Valentine's Week Chocolate Day tradition: ವ್ಯಾಲೆಂಟೈನ್ಸ್ ಡೇ ಆಚರಣೆಗಳು ನಡೆಯುತ್ತಿದ್ದು... ಈಗಾಗಲೇ ರೋಸ್ ಡೇ ಮತ್ತು ಟೆಡ್ಡಿ ಡೇ ಮುಗಿದಿದೆ.. ಇಂದು ಚಾಕೊಲೇಟ್ ದಿನ. ಆದರೆ ಈ ಚಾಕೊಲೇಟ್ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ವಿಶೇಷತೆಗಳೇನು? ಇದೆಲ್ಲವನ್ನು ತಿಳಿಯಲು ಈ ಸ್ಟೋರಿ ಓದಿ..
Valentine Day 2024 lucky zodiac sign: ಪ್ರತಿ ವರ್ಷ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ. ಈ ದಿನವು ಕೆಲ ರಾಶಿಯ ಜನರಿಗೆ ಬಹಳ ವಿಶೇಷವಾಗಿದೆ. ನಿಜವಾದ ಪ್ರೀತಿ ಕೆಲವರ ಬದುಕಿನಲ್ಲಿ ಪ್ರವೇಶಿಸಲಿದೆ. ಅಂತಹ ಅದೃಷ್ಟದ ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
Valentines Day 2024: ಯಾವ ರೀತಿಯ ಉಡುಗೊರೆ ನೀಡಬೇಕೆಂದು ಪ್ರೇಮಿಗಳು ಗೊಂದಲದಲ್ಲಿದ್ದಾರೆ. ಅಂತವರಿಗಾಗಿಗೆಯೇ ಈ ವಿಶೇಷ ಉಡುಗೊರೆಯ ಐಡಿಯಾಗಳು ಖಂಡಿತವಾಗಿಯೂ ನಿಮ್ಮ ಪ್ರೀತಿಪಾತ್ರರಿಗೆ ಇಷ್ಟವಾಗುತ್ತದೆ.
Vastu Tips: ಪ್ರೀತಿಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಕೆಲವು ವಾಸ್ತು ಸಲಹೆಗಳನ್ನು ಕಂಡುಹಿಡಿಯೋಣ.. ಪ್ರೇಮಿಗಳ ದಿನದಂದು ಪ್ರತಿಯೊಬ್ಬರೂ ತಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಲು ಇವುಗಳನ್ನು ಅನುಸರಿಸಬಹುದು.
2019ರ ಪ್ರೇಮಿಗಳ ದಿನದಂದು ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದ ಓರ್ವ ವ್ಯಕ್ತಿ ವಾಹನವೊಂದನ್ನು ಚಲಾಯಿಸುತ್ತಾ ಬಂದು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು, ಸ್ಫೋಟಿಸಿದನು. ಇದರ ಪರಿಣಾಮವಾಗಿ 40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಅಸುನೀಗಿದರು.
Valentine's Day Doodle 2023: ಗೂಗಲ್ ಈ ಡೂಡಲ್ನಲ್ಲಿ ಹೃದಯದ ರೂಪದಲ್ಲಿ ನೀರಿನ ಹನಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಶಿಷ್ಟವಾದ ಅನಿಮೇಟೆಡ್ 3D ಡೂಡಲ್ ನಲ್ಲಿ ಎರಡು ನೀರ ಹನಿಗಳು ಬೇರ್ಪಟ್ಟು ಮತ್ತೆ ಒಂದಾಗಿರುವುದನ್ನು ತೋರಿಸಲಾಗಿದೆ.
Happy Valentine's Day 2023: ಪ್ರಪಂಚದಾದ್ಯಂತ ಇಂದು ಅಂದರೆ ಫೆಬ್ರವರಿ 14 ಅನ್ನು ಪ್ರೀತಿಯ ಹಬ್ಬವಾಗಿ ಆಚರಿಸುತ್ತಾರೆ. ಈ ಪ್ರೀತಿಯ ಹಬ್ಬ ಒಂದು ವಾರದಿಂದ ನಡೆದುಕೊಂಡು ಬರುತ್ತಿದೆ.
Valentine 2023: ಪ್ರೀತಿಯು ಸಿಹಿಯಾಗಿದ್ದು ಅದು ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಜೀವನದಲ್ಲಿ, ಪ್ರೀತಿಯು ಸಿಹಿಯಾಗಿರಲಿಲ್ಲ. ಬದಲಾಗಿ ಕಹಿಯ ಮಳೆಗರೆದಿತ್ತು. ಇಂದು ಒಬ್ಬರನ್ನ ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾದ ಬಾಲಿವುಡ್ ನ ಸ್ಟಾರ್ ನಟಿಯರಿವರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Valentine’s Day 2023 Wishes: ಪ್ರೇಮಿಗಳ ದಿನವು ಪ್ರೀತಿಯ ಆಚರಣೆಗೆ ಮೀಸಲಿಟ್ಟ ಅರ್ಥಪೂರ್ಣ ಕ್ಷಣ. ಆ ವಿಶೇಷ ದಿನದಂದು ನಿಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ಅರ್ಥಪೂರ್ಣ ಪದಗಳ ಮೂಲಕ ತಿಳಿಸಲು ನಾವಿಂದು ಸಹಾಯ ಮಾಡುತ್ತೇವೆ. ಇಲ್ಲಿ ನೀಡಲಾದ ಸಂದೇಶಗಳನ್ನು ನಿಮ್ಮ ಸಂಗಾತಿ ಕಳುಹಿಸಿ. ಮನದಲ್ಲಿರುವ ಪ್ರೀತಿಗೆ ಅರ್ಥ ನೀಡಿ.
ಫೆಬ್ರವರಿ 14, ಪ್ರೇಮಿಗಳ ದಿನಾಚರಣೆ ಯಂದು ಈ ಹಾಡನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.
ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ರೊಮ್ಯಾಂಟಿಕ್ ಸಾಂಗ್ ಇಂದು ಬಿಡುಗಡೆಯಾಗಿದೆ
ನಮ್ಮ ಮೇಲೆ ಪ್ರೀತಿಯಿಟ್ಟು ಹಾಡು ಬಿಡುಗಡೆ ಮಾಡಿಕೊಟ್ಟ ಜನಪ್ರಿಯ ಶಾಸಕರಾದ ಎಂ.ಕೃಷ್ಣಪ್ಪ ಅವರಿಗೆ ಧನ್ಯವಾದ ಎಂದರು
ಪ್ರೇಮಿಗಳ ದಿನ, ಆಂಗ್ಲ ಭಾಷೆಯಲ್ಲಿ ಹೇಳ್ಬೇಕು ಅಂದ್ರೆ, ವ್ಯಾಲೆಂಟೆನ್ಸ್ ಡೇ.. ಅಂದು ಎಲ್ಲಿ ನೋಡಿದ್ರು ಪ್ರೇಮಿಗಳ ಕಲರವ, ಚಇನ್ನು ಕೆಲವು ಜೋಡಿಗಳು ಪ್ರೇಮಿಗಳ ದಿನವನ್ನು ಆಚರಣೆ ಮಾಡೋಕೆ ಅಂತ ಊಟಿ, ಕೊಡೈಕೆನಾಲ್, ಗೋವಾ, ಚಿಕ್ಕಮಗಳೂರು, ಹೀಗೆ ನಾನಾ ರೊಮ್ಯಾಂಟಿಕ್ ಪ್ಲೇಸ್ಗಳಿಗೆ ತೆರಳುತ್ತಾರೆ..
ಫೆಬ್ರವರಿ 14ರಂದು ವಿಶ್ವವೇ ಪ್ರೀತಿಯ ದಿನವನ್ನಾಗಿ ಆಚರಿಸುತ್ತದೆ. ಇದೀಗ ಕೇಂದ್ರ ಸರ್ಕಾರ ಲವ್ ಡೇ ದಿನವನ್ನು 'ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು ಗೋವು ಎಂದು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶನ ನೀಡಿದೆ. ಗೋವು ತಾಯಿಯಂತೆ ಪ್ರಕೃತಿಯನ್ನು ರಕ್ಷಿಸುತ್ತದೆ ಹಾಗಾಗಿ ಗೋಪ್ರೇಮಿಗಳು ಫೆ.14ನ್ನು ‘ಗೋವು ಅಪ್ಪುಗೆ ದಿನ’ವನ್ನಾಗಿ ಆಚರಿಸಬೇಕು ಎಂದು ಪ್ರಾಣಿ ಸಂರಕ್ಷಣಾ ಮಂಡಳಿ ವಿಶೇಷ ಸುತ್ತೋಲೆ ಮೂಲಕ ತಿಳಿಸಿದೆ.
ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ (Cubbon Park) ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ ಕತ್ತೆಗೆ ಬಿಳಿ ವಸ್ತ್ರವನ್ನು ಹಾಕಿ ಮಂಗಳ ವಾದ್ಯಗಳೊಂದಿಗೆ ತಾಳಿ ಕಟ್ಟಿಸಿ, ಮೆರವಣಿಗೆ ನಡೆಸಿದರು.
Valentine's Day: ಪ್ರೇಮಿಗಳ ದಿನದಂದು ಜನರು ತಮ್ಮ ಸಂಗಾತಿಯೊಂದಿಗೆ ಸುತ್ತಾಡಲು ಮತ್ತು ಅವರಿಗೆ ಉತ್ತಮ ಉಡುಗೊರೆಗಳನ್ನು ನೀಡಲು ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ಯುವಕ 'Boyfriend on Rent' ಎಂಬ ಬೋರ್ಡ್ ಹಿಡಿದು ನಿಂತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.