Dry Fish Benefit: ಒಣ ಮೀನು ಎಂದರೆ ಹೆಚ್ಚಿನವರಿಗೆ ಅದರ ವಾಸನೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಜನರಿಗೆ, ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್ ಇಲ್ಲದಿದ್ದರೂ ಆಗುತ್ತದೆ ಒಣ ಮೀನು ಇರಲೇ ಬೇಕು. ಆದ್ರೆ ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನಿನ ಬಗ್ಗೆ ತಿಳಿದರೇ ಉತ್ತಮ.
Protein Based Vegetables: ಮೊಟ್ಟೆ ಮಾಂಸಕ್ಕಿಂತ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಲಭ್ಯವಿರುವ ತರಕಾರಿಗಳು ಕೂಡಾ ಇವೆ. ಈ ತರಕಾರಿಗಳನ್ನು ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಪಡೆದುಕೊಳ್ಳಬಹುದು.
ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಇದರ ಕೊರತೆಯಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ದೇಹಕ್ಕೆ ಅಗತ್ಯ ಪ್ರೋಟೀನ್ ಸಿಗಬೇಕಾದರೆ ಮೊಟ್ಟೆ, ಮೀನು ಕೋಳಿ ಹೀಗೆ ಮಾಂಸಾಹಾರ ಸೇವಿಸಬೇಕು ಎನ್ನುವುದು ಸಾಮಾನ್ಯವಾಗಿ ಇರುವ ತಿಳುವಳಿಕೆ. ಆದರೆ, ಇದು ಶುದ್ಧ ಸುಳ್ಳು. ಕೆಲವು ತರಕಾರಿಗಳಲ್ಲಿ ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಇವೆ.
Health Tips: ಅಂಜೂರ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟಾಶಿಯಂ ಹಾಗೂ ಇನ್ನಿತರ ಖನಿಜಾಂಶಗಳನ್ನು ಮತ್ತು ಅಪಾರ ಪ್ರಮಾಣದ ಪೆಕ್ಟಿನ್ ಅಂಶವು ಇರುವುದು ಕಂಡುಬಂದಿದೆ.
Health Tipes: ಸಿಹಿ ಲಸ್ಸಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ, ಪ್ರೊಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದರಿಂದ ಜೀರ್ಣಾಂಗವ್ಯೂಹವೂ ಬಲಿಷ್ಠವಾಗಿರುವುದರ ಜೊತೆಗೆ ಮೂಳೆಗಳೂ ಬಲಿಷ್ಠವಾಗಿರುತ್ತವೆ.
fish has many health benefits: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ. ಮೀನು ಮತ್ತು ಚಿಕನ್ ಅನ್ನು ಹಲವು ರೀತಿಯ ರೆಸಿಪಿ ಮಾಡಿ ಊಟ ಮಾಡಲಾಗುತ್ತದೆ.
Health Benefits Of Ladyfinger: ಬೆಂಡೆಕಾಯಿಯಲ್ಲಿ ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಂ ಮತ್ತು ಸೋಡಿಯಂ ಸಮೃದ್ಧವಾಗಿದೆ
ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದ ಹೆಚ್ಚಿನ ಜನರು ಕೂದಲು ಬೆಳವಣಿಗೆಯ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ. ಕೂದಲು ವೇಗವಾಗಿ ಬೆಳೆಯಬೇಕೆಂದಿದ್ದರೆ ಈ ಪ್ರೊಟೀನ್ ಭರಿತ ವಸ್ತುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಆದರೆ ಅದನ್ನು ಕುಡಿಯುವಾಗ ಸರಿಯಾದ ಸಮಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ರಾತ್ರಿ ಮಲಗುವಾಗ ಹಾಲು ಕುಡಿಯುವುದರಿಂದ ಆರೋಗ್ಯ ಕೆಡುತ್ತದೆ.
ನಿಮ್ಮ ಆಹಾರವು ಕಾರ್ಬೋಹೈಡ್ರೇಡ್, ಪ್ರೋಟೀನ್, ನ್ಯೂಟ್ರಿಶಿಯಸ್ ಹೀಗೆ ಎಲ್ಲಾ ವಿಧವಾದ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿರಬೇಕು. ಉಪವಾಸಗಳನ್ನು ಮಾಡುವುದರಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
Protein Deficiency Symptoms: ಪ್ರೋಟೀನ್ ಕೊರತೆಯು ಪ್ರತಿರಕ್ಷೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ, ಇದರಿಂದಾಗಿ ಸೋಂಕಿನ ಅಪಾಯವು ಹೆಚ್ಚಾಗುತ್ತದೆ ಮತ್ತು ನೀವು ಹೆಚ್ಚು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತೀರಿ. ಇದನ್ನು ತಪ್ಪಿಸಲು ನಾವು ದೈನಂದಿನ ಆಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇರಿಸಬೇಕು, ಇಲ್ಲದಿದ್ದರೆ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ.
ಹೆಚ್ಚಿನ ಜನರು ದೇಹದಲ್ಲಿ ಪ್ರೋಟೀನ್ ಕೊರತೆಯನ್ನು ಸ್ನಾಯುವಿನ ದ್ರವ್ಯರಾಶಿ ಅಥವಾ ತೂಕಕ್ಕೆ ಸಂಪರ್ಕಿಸುವ ಮೂಲಕ ಮಾತ್ರ ನೋಡುತ್ತಾರೆ. ಆದರೆ ಪ್ರೋಟೀನ್ ಕೊರತೆಯು ಮೂಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಅವು ದುರ್ಬಲಗೊಳ್ಳಬಹುದು.
Nutritional Deficiency: ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಬಹಳ ಮುಖ್ಯ. ಇದರ ಜೊತೆಗೆ ಕೆಲವು ಜೀವಸತ್ವಗಳು ಸಹ ಬಹಳ ಮುಖ್ಯ. ಕೆಲವು ಜೀವಸತ್ವಗಳ ಕೊರತೆಯಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಇದರಿಂದಾಗಿ ಕೀಲು ನೋವು ಪ್ರಾರಂಭವಾಗುತ್ತದೆ. ಹಾಗಾಗಿ ಇಂತಹ ಲಕ್ಷಣಗಳ ಬಗ್ಗೆ ಜಾಗರೂಕರಾಗಿರುವುದು ಅತ್ಯಗತ್ಯ.
High protein vegan foods : ಸಸ್ಯ ಆಧಾರಿತ ಆಹಾರಗಳು ಹೈಫೋಲಿಕ್ ಆಮ್ಲ, ಸೆಲೆನಿಯಮ್, ಸತು, ಫೈಟೊನ್ಯೂಟ್ರಿಯೆಂಟ್ಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದಲ್ಲದೆ, ಅವು ಫೈಬರ್ ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿವೆ.
Protein Deficiency Symptoms: ಪ್ರೋಟಿನ್ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಅದರ ಕೊರತೆಯಿಂದ ಉಂಟಾಗುವ ಹಾನಿಯನ್ನು ಊಹಿಸಲೂ ಸಾಧ್ಯವಿಲ್ಲ. ದೇಹದ ಬೆಳವಣಿಗೆಗೆ ಈ ಪೋಷಕಾಂಶ ಅತ್ಯಗತ್ಯ.
ಪನೀರ್ ಮತ್ತು ಮೊಟ್ಟೆ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಅನೇಕರಿಗೆ ಇವೆರಡನ್ನೂ ಒಂದೇ ಸಮಯದಲ್ಲಿ ತಿನ್ನಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಗೊಂದಲವಿರುತ್ತದೆ.
ಹುರುಳಿ ಕಾಳು ಇತರ ಬೇಳೆಕಾಳುಗಳಂತೆ ಪ್ರೋಟೀನ್ ಸಮೃದ್ಧವಾಗಿರುವುದರ ಜೊತೆಗೆ ಇತರ ಪೋಷಕಾಂಶಗಳಲ್ಲಿಯೂ ಸಮೃದ್ಧವಾಗಿದೆ. ಹಾಗಾದರೆ ಇದರ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗಾಗಿ ಮಾಹಿತಿ ಹೊತ್ತು ತಂದಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.