿದ್ರ ಎಂಬುದು ಬೆಂಬಿಡದೆ ಕಾಡುತ್ತದೆ ಎಂದು ಹೇಳಲಾಗುತ್ತದೆ.
Durga Ashtami Vastu Tips: ನವರಾತ್ರಿಯ ಸಮಯದಲ್ಲಿ ದುರ್ಗೆಯನ್ನು ಮೆಚ್ಚಿಸಲು, ಕೆಲವು ವಸ್ತುಗಳನ್ನು ಮನೆಗೆ ತಂದು ಪೂಜೆ ಮಾಡುವುದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ದುರ್ಗಾ ಅಷ್ಟಮಿಯ ಮೊದಲು, ಆರ್ಥಿಕ ಲಾಭಕ್ಕಾಗಿ ಈ 5 ವಸ್ತುಗಳನ್ನು ನಿಮ್ಮ ಮನೆಗೆ ತರಬೇಕು.
Vastu Tips:ಮನೆಯಲ್ಲಿನ ನೆಲ ಹಾಗೂ ಅದರ ಮೇಲಿರುವ ಟೈಲ್ಸ್ ಗಳು ಕೂಡ ಕುಟುಂಬ ಸದಸ್ಯರಿಗೆ ಹಾನಿ ಮತ್ತು ಸಮೃದ್ಧಿಯನ್ನು ಉಂಟು ಮಾಡುತ್ತವೆ. ಹೀಗಾಗಿ ಮನೆ ನಿರ್ಮಿಸುವಾಗ ಮನೆಯ ನೆಲ ಹಾಗೂ ಅದರ ಮೇಲೆ ಅಳವಡಿಸಲಾಗುವ ಟೈಲ್ಸ್ ಗಳ ಬಗ್ಗೆ ವಿಶೇಷ ಕಾಳಜಿವಹಿಸುವ ಅವಶ್ಯಕತೆ ಇದೆ. Lifestyle News In Kannada
Vastu Tips For Home: ಮನೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿ ಸಿಗುತ್ತದೆ. ಈ ನಿಯಮಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ ಅವು ಪ್ರಗತಿಯನ್ನು ಹೆಚ್ಚಿಸುತ್ತವೆ.
Daan Niyam: ದಾನ ಮಾಡುವುದಕ್ಕಿಂತ ಬೇರೆ ಪುಣ್ಯದ ಕೆಲಸವಿಲ್ಲ. ಆದರೆ, ನೀವು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಸಂಪತ್ತಿನ ದೇವತೆ ಲಕ್ಷ್ಮಿ ದೇವಿ ಮತ್ತು ನ್ಯಾಯದ ದೇವರು ಶನಿ ದೇವ ಇಬ್ಬರೂ ಕೋಪಗೊಳ್ಳಬಹುದು.
Vastu Tips: ವಾಸ್ತು ಶಾಸ್ತ್ರದಲ್ಲಿ ಕೇವಲ ಮನೆಯೊಳಗೆ ಯಾವ ವಸ್ತು ಎಲ್ಲಿರಬೇಕು ಎಂಬುದರ ಬಗ್ಗೆ ಮಾತ್ರವಲ್ಲದೆ, ಮನೆ ಮುಂದೆ ಯಾವ ಗಿಡಗಳಿದ್ದರೆ ಶುಭ, ಯಾವ ಗಿಡಗಳು ಇರಬಾರದು ಎಂಬುದನ್ನೂ ಸಹ ಉಲ್ಲೇಖಿಸಲಾಗಿದೆ.
Vastu Tips : ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಲಂಕಾರ ಪರಿಕರಗಳನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ಸುಖ-ಸಮೃದ್ಧಿ ಹೆಚ್ಚುತ್ತದೆ. ಗಡಿಯಾರ ಮನೆಯಲ್ಲಿ ಇಡುವ ಪ್ರಮುಖ ವಸ್ತುವಾಗಿದೆ. ಅದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ.
Vastu Tips : ಅನೇಕರು ತಮ್ಮ ಆರ್ಥಿಕ ತೊಂದರೆಯಿಂದ ಬಡವರಾಗಿದ್ದಾರೆ ಎಂದು ದುಃಖಿಸುತ್ತಾರೆ. ನಿಮ್ಮ ಮನೆಯಲ್ಲಿ ಪೀಠೋಪಕರಣಗಳನ್ನು ಸರಿಯಾದ ದಿಕ್ಕಿನಲ್ಲಿ ಜೋಡಿಸದಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು.
Vastu Tips: ವಾಸ್ತು ಶಾಸ್ತ್ರದಲ್ಲಿ ಕೆಲ ಸುಲಭವಾದ ಮತ್ತು ಖಚಿತವಾದ ತಂತ್ರಗಳ ಕುರಿತು ಉಲ್ಲೇಖಿಸಲಾಗಿದ್ದು. ಅವುಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿಯ ಕೃಪೆಯಿಂದ ವ್ಯಕ್ತಿ ಶ್ರೀಮಂತನಾಗಬಹುದು. ಆತ ತನ್ನ ಜೀವನದಲ್ಲಿ ಎಲ್ಲಾ ರೀತಿಯ ಸುಖ-ಸಂತೋಷ ಮತ್ತು ಶಾಂತಿ ಅಥವಾ ನಮ್ಮಡಿಯನ್ನು ಕಾಣಬಹುದು (Spiritual News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.