ಈ ತರಕಾರಿಗಳ ಸೇವನೆಯಿಂದ ಸಿಗುತ್ತೆ ಮೊಟ್ಟೆಗಿಂತ ಹೆಚ್ಚು ಪ್ರೋಟೀನ್‌

  • Zee Media Bureau
  • May 5, 2023, 05:36 PM IST


ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಇದರ ಕೊರತೆಯಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ದೇಹಕ್ಕೆ ಅಗತ್ಯ ಪ್ರೋಟೀನ್ ಸಿಗಬೇಕಾದರೆ ಮೊಟ್ಟೆ, ಮೀನು ಕೋಳಿ ಹೀಗೆ ಮಾಂಸಾಹಾರ ಸೇವಿಸಬೇಕು ಎನ್ನುವುದು ಸಾಮಾನ್ಯವಾಗಿ ಇರುವ ತಿಳುವಳಿಕೆ. ಆದರೆ, ಇದು ಶುದ್ಧ ಸುಳ್ಳು. ಕೆಲವು ತರಕಾರಿಗಳಲ್ಲಿ ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಇವೆ. 

Trending News