Urfi No Make Up Look: ಆಗಾಗ್ಗೆ ತನ್ನ ಸ್ಟೈಲ್ನಿಂದ ಸುದ್ದಿಯಾಗುತ್ತಿದ್ದ ಉರ್ಫಿ, ಇಂದು ಬೇರೆ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಉರ್ಫಿ ಜಾವೇದ್ ತನ್ನ ಮುಖವನ್ನು ಕ್ಯಾಮೆರಾಗಳಿಂದ ಮರೆಮಾಡಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ.
Urfi Javed : ಶನಿವಾರ, ಉರ್ಫಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮುಖದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಕಣ್ಣಿನ ಕೆಳಗೆ ಪೆಟ್ಟಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿದರೆ ಯಾರೋ ಉರ್ಫಿಗೆ ಗೂಸಾ ಕೊಟ್ಟಂತೆ ಕಾಣುತ್ತೆ.
Urfi Javed Video : ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟಿಯ ಹೊಸ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಅವರು ಜೈಲಿನೊಳಗೆ ನಿಂತಿರುವುದನ್ನು ಕಾಣಬಹುದು ಮತ್ತು "ಇಡೀ ಭಾರತವು ಇದೀಗ ನನ್ನನ್ನು ಹೀಗೆ ನೋಡಲು ಬಯಸುತ್ತದೆ" ಎಂದು ಹೇಳಿದ್ದಾರೆ.
ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ವಿಲಕ್ಷಣವಾದ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾಳೆ.ಆಗಾಗ ತನ್ನ ವಿಭಿನ್ನ ಗೆಟಪ್ ಗಳಿಂದ ಕಂಗೊಳಿಸುವ ಆಕೆ ಈಗ ಮತ್ತೊಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾಳೆ.
Urfi Javed ಹಂಚಿಕೊಳ್ಳುವ ಕೆಲ ಫೋಟೋಗಳು ಹಾಗೂ ವಿಡಿಯೋಗಳಿಗೆ ಒಂದೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾದರೆ, ಉರ್ಫಿ ಅವುಗಳ ಕಾರಣ ವ್ಯಾಪಕ ಟ್ರೊಲ್ಗೂ ಕೂಡ ಒಳಗಾಗುತ್ತಾಳೆ. ಏತನ್ಮಧ್ಯೆ ಉರ್ಫಿ ಬೆಡ್ರೂಮ್ ಸೀಕ್ರೆಟ್ಸ್ ಹಿನ್ನೆಲೆ ಭಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ.
Urfi Javed bold look : ಉರ್ಫಿ ಜಾವೇದ್ ಆಗಾಗ್ಗೆ ತನ್ನ ಉಡುಗೆಯಿಂದ ಜನರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಈ ಬಾರಿ ಉರ್ಫಿಯ ಡ್ರೆಸ್ ನೋಡಿ ಆಕೆಯ ಅಭಿಮಾನಿಗಳು ಕೂಡ ಗೊಂದಲಕ್ಕೊಳಗಾಗಿದ್ದಾರೆ.
Uorfi Javed : ಉರ್ಫಿ ಜಾವೇದ್ ತನ್ನ ವಿಚಿತ್ರ ನೋಟದಿಂದ ಆಗಾಗ ಜನರ ಗಮನಸೆಳೆಯುತ್ತಿದ್ದಾರೆ. ತನ್ನ ಬೋಲ್ಡ್ ಲುಕ್ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಕೂಡ ಆಗುತ್ತಾರೆ. ಇದೀಗ ಉರ್ಫಿ ಜಾವೇದ್ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಉರ್ಫಿ ಜಾವೇದ್ ಅವರ ಬೋಲ್ಡ್ನೆಸ್ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತನ್ನ ಪ್ರತಿಯೊಂದು ಪೋಸ್ಟ್ ಮತ್ತು ವೀಡಿಯೋಗಳೊಂದಿಗೆ ಉರ್ಫಿ ಹೊಸದಾದ ಅಸಾಮಾನ್ಯ ಮತ್ತು ಮಿತಿ ಮೀರಿ, ಚಿತ್ರ ವಿಚಿತ್ರವಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಸದ್ಯ ತನ್ನ ಎದೆ ಭಾಗವನ್ನು ಮೊಬೈಲ್ಗಳ ಮೂಲಕ ಮುಚ್ಚಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹಿಂದಿ ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ವಿವಾದಗಳ ಮೇಲೆ ವಿವಾದಗಳು ಕೇಳಿಬರುತ್ತಿವೆ. ಉಡುಗೆ ತೊಡುಗೆಗಳಿಂದಲೇ ಹೆಚ್ಚು ಪ್ರಸಿದ್ಧರಾಗಿರುವ ಉರ್ಫಿಗೆ ಸೋಷಿಯಲ್ ಮೀಡಿಯಾ ಸೆನ್ಸೇಷನ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಹಿಂದೂಸ್ತಾನಿ ಭಾವು ಖಡಕ್ ವಾರ್ನಿಂಗ್ ಕೊಟ್ಟು, ಬದಲಾಗುವಂತೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಲ್ಲದೆ, ಉರ್ಫಿ ಕೂಡ ಭಾವು ವಿರುದ್ಧ ಗುಡುಗಿದ್ದಾರೆ.
ನವೆಂಬರ್ 3 ರಂದು ʼಕಚ್ಚಾ ಬಾದಾಮ್ʼ ಖ್ಯಾತಿಯ ಅಂಜಲಿ ಅರೋರಾ, ಖ್ಯಾತ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಗಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂಜಲಿ ಬರ್ತಡೇ ಪಾರ್ಟಿಯಲ್ಲಿ ಬಿಗ್ ಬಾಸ್ ಒಟಿಟಿ ತಾರೆ ಉರ್ಫಿ ಜಾವೇದ್ ಅವರು ಹಾಜರಾಗಿದ್ದರು. ಹುಟ್ಟುಹಬ್ಬದ ಹುಡುಗಿಗೆ ಉರ್ಫಿ ಕಿಸ್ ಮಾಡಿ ಹುಟ್ಟು ಹಬ್ಬದ ಶುಭ ಕೋರಿದರು.
Urfi Javed: ತನ್ನ ಬೋಲ್ಡ್ ಲುಕ್ ಗೆ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್, ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ತನ್ನ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾಳೆ. ಪ್ರಸ್ತುತ ಆಕೆಯ ಹೇಳಿಕೆಯೊಂದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಅವಳು ದಂಪತಿಗಳು ತಮ್ಮ ಶಯನ ಕಕ್ಷೆಯಲ್ಲಿ ಏನನ್ನು ಮಾಡಿದರೆ 7 ಪಟ್ಟು ಹೆಚ್ಚು ಯಂಗ್ ಆಗಿ ಕಾಣುತ್ತಾರೆ ಎಂಬುದನ್ನು ಹೇಳಿದ್ದಾಳೆ.
Urfi Javed in legal trouble : ಜನಪ್ರಿಯ ತಾರೆ ಇತ್ತೀಚೆಗೆ ಬಿಡುಗಡೆ ಮಾಡಿದ ಸಂಗೀತದ ವಿಡಿಯೋ "ಹಾಯ್ ಹಾಯ್ ಯೆ ಮಜ್ಬೂರಿ" ಇಂದಾಗಿ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಕಾ ಬಿಟ್ಟಿ ಬಟ್ಟೆ ಧರಿಸಿ, ಟ್ರೋಲ್ ಆಗ್ತಿದ್ದ ನಟಿಯ ವಿರುದ್ಧ ಇದೀಗ ಕೇಸ್ ದಾಖಲಾಗಿದೆ.
Urfi Javed Dress: ಉರ್ಫಿ ಜಾವೇದ್ ತನ್ನ ಬೋಲ್ಡ್ ಔಟ್ ಫಿಟ್ ಗಾಗಿ ತುಂಬಾ ಹೆಸರುವಾಸಿಯಾಗಿದ್ದಾಳೆ. ಬೋಲ್ಡ್ ನೆಸ್ ಹಾಗೂ ಯುನೀಕ್ ಬಟ್ಟೆಗಳನ್ನು ಧರಿಸುವ ಹುಮ್ಮಸ್ಸಿನಲ್ಲಿ ಹಲವು ಬಾರಿ ಉರ್ಫಿ ತನ್ನ ಪಾಲಿಗೆ ಅಪಾಯಕಾರಿ ಸಾಬೀತಾಗುವ ಬಟ್ಟೆಗಳನ್ನು ಧರಿಸುತ್ತಾಳೆ.
ಫ್ಯಾಶನ್ ಅಂದ್ರೆ ಜಾವೇದ್, ಜಾವೇದ್ ಅಂದ್ರೆ ಫ್ಯಾಶನ್ ಅನ್ನುವ ಮಟ್ಟಿಗೆ ಪ್ರಸಿದ್ದಿ ಪಡೆದಿದ್ದರೆ. ಆದ್ರೆ, ಇಂದು ಇನ್ನು ವಿಚಿತ್ರ ಉಡುಪು ಧರಿಸಿ ಮತ್ತೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.
Urfi Javed Mirror Look: ಫ್ಯಾಷನ್ ಐಕಾನ್ ಉರ್ಪಿ ಜಾವೇದ್ ಯಾವಾಗಲೂ ತನ್ನ ಹೊಸ ನೋಟದಿಂದ ಜನರ ಗಮನಸೆಳೆಯುತ್ತಾರೆ. ಉರ್ಫಿಯ ಅಭಿಮಾನಿಗಳು ಪ್ರತಿದಿನ ಅವರು ಹೊಸ ಪ್ರಯೋಗವನ್ನು ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ.
Urfi Javed Video: ಗುಲಾಬಿ ಹೂಗಳ ಪಕಳೆಗಳಿರುವ ಹಾಸಿಗೆಯ ಮೇಲೆ ಮಲಗಿರುವಾಗ ಉರ್ಫಿ ಜಾವೇದ್ ಅವರ ವಿಡಿಯೋವೊಂದು ಎಲ್ಲರ ಗಮನಸೆಳೆಯುತ್ತಿದೆ. ಉರ್ಫಿಯ ಈ ಹೊಸ ಅವತಾರ ಕಂಡು ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.