Urvashi Rautela Latest Photoshoot: ಸ್ಯಾಂಡಲ್ವುಡ್ನ ಐರಾವತ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಯವಾದ ಬಹುಭಾಷಾ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ನಡೆದ 77ನೇ ಕೇನ್ಸ್ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ಗೌನ್ ಧರಿಸಿಕೊಂಡು ಗೊಂಬೆಯಂತೆ ಮಿಂಚಿದ್ದಾರೆ.
Urvashi Rautela On Marriage With Rishabh Pant: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಜೊತೆಗೆ ವಿವಾಹದ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಊರ್ವಶಿ ಮತ್ತು ರಿಷಬ್ ಪಂತ್ ಈ ಹಿಂದೆ ಪರಸ್ಪರರಿಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
Urvashi Rautela in Loksabha Election: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ತಮ್ಮ ಮುಂಬರುವ ಚಿತ್ರ JNU ಸಿನಿಮಾಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.. ಇದೀಗ ಅವರ ರಾಜಕೀಯ ಪ್ರವೇಶದ ಸುದ್ದಿ ಹೊರಬಿದ್ದಿದೆ.
Urvashi Rautela Birthday Celebration: ಐರಾವತ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಈ ಬಾರಿ ಬರ್ತ್ಡೇ ಸೆಲೆಬ್ರೇಷನ್ನನ್ನು ತುಂಬಾ ಗ್ರಾಂಡ್ ಆಗಿ ಯೊಯೊ ಹನಿಸಿಂಗ್ ಜೊತೆ ಸಂಭ್ರಮಿಸಿದ್ದಾರೆ. ಈ ನಟಿ ದುಬಾರಿ ಕೇಕ್ ಕೂಡ ಕಟ್ ಮಾಡಿದ್ದಾರೆ.
Urvashi Rautela Photoshoot: ಕನ್ನಡದ ಐರಾವತ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಏರ್ಪೋರ್ಟ್ನಲ್ಲಿ ರೆಡ್ ಗೌನ್ ಧರಿಸಿಕೊಂಡು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ಹಾಗೆಯೇ ವ್ಯಾಲೆಂಟೈನ್ಸ್ ಡೇ ಬಗ್ಗೆಯೂ ಮಾತನಾಡಿದ್ದಾರೆ.
Bollywood Actress: ಕೆಲವರು ಬಹಳ ದಿನಗಳಿಂದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.. ಇನ್ನೂ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ಅದೇ ರೀತಿ ಇದೀಗ ಕಳೆದ 10 ವರ್ಷಗಳಿಂದ ಬಾಲಿವುಡ್ನಲ್ಲಿ ಸಕ್ರಿಯವಾಗಿರುವ ಮತ್ತು ಒಂದೇ ಒಂದು ಹಿಟ್ ಚಿತ್ರವನ್ನು ನೀಡದ ಪಡೆಯದ ನಾಯಕಿ ಬಗ್ಗೆ ತಿಳಿಯೋಣ ಬನ್ನಿ
Bollywood Actress: ಕೆಲವರು ಬಹಳ ಸಮಯದಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ಆದರೆ ಇನ್ನೂ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಬಾಲಿವುಡ್ನಲ್ಲಿ ಸಕ್ರಿಯವಾಗಿದ್ದರೂ ಒಂದೇ ಒಂದು ಹಿಟ್ ಪಡೆಯಲು ಸಾಧ್ಯವಾಗದ ನಟಿಯ ಬಗ್ಗೆ ಇದೀಗ ತಿಳಿಯೋಣ..
South Actress Urvashi Rautela: ಐರಾವತ ಸಿನಿಮಾ ಮೂಲಕ ಕನ್ನಡದ ಸಿನಿಪ್ರಿಯರಿಗೆ ಪರಿಚಯವಾದ ಬಹುಭಾಷಾ ನಟಿ ಊರ್ವಶಿ ರೌಟೇಲಾ ಹೊಸ ಫೋಟೋಶೂಟ್ ಮಾಡಿಸಿ, ಅದರಲ್ಲಿನ ಓವರ್ ಮೇಕಪ್ನಿಂದ ಸಖತ್ ಟ್ರೋಲ್ಗೆ ಒಳಗಾಗಿದ್ದಾರೆ.
2023 ರ ವಿಶ್ವಕಪ್ನಲ್ಲಿ ಅಹಮದಾಬಾದ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಗೆಲುವಿಗೆ ಸಾಕ್ಷಿಯಾದ ಅನೇಕ ಸೆಲೆಬ್ರಿಟಿಗಳಲ್ಲಿ ಊರ್ವಶಿ ರೌಟೇಲಾ ಒಬ್ಬರು.ಈಗ ಪಂದ್ಯ ಮುಗಿದ ಒಂದು ದಿನದ ನಂತರ, ಅಕ್ಟೋಬರ್ 15 ರಂದು, ಊರ್ವಶಿ ಅವರು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ 24 ಕ್ಯಾರೆಟ್ ನಿಜವಾದ ಚಿನ್ನದ ಐಫೋನ್ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
Urvashi Rautela : ವರದಿಗಳ ಪ್ರಕಾರ, ಈ ನಟಿ ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ.
CM Pawan kalyan : ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಪವನ್ ಕಲ್ಯಾಣ ಅವರ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್ ಆಗಿದ್ದಾರೆ. ಪವನ್ ಕಲ್ಯಾಣ್ ಅವರನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ನುವ ಮೂಲಕ ನಟಿ ಟ್ರೋಲ್ ಆಗುತ್ತಿದ್ದಾರೆ.
Urvashi Rautela in Cannes 2023: ಎಲ್ಲೆಲ್ಲೂ ಸದ್ಯ ಕಾನ್ಸ್ ಚಲನಚಿತ್ರೋವದ್ದೇ ಸದ್ದು. ಸೆಲಿಬ್ರಿಟಿಗಳು ವಿವಿಧ ರೀತಿಯ, ವಿಭಿನ್ನ ಶೈಲಿಯ ಉಡುಪು ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಪಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿರುತ್ತಾರೆ.
Urvashi Rautela Akhil Akkineni : ಅಖಿಲ್ ಅಕ್ಕಿನೇನಿ ಯುರೋಪ್ನಲ್ಲಿ ಏಜೆಂಟ್ನ ಮಸಿ ಸಮಯದಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ. ಅಖಿಲ್ ತುಂಬಾ ಅಪಕ್ವವಾದ ನಟ ಮತ್ತು ಅವರೊಂದಿಗೆ ಕೆಲಸ ಮಾಡಲು ಊರ್ವಶಿ ಅನಾನುಕೂಲತೆ ಅನುಭವಿದ್ದಾಳೆ ಎಂದು ಸಿನಿಮಾ ವಿಮರ್ಶಕ ಎಂದು ಹೇಳಿಕೊಳ್ಳುವ ಯುಎಇ ಮೂಲದ ಉಮೈರ್ ಸಂಧು ಹೇಳಿದ್ದಾರೆ.
Urvashi Rautela ipl : ದೇವಲೋಕ ಅಪ್ಸರೆ ಬಂದು ಸ್ಟೇಡಿಯಮ್ನಲ್ಲಿ ನಿಂತು ಐಪಿಎಲ್ ಮ್ಯಾಚ್ ನೋಡುತ್ತಿರುವಂತೆ ಇದೆ ಅಲ್ವಾ... ಬ್ಯಾಕ್ ತೋರಿಸಿ ಯಾರು ಈಕೆ..? ಅಂತ ಕೇಳ್ತಿದ್ದೀರಲ್ಲ.. ಹೇಗೆ ಗೆಸ್ ಮಾಡೋದು ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಆ ಸಂದರಿ ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ಜಸ್ಟ್ ಕೆಳಗೆ ಕೊಟ್ಟಿರೋ ಸುದ್ದಿ ಓದಿ.. ನಿಮಗೆ ಅರ್ಥ ಆಗುತ್ತೆ.
Urvashi Rautela Love Propose: ಪಾಕಿಸ್ತಾನದ ವೇಗದ ಬೌಲರ್ ಓರ್ವ ಊರ್ವಶಿಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನಸೀಮ್ ಶಾ ಅವರು ಭಾರತೀಯ ನಟಿ ಊರ್ವಶಿ ರೌಟೇಲಾ ಅವರನ್ನು ಮದುವೆಯಾಗುತ್ತೀರಾ ಎಂದು ಬಹಿರಂಗವಾಗಿ ಪ್ರಪೋಸ್ ಮಾಡಿದ್ದಾರೆ.
Urvashi Rautela Hottest Photos: ಸೂಪರ್ ಮಾಡೆಲ್ ಮತ್ತು ನಟಿ ಊರ್ವಶಿ ರೌಟೇಲಾ ಬಹಳ ಜನಪ್ರಿಯರಾಗಿದ್ದಾರೆ ಮತ್ತು ಕೆಲವೊಮ್ಮೆ ಅವರ ವೈಯಕ್ತಿಕ ಜೀವನದಿಂದ ಮತ್ತು ಕೆಲವೊಮ್ಮೆ ಅವರ ಬಟ್ಟೆಗಳು ಮತ್ತು ಧೈರ್ಯದ ಕಾರಣದಿಂದಾಗಿ ಜನಮನದಲ್ಲಿ ವಾಸಿಸುತ್ತಾರೆ.
Urvashi Rautela : ಬಾಲಿವುಡ್ ಸುಂದರಿ ಊರ್ವಶಿ ರೌಟೇಲಾ ಅವರನ್ನು 'ವಿವಾದದ ರಾಣಿ' ಎಂದು ಕರೆದರೆ ತಪ್ಪಾಗದು. 2022ರಲ್ಲಿ ಮಿಸ್ಟರ್ ಆರ್ ಪಿ ಮಿಸ್ಟರ್ ಆರ್ ಪಿ ಎಂದು ಕರೆದು ವರ್ಷವಿಡೀ ಸಂಚಲನ ಮೂಡಿಸಿತ್ತು.
Urvashi Rautela special message to Rishabh Pant : ನಟಿ ಊರ್ವಶಿ ರೌಟೇಲಾ ಅವರು ತಮ್ಮ ಚಿತ್ರಗಳಿಗಿಂತ ಕ್ರಿಕೆಟಿಗ ರಿಷಬ್ ಪಂತ್ ಅವರ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ಪಂತ್ ಮತ್ತು ಊರ್ವಶಿ ರೌಟೆಲಾ ಅವರ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.