Ramya krishnan Mother: ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸೌತ್ ನಟಿ ರಮ್ಯಾ ಕೃಷ್ಣನ್ ಇಂದಿಗೂ ಒಳ್ಳೆಯ ಫಾರ್ಮ್ನಲ್ಲಿದ್ದಾರೆ.. ಎಷ್ಟೇ ವಯಸ್ಸಾದರೂ ಇನ್ನೂ ಯಂಗ್ ಆಗಿ ಕಾಣುವ ಈ ಚೆಲುವೆ ಕನ್ನಡ, ತಮಿಳು, ತೆಲುಗು ಹೀಗೆ ಬಹುಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ..
Ramya Krishnan on casting couch : ಸಂದರ್ಶನವೊಂದರಲ್ಲಿ ರಮ್ಯಾ ಕೃಷ್ಣ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದಾರೆ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್ಗೆ ಹೋಗಬೇಕು ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ... ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
South Actress Ramya krishnan: ನಟಿ ರಮ್ಯಾ ಕೃಷ್ಣನ್ ಆಸ್ತಿ ಮೌಲ್ಯದ ಮಾಹಿತಿ ಹೊರಬಿದ್ದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಅದರ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ..
South Actress Ramya Krishnan: ನಟಿ ರಮ್ಯ ಕೃಷ್ಣನ್ ಈಗಲೂ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೆಚ್ಚುವಷ್ಟು ಸುಂದರವಾಗಿದ್ದಾರೆ.. ಇವರ ಅಭಿನಯಕ ಹಾಗೂ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ.. ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಈ ಸೌತ್ ಸ್ಟಾರ್ ಪೋರ್ನ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಎನ್ನಲಾಗುತ್ತಿದೆ..
South Actress Ramya Krishnan: 53 ರಲ್ಲೂ ಯಂಗ್ ಆಗಿ ಕಾಣೋ ಚಿತ್ರರಂಗದ ಪ್ರಮುಖ ನಟಿ ರಮ್ಯಾ ಕೃಷ್ಣನ್.. ಇವರು ಬಾಹುಬಲಿಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳನ್ನು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದವರು.. ಆದರೆ ಇವರ ಮನೆಯಲ್ಲಿ ಇವರಷ್ಟೇ ಸುಂದರಿಯಲ್ಲಿ.. ಸಹೋದರಿಯೂ ಅತಿಲೋಕ ಸುಂದರಿಯಾಗಿದ್ದಾರೆ..
South Actress Ramya Krishnan: ಸೌತ್ ನಟಿ ರಮ್ಯಾ ಕೃಷ್ಣನ್ ಹಿರೋಗಳಿಗೆ ಸರಿ ಸರಿಸಮವಾದ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದಾರೆ.. ಈ ನಟಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವುದನ್ನು ಇದೀಗ ತಿಳಿಯೋಣ..
South Actress: ವೃತ್ತಿ ಜೀನವದ ಆರಂಭಿಕ ಹಂತದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹಂತ ಹಂತವಾಗಿ ಬೆಳೆದು ತಮಗೊಂದು ವಿಶೇಷ ಸ್ಥಾನ ಪಡೆದುಕೊಂಡವರಲ್ಲಿ ಈ ನಟಿಯೂ ಒಬ್ಬರು..
Actress Ramya Krishnan: ನಟಿ ರಮ್ಯಾ ಕೃಷ್ಣನ್ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. ಆದರೆ, ಏನೇ ಮಾಡಿದರೂ ಆಕೆ ಗರ್ಭಪಾತಕ್ಕೆ ಸಿದ್ಧಳಿಲ್ಲದ ಕಾರಣ ಖ್ಯಾತ ನಿರ್ದೇಶಕರು ಸಾಕಷ್ಟು ಹಣ ನೀಡಿ ಅದನ್ನು ಮಾಡಿಸಿದ್ದರು ಎನ್ನುವ ಸುದ್ದಿ ಹರಿದಾಡುತ್ತಿದೆ..
Ramya Krishan Real Age: ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ನಟಿ ರಮ್ಯಾ ಕೃಷ್ಣನ್ ಈಗಲೂ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಈ ಅಂದದ ಗೊಂಬೆಯ ರಿಯಲ್ ವಯಸ್ಸು ಗೊತ್ತಾದ್ರೆ ನೀವೂ ಶಾಕ್ ಆಗ್ತೀರಿ...
Salar Actress Shriya Reddy: ಸಲಾರ್ ಪರ್ಫಾರ್ಮೆನ್ಸ್ ನಿಂದ ಇಂಪ್ರೆಸ್ ಮಾಡಿದ ಶ್ರೀಯಾ ರೆಡ್ಡಿ ಭಾರತೀಯ ಕ್ರಿಕೆಟಿಗನ ಮಗಳು ಎನ್ನುವುದು ನಿಮಗೆ ಗೊತ್ತೇ? ಹಾಗಿದ್ದರೆ ಇದೀಗ ತಿಳಿಯೋಣ ಬನ್ನಿ..
Shriya Reddy: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ನಿನ್ನೆ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು ಪಾಸಿಟಿವ್ ಟಾಕ್ ಗಳಿಸುತ್ತಿದೆ. ಈ ಚಿತ್ರದಲ್ಲಿ ತಮಿಳು ನಟಿ ಶ್ರೀಯಾ ರೆಡ್ಡಿ ಅವರು ರಾಧಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಇವರ ಕುರಿತಾಗಿ ಭಾರೀ ಚರ್ಚೆಯೊಂದು ಶುರುವಾಗಿದ್ದು.. ಚಿತ್ರರಂಗಕ್ಕೆ ಮತ್ತೊಬ್ಬ ಶಿವಗಾಮಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ..
Ramya Krishnan: ರಮ್ಯಾ ಕೃಷ್ಣನ್ ಸಿನಿ ಪ್ರಿಯರಿಗೆ ಚಿರಪರಿಚಿತ ಹೆಸರು. ಆ ಸೌಂದರ್ಯ.. ಅದ್ಭುತ ಅಭಿನಯ ದೇವರ ವರವೇ ಸರಿ. ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಬೆಡಗಿ. ಇದೀಗ ಇಂಟರ್ನೆಟ್ನಲ್ಲಿ ಅವರ ಪುತ್ರನ ಫೋಟೋ ವೈರಲ್ ಆಗುತ್ತಿದೆ.
Ramya Krishnan Net Worth : ರಮ್ಯಾ ಕೃಷ್ಣನ್ ದಕ್ಷಿಣ ಸಿನಿಮಾ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಪ್ರತಿ ಚಿತ್ರಕ್ಕೆ 3-4 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ವರದಿಯಾಗಿದೆ.
Jailer Movie : ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಜೊತೆಗೆ 24 ವರ್ಷಗಳ ಹಿಂದೆ ʼಪಡೆಯಪ್ಪʼ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಅದರ ನಂತರ ಈಗ ಇಬ್ಬರೂ ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.