Urfi Javed : ಉರ್ಫಿ ಜಾವೇದ್ ತನ್ನ ಯ್ಯೂನೀಕ್ ಫ್ಯಾಷನ್ನಿಂದ ಮನೆಮಾತಾಗಿದ್ದಾರೆ. ಇವರು ಹೆಚ್ಚು ಹೊಗಳಿಕೆ ಮತ್ತು ಹೆಚ್ಚು ಟೀಕೆಗೆ ಒಳಗಾಗಿರುವಂತಹ ಸೆಲೆಬ್ರಿಟಿಗಳಲ್ಲಿ ಒಬ್ಬರು. ಇವರು ಆಗಾಗ್ಗೆ ಅಸಾಂಪ್ರದಾಯಿಕ ಶೈಲಿಗಳ ಬಟ್ಟೆಗಳನ್ನು ತೊಟ್ಟು ನೆಟ್ಟಿಗರ ಗಮನವನ್ನು ಸೆಳೆಯುತ್ತಾಳೆ.
Urfi Javed : ನಟಿ ಉರ್ಫಿ ಜಾವೇದ್ ಅವರು ಫ್ಯಾಷನ್ ಮಾಡೋದು ಎಲ್ಲರಿಗೂ ಗೊತ್ತು. ಇಂಟರ್ನೆಟ್ ಸೆನ್ಸೇಷನ್ ಮತ್ತು ಪಾಪರಾಜಿಗಳ ನೆಚ್ಚಿನ ಮಾಡೆಲ್ ಇವರು. ತಮ್ಮ ವಿಚಿತ್ರವಾದ ಬಟ್ಟೆ ಮತ್ತು ಬೋಲ್ಡ್ ಲುಕ್ನಿಂದಾಗಿ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಅಲ್ಲದೇ ಆಗಾಗ್ಗೆ ತನ್ನ ಉಡುಗೆಯಿಂದ ಜನರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ.
Viral Video : ದೆಹಲಿ ಮೆಟ್ರೋದಲ್ಲಿ ವಿಚಿತ್ರ ಬಟ್ಟೆ ಧರಿಸಿ ಬಂದಿದ್ದ ಹುಡುಗಿಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದೆ. ದೇಸಿ ಉರ್ಫಿ ಜಾವೇದ್ ಎಂದು ಹಲವೆಉ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಕಿರುತೆರೆ ನಟಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚಿರಪರಿಚಿತರಾಗಿರುವ ಮಾಡೆಲ್ ಉರ್ಫಿ ಜಾವೇದ್ ತನ್ನ ಬಟ್ಟೆಯಿಂದ ಎಲ್ಲರನ್ನೂ ನೋಯಿಸಿದ್ದಕ್ಕಾಗಿ ಟ್ವಿಟ್ಟರ್ ನಲ್ಲಿ ನೋಯಿಸಿದ್ದಾರೆ.ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸಣ್ಣ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.
Urfi Javed-Sunny Leone Video: ಸನ್ನಿ ಲಿಯೋನ್ ಮತ್ತು ಉರ್ಫಿ ಜಾವೇದ್ ಇತ್ತೀಚೆಗೆ OTT ಪ್ಲೇ ಚೇಂಜ್ ಮೇಕರ್ಸ್ ಅವಾರ್ಡ್ಸ್ 2023 ಶೋನಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿತು.
Reel s star beats Urfi Javed: ಟ್ರೋಲರ್ ಗಳು ಈತನ ರೀಲ್ಸ್ ಗಳನ್ನು ಟ್ರೊಲ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರೆ. ಈತ ಮಾತ್ರ ಯಾವುದಕ್ಕೂ ತಲೆಕೆಡಿಸಿ ಕೊಳ್ಳದೆ ಭರಪೂರ ಎಂಟೇಟೇನ್ಮೆಂಟ ನೀಡುತ್ತಿದ್ದಾನೆ. ಇವನು ಮಾಡೋ ಪ್ರತಿಯೊಂದು ರೀಲ್ಸ್ ಕ್ಷಣ ಮಾತ್ರದಲ್ಲಿ ಲಕ್ಷಾಂತರ ಮೆಚ್ಚಗೆ ಪಡೆಯುತ್ತೆ.
Urfi Javed Latest Photo: ಉರ್ಫಿ ಜಾವೇದ್ ಹೆಸರು ಕೇಳಿದಾಕ್ಷಣ ನೆನಪಾಗೋದು ಆಕೆಯ ಡ್ರೆಸ್ಸಿಂಗ್ ಸ್ಟೈಲ್. ಇಂದು ಮತ್ತೆ ಅಂಥಹದ್ದೇ ಡ್ರೆಸ್ ನಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಉರ್ಫಿ ಸಖತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Urfi Javed: ಅರ್ಜುನ್ ಕಪೂರ್ ಡಿಸೈನರ್ ಗೌರವ್ ಗುಪ್ತಾ ಅವರ ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಫೋಟೋಗಾಫರ್ಸ್ ಪೋಸ್ ನೀಡಿದ ನಂತರ, ಅರ್ಜುನ್ ಬಾರಿ ವೈರಲ್ ರಾಣಿ ಉರ್ಫಿ ಜಾವೇದ್ ಅವರ ಅಭಿಮಾನಕ್ಕೆ ಮಣಿದಿದ್ದಾರೆ
ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಭಯಂಕರ ಪ್ರಸಿದ್ಧಳಾಗಿದ್ದಾಳೆ. ಅವಳನ್ನು ಪ್ರೀತಿಸಿ ಅಥವಾ ಅವಳನ್ನು ದ್ವೇಷಿಸಿ, ಆದ್ರೆ, ಅದನ್ನು ಅವಳು ಕೆರ್ ಮಾಡಲ್ಲ. ಬಿಗ್ ಬಾಸ್ ಓಟಿಟಿ ಬೆಡಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಿತ್ರ ವಿಚಿತ್ರ ಬಟ್ಟೆತೊಟ್ಟು ನೆಟ್ಟಿಗರಿಗೆ ಶಾಕ್ ನೀಡುತ್ತಿರುತ್ತಾರೆ. ನೆಟ್ಟಿಗರು ಏನೇ ಎಷ್ಟೇ ಮಾತಾಡ್ಲಿ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇತ್ತೀಚೆಗೆ, ಉರ್ಫಿ ಸೊಂಟದ ಭಾಗಕ್ಕೆ ಪ್ಲಾಸ್ಟಿಕ್ ಸುತ್ತಿಕೊಂಡು ರಸ್ತೆಗಿಳಿದ ವಿಡಿಯೋ ವೈರಲ್ ಆಗುತ್ತಿದೆ.
ತನ್ನ ಬೋಲ್ಡ್ ಮತ್ತು ವಿಚಿತ್ರ ಫ್ಯಾಶನ್ ಸೆನ್ಸ್ಗೆ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್, ಆಗಾಗ ಬೋಲ್ಡ್ ಬಟ್ಟೆ ತೊಟ್ಟು ನೆಟ್ಟಿಗರನ್ನು ಶಾಕ್ಗೆ ಒಳಗಾಗುವಂತೆ ಮಾಡುತ್ತಿರುತ್ತಾರೆ. ಕೆಲವೊಂದು ಸಾರಿ ಪ್ರಶ್ನೆ ಮಾಡಿದವರಿಗೆ ದಿಟ್ಟ ಉತ್ತರ ನೀಡುವ ಮೂಲಕ ಬಾಯಿಮುಚ್ಚಿಕೊಳ್ಳುವಂತೆ ಮಾಡುತ್ತಿರುತ್ತಾರೆ. ಇದೀಗ ಸ್ಟಾರ್ಗಳನ್ನು ಬಳಸಿಕೊಂಡು ತನ್ನ ಎದೆಯನ್ನು ಮುಚ್ಚಿಕೊಂಡಿರುವ ಉರ್ಫಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Urfi Javed Horrible look: ನಟಿ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿ, ಸೆನ್ಸೆಷನ್ ಕ್ರಿಯೇಟ್ ಮಾಡುತ್ತಾರೆ. ಉರ್ಫಿ ಜಾವೇದ್ ಅನ್ನು ಇದೇ ವಿಚಾರಕ್ಕೆ ಟ್ರೋಲ್ ಆಗುತ್ತಾರೆ.
Urfi Javed hot pose in red bikini : ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. ಈ ರೀತಿ ವಿಚಿತ್ರವಾದ ಉಡುಪಗಳನ್ನು ಧರಿಸಿಯೇ ಉರ್ಫಿ ಎಲ್ಲರ ಗಮನಸೆಳೆದಿದ್ದಾರೆ.
Urfi Javed Semi Pregnant Photo: ಉರ್ಫಿ ಕೆಲವು ಸಮಯದ ಹಿಂದೆ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಒಂದು ನೋಟದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಅವಳು ಕ್ಯಾಮೆರಾದ ಮುಂದೆ ಎದುರು ಬದುರು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ಫೋಟೋಗಳಲ್ಲಿ ಜನರನ್ನು ಹೆಚ್ಚು ಆಶ್ಚರ್ಯಗೊಳಿಸಿರುವುದು ಆಕೆಯ ಬಟ್ಟೆ ಅಥವಾ ಅವಳ ಮೈಯಲ್ಲಿರುವ ವಿಚಿತ್ರ ವಸ್ತು ಕಂಡು ಅಲ್ಲ.
ನಟಿ-ಮಾಡೆಲ್ ಮತ್ತು ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಯಾವಾಗಲೂ ತಮ್ಮ ಬಟ್ಟೆಯ ವಿನ್ಯಾಸದ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಇದಕ್ಕಾಗಿ ಅವರು ನಿರಂತರವಾಗಿ ಟ್ರೋಲಿಂಗ್ ಗಳನ್ನು ಎದುರಿಸಬೇಕಾಗುತ್ತದೆ.
ಮಾಡೇಲ್, ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಡಿಫರೆಂಟ್ ನೋಟದಿಂದಲೇ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇದೀಗ ಪುರಾತನ ಕಾಲದಲ್ಲಿ ಮಹಿಳೆಯರು ತೊಡುತ್ತಿದ್ದ ಬಟ್ಟೆಯ ಬಗ್ಗೆ ಮಾತನಾಡಿರುವ ಉರ್ಫಿ ತಮ್ಮನ್ನು ವಿರೋಧಿಸಿದ್ದ ಬಿಜೆಪಿ ಸಂಸದೆಗೆ ಇತಿಹಾಸದ ಪಾಠ ಮಾಡಿದ್ದಾರೆ. ಅಲ್ಲದೆ, ಈ ಕುರಿತು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಉರ್ಫಿ ತಮ್ಮ ಎದೆಯನ್ನು ರೆಕ್ಕೆಗಳಿಂದ ಮುಚ್ಚಿಕೊಂಡಿದ್ದು, ಆ ವಿಡಿಯೋ ಸಹ ವೈರಲ್ ಆಗಿದೆ.
ಒಟಿಟಿ ತಾರೆ ಉರ್ಫಿ ಜಾವೇದ್ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಉರ್ಫಿ ಪರ ವಕೀಲ ನಿತಿನ್ ಸತ್ಪುಟೆ ಹೇಳಿದ್ದಾರೆ. ಸಾರ್ವಜನಿಕ ವಲಯದಲ್ಲಿ ನಟಿಗೆ ಹಾನಿಯಾಗುವಂತೆ ಬೆದರಿಕೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ವಾಘ್ ವಿರುದ್ಧ ದೂರು ದಾಖಲಿಸಲಾಗಿದೆ.
Urfi javed With Javed Akhtar : ಸೋಷಿಯಲ್ ಮೀಡಿಯಾ ಫೇಮ್, ಹಿಂದಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಫ್ಯಾಷನ್ ಶೋಗಾಗಿ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಗೀತರಚನೆಕಾರ, ನಟ ಜಾವೇದ್ ಅಖ್ತರ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಸೇಲ್ಫಿ ಒಂದನ್ನು ಕ್ಲಿಕ್ಸಿಕೊಂಡಿದ್ದಾರೆ. ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಉರ್ಫಿ ಅಖ್ತರ್ ಅವರನ್ನು ʼಎ ಲೆಜೆಂಡ್ʼ ಎಂದು ಕರೆದಿದ್ದಾರೆ. ಅಲ್ಲದೆ, ʼಕೊನೆಗೂ ನನ್ನ ಅಜ್ಜನನ್ನು ಭೇಟಿಯಾದೆʼ ಎಂದು ತಮಾಷೆ ಮಾಡಿದ್ದಾರೆ.
Urfi No Make Up Look: ಆಗಾಗ್ಗೆ ತನ್ನ ಸ್ಟೈಲ್ನಿಂದ ಸುದ್ದಿಯಾಗುತ್ತಿದ್ದ ಉರ್ಫಿ, ಇಂದು ಬೇರೆ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಉರ್ಫಿ ಜಾವೇದ್ ತನ್ನ ಮುಖವನ್ನು ಕ್ಯಾಮೆರಾಗಳಿಂದ ಮರೆಮಾಡಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.