Foods To Avoid in Thyroid: ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.
Diabetes control tips : ಮಧುಮೇಹದಿಂದ ಬಳಲುತ್ತಿರುವ ಜನರು ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಆಗ ಮಾತ್ರ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ನಿಯಂತ್ರಣದಲ್ಲಿರುತ್ತದೆ. ಇಂದು ಅನೇಕ ಜನರಲ್ಲಿ ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದ ಮಧುಮೇಹವು ಉಲ್ಬಣಗೊಂಡಿದೆ. ದೇಹದಲ್ಲಿ ಸಕ್ಕರೆಯ ಹೆಚ್ಚಳದಿಂದಾಗಿ, ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
Tips To Control Sugar Cravings For Health: ಸಕ್ಕರೆಯ ಕಡುಬಯಕೆಗಳನ್ನು ಕಡಿಮೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ದುಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇನ್ಸುಲಿನ್ ಪ್ರತಿರೋಧವನ್ನು ತಡೆಯುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಕ್ಕರೆಯ ಕಡುಬಯಕೆಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಉತ್ತಮ ಸಲಹೆಗಳು ಇಲ್ಲಿವೆ.
Foods To Avoid In Summer: ಅನೇಕ ಜನರು ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಹೆಚ್ಚು ತಿನ್ನಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ನೀವು ಇದರಿಂದ ದೂರವಿರಬೇಕು. ಇದನ್ನು ತಿಂದರೆ ಹೆಚ್ಚು ಬೆವರುವುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಬಳಲುತ್ತೀರಿ.
Sugar Drinks Side Effects: ಬಾಲ್ಯದಲ್ಲಿ ತಿನ್ನುವ ಅಭ್ಯಾಸಗಳು ವಯಸ್ಕ ಜೀವನದಲ್ಲಿ ಸ್ಥೂಲಕಾಯದ ಅಪಾಯವನ್ನು ಗಮನಾರ್ಹವಾಗಿ ಪ್ರಭಾವಿಸುತ್ತವೆ ಎಂಬುದಕ್ಕೆ ಈ ಅಧ್ಯಯನವು ಸಾಕ್ಷಿಯಾಗಿದೆ.ಪಾಲಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಬಾಲ್ಯದಿಂದಲೇ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು.
Egg Side Effects: ಮೊಟ್ಟೆ ಮತ್ತು ಬಾಳೆಹಣ್ಣು ಸಹ ತಿನ್ನಬಾರದು. ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಬಾಳೆಹಣ್ಣು ಹೆಚ್ಚು ಪೊಟ್ಯಾಸಿಯಂ ಹೊಂದಿರುತ್ತದೆ, ಇದನ್ನು ಒಟ್ಟಿಗೆ ತಿನ್ನುವುದರಿಂದ ಜೀರ್ಣವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ನೀವು ಇದನ್ನು ತಿನ್ನಬಾರದು.
Foods to avoid for weight loss: ಅನೇಕ ಜನರಿಗೆ ತೂಕ ಕಳೆದುಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಅನ್ನೋದು ತಿಳಿದಿಲ್ಲ. ಆದ್ದರಿಂದ ತೂಕ ನಷ್ಟದ ಸಮಯದಲ್ಲಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಬೇಕು.
Superfood For Taming Bad Cholesterol : ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು (Health News In Kannada).
Sugar diet : ಹೆಚ್ಚಿನ ಸಿಹಿತಿಂಡಿಗಳು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸಬಹುದು, ಅಲ್ಲದೆ ತೂಕವನ್ನು ಹೆಚ್ಚಿಸಬಹುದು. ಹೆಚ್ಚು ಸಕ್ಕರೆ ತಿನ್ನುವುದು ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗುತ್ತದೆ. ಹಾಗಿದ್ರೆ 30 ದಿನಗಳ ವರೆಗೆ ಸಕ್ಕರೆ ಸೇವನೆ ನಿಲ್ಲಿಸಿದರೆ ಎನಾಗುತ್ತದೆ ಅಂತ ತಿಳಿಯೋಣ ಬನ್ನಿ..
Health Care Tips: ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು (Health News In Kannada).
Side Effects of Sugar: ಅತಿಯಾಗಿ ಏನು ತಿಂದರೂ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದೇ ನಿಯಮ ಸಕ್ಕರೆ ಸೇವನೆಗೆ ಅನ್ವಯಿಸುತ್ತದೆ. ಸಕ್ಕರೆಯನ್ನು ಮಿತಿಯಾಗಿ ಸೇವಿಸುವುದು ಒಳ್ಳೆಯದು. ಹೆಚ್ಚು ಸಕ್ಕರೆ ಸೇವಿಸಿದರೆ ಅದು ದೇಹಕ್ಕೆ ಹಾನಿ ಮಾಡುತ್ತದೆ.
Benifits of Jaggery : ಸಿಹಿಯನ್ನು ಇಷ್ಟ ಪಡದೆ ಇರುವವರು ಸಾಮಾನ್ಯವಾಗಿ ವಿರಳ. ಆದರೆ ಸಿಹಿ ಇಷ್ಟ ಪಡುವ ಪ್ರತಿಯೊಬ್ಬರು ತಿನ್ನುವ ಸ್ವೀಟ್ ಅಂದರೆ ಅದು ಬೆಲ್ಲ. ಕಾರಣ ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮವಾದುದು.
ಡಯಾಬಿಟಿಸ್ : ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ರೋಗ ಎಂದರೇ ತಪ್ಪಾಗುವುದಿಲ್ಲ. ಏಕೆಂದರೇ ವಯಸ್ಕರಿಂದ ಹಿಡಿದು ವಯೋವೃದ್ಧರವರೆಗೂ ಈ ಕಾಯಿಲೆ ಹೆಚ್ಚಾಗಿ ಕಂಡುಬಾರುತ್ತದೆ. ಇದನ್ನು ಸರಿಯಾದ ಸಮಯಕ್ಕೆ ನಿಯಂತ್ರಣದಲ್ಲಿ ಇಟ್ಟಿಲ್ಲವಾದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Disadvantages Of Curd With Sugar : ಮೊಸರು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಮೊಸರಿಗೆ ಸಕ್ಕರೆ ಸೇರಿಸಿ ತಿಂದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಸಕ್ಕರೆ ಸೇರಿಸಿ ಮೊಸರು ತಿನ್ನುವುದರಿಂದ ಏನೆಲ್ಲ ಅನಾನುಕೂಲಗಳು ಆಗುತ್ತವೆ ಎಂಬುದನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ.
Super Seed Mix To Control High Cholesterol: ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು.
ಮೊಸರು ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಹುತೇಕ ಜನರಿಗೆ ತುಂಬಾ ಇಷ್ಟ. ಕೆಲವರಿಗೆ ಯಾವುದೇ ತಿಂಡಿ, ಊಟದಲ್ಲಿ ಮೊಸರು ಬೇಕೇ ಬೇಕು. ಇನ್ನೂ ಕೆಲವರಿಗೆ ಊಟದ ನಂತರ ಮೊಸರು ಸೇವಿಸುವ ಅಭ್ಯಾಸವಿರುತ್ತದೆ. ಅದರಲ್ಲೂ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸುವುದೆಂದರೆ ತುಂಬಾ ಪ್ರೀತಿ. ಆದರೆ, ಇದು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಮಾತ್ರವಲ್ಲ, ಇತರ ರೀತಿಯಲ್ಲೂ ಕೆಲವು ಅಡ್ಡಪರಿಣಾಮಗಳನ್ನು ಕೂಡ ಉಂಟು ಮಾಡಬಹುದು.
ಸಕ್ಕರೆಯ ದುಷ್ಪರಿಣಾಮಗಳು: ದೇಶದಲ್ಲಿ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು ನಿರಂತರವಾಗಿ ಜನರ ಆತಂಕವನ್ನು ಹೆಚ್ಚಿಸುತ್ತಿವೆ. ಮಧುಮೇಹ ತಪ್ಪಿಸಲು ಸಕ್ಕರೆ ತಿನ್ನುವುದನ್ನು ನಿಲ್ಲಿಸಬೇಕೆಂದು ಹಲವರು ಹೇಳುತ್ತಾರೆ. ಆದರೆ ಈ ವಿಧಾನವು ನಿಜವಾಗಿಯೂ ಪ್ರಯೋಜನಕಾರಿಯೇ?
How Much Tea Per Day: 1 ದಿನದಲ್ಲಿ ಎಷ್ಟು ಕಪ್ ಚಹಾ ಕುಡಿಯಬೇಕು ಎಂಬ ಪ್ರಶ್ನೆಯೂ ನಿಮ್ಮ ಮನಸ್ಸಿನಲ್ಲಿರಬಹುದು. ಆರೋಗ್ಯದ ದೃಷ್ಟಿಯಿಂದ ನೀವು ದಿನಕ್ಕೆ 2-3 ಕಪ್ ಚಹಾವನ್ನು ಕುಡಿಯಬಹುದು.
ಅರೆಯುವ ಕಾರ್ಯನಿಲ್ಲಿಸಿರುವುದರಿಂದ ರೈತರನ್ನು ಆತಂಕ್ಕೆ ಈಡು ಮಾಡಿದೆ..ಮೈಷುಗರ್ ಪುನಶ್ಚೇತನ ವಿಚಾರವನ್ನು ಬಾಯಿಮಾತಿನಲ್ಲಷ್ಟೇ ಹೇಳುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಕಾರ್ಖಾನೆಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವುದಕ್ಕೆ ಮೀನಮೇಷ ಎಣಿಸುವುದು ಸಾಮಾನ್ಯವಾಗಿದೆ.
How To Make Seed Mix: ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.