New Internet Banking System: ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ಆರ್ಬಿಐ(RBI) ಇಂಟರ್ನೆಟ್ ಬ್ಯಾಂಕಿಂಗ್ ಗಾಗಿ ಇಂಟರ್ ಆಪರೇಟೆಬಲ್ ಸಿಸ್ಟಂ ಆರಂಭಿಸಲಿದೆ ಎಂದಿದ್ದಾರೆ. (Business News In Kannada)
Internet Banking : ನೀವು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ನೀವು ಸ್ವಲ್ಪ ಜಾಗರೂಕರಾಗಿರಬೇಕು ಏಕೆಂದರೆ ನೀವು ಅನೇಕ ಬಾರಿ ವಂಚನೆಗೆ ಬಲಿಯಾಗಬಹುದು, ಆದ್ದರಿಂದ ಇಂದು ನಾವು ನಿಮಗೆ ಇಂಟರ್ನೆಟ್ ಬ್ಯಾಂಕಿಂಗ್ನಲ್ಲಿ ನಿಮ್ಮ ಖಾತೆಯ ಸುರಕ್ಷಿತಾ ಕ್ರಮಗಳು ಬಗ್ಗೆ ಕೆಲವು ಸಲಹೆಗಳನ್ನು ತಂದಿದ್ದೇವೆ ಈ ಕೆಳಗಿದೆ ನೋಡಿ..
Internet Banking: ಇಂಟರ್ನೆಟ್ ಬ್ಯಾಂಕಿಂಗ್ ಬಳಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇದರಿಂದ ನೀವು ನಿಮ್ಮನ್ನು ಆನ್ಲೈನ್ ವಂಚನೆಯಿಂದ ರಕ್ಷಿಸಬಹುದು. ಆನ್ಲೈನ್ ಬ್ಯಾಂಕಿಂಗ್ ವಂಚನೆ ತಪ್ಪಿಸಲು ಯಾವ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಯಿರಿ.
Zero Down Payment Mobile Phone Online:ICICI ಬ್ಯಾಂಕಿನ ಈ ಸೌಲಭ್ಯದ ಹೆಸರು EMI @ ಇಂಟರ್ನೆಟ್ ಬ್ಯಾಂಕಿಂಗ್. ಇದರಲ್ಲಿ, ಪ್ರಿ ಅಪ್ಪ್ರೋವ್ದ್ ಗ್ರಾಹಕರು 50,000 ರಿಂದ 5 ಲಕ್ಷದವರೆಗಿನ ಖರೀದಿಗಳನ್ನು ಇಎಂಐ ಆಗಿ ಪರಿವರ್ತಿಸಬಹುದು. ಈ ಸೌಲಭ್ಯವು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಲಭ್ಯವಿರುತ್ತದೆ.
Bank Holidays: ಇಂದಿನ ದಿನಗಳಲ್ಲಿ ಬ್ಯಾಂಕಿನ ಹೆಚ್ಚಿನ ಕೆಲಸಗಳನ್ನು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾಡಲಾಗುತ್ತದೆ. ಆದರೆ ಇನ್ನೂ ನಾವು ಅನೇಕ ಪ್ರಮುಖ ಕೆಲಸಗಳಿಗಾಗಿ ಬ್ಯಾಂಕಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕುಗಳ ರಜಾ ದಿನಗಳ ಬಗ್ಗೆ ತಿಳಿದಿರುವುದು ಅವಶ್ಯಕವಾಗಿದೆ.
SBI Alert! ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಈ ಎಚ್ಚರಿಕೆಯಲ್ಲಿ ಬ್ಯಾಂಕಿನ ಕೆಲವು ಸೇವೆಗಳು 180 ನಿಮಿಷಗಳವರೆಗೆ ಸ್ಥಗಿತಗೊಳ್ಳಲಿವೆ ಎಂದು ತಿಳಿಸಲಾಗಿದೆ.
SBI Customers Alert - ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಜುಲೈ 16 ಮತ್ತು ಜುಲೈ 17ರಂದು ಅಲ್ಪಾವಧಿಗೆ ಬ್ಯಾಂಕ್ ನ ಕೆಲ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಹೇಳಿದೆ.
ಎಸ್ಬಿಐ ಡೆಬಿಟ್ ಕಾರ್ಡ್ಗೆ ಸಂಬಂಧಿಸಿದ ಸೇವೆಗಾಗಿ ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮನೆಯಿಂದಲೇ ಡೆಬಿಟ್ ಕಾರ್ಡ್ಗೆ ಸಂಬಂಧಿಸಿದ ಅನೇಕ ಸೇವೆಗಳ ಲಾಭವನ್ನು ಪಡೆಯಬಹುದು.
Bank New IFSC Codes : ಈ ದಿನಗಳಲ್ಲಿ ಅನೇಕ ಬ್ಯಾಂಕುಗಳು ನೆಟ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಬ್ಯಾಂಕ್ ವಹಿವಾಟಿನ ಬಗ್ಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಅನೇಕ ಬ್ಯಾಂಕುಗಳು ತಮ್ಮ ಐಎಫ್ಎಸ್ಸಿ ಕೋಡ್ಗಳಲ್ಲಿ ಬದಲಾವಣೆಗಳನ್ನು ಮಾಡಿವೆ.
ನಿರ್ವಹಣೆ ಕಾರ್ಯಗಳಿಂದಾಗಿ ಜುಲೈ 10 ಮತ್ತು 11 ರ ರಾತ್ರಿ ತನ್ನ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟ್ವೀಟ್ ಮಾಡುವ ಮೂಲಕ ಎಸ್ಬಿಐ (SBI) ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಪೂರ್ಣ ಸುದ್ದಿ ಓದಿ.
SBI Bank Latest Update - SBIನ ಯಾವುದೇ ಗ್ರಾಹಕರಿಗೆ ಒಂದು ವೇಳೆ ಆನ್ಲೈನ್ ಪ್ರಕ್ರಿಯೆಯಲ್ಲಿ (Online Process) ತೊಂದರೆ ಎದುರಾಗುತ್ತಿದ್ದರೆ, ಈ ಲಿಂಕ್ ಮೂಲಕ ನೀವು ಇಂಟರ್ನೆಟ್ ಬ್ಯಾಂಕಿಂಗ್, ಆನ್ಲೈನ್ ಎಸ್ಎಂಎಸ್ ಎಚ್ಚರಿಕೆ (Online SMS Alert), ಹೈ ಸೆಕ್ಯುರಿಟಿ ಪಾಸ್ವರ್ಡ್ (High Security Password)ಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದು.
State Bank Of India - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಖಾತೆಗಳಿಂದ ಹಣವನ್ನು ಕಡಿತಗೊಳಿಸುತ್ತಿದೆ. ಆರಂಭದಲ್ಲಿ, ಗ್ರಾಹಕರ ಖಾತೆಯಿಂದ ಹಣ ಆಕಸ್ಮಿಕವಾಗಿ ವಜಾಗೊಂಡಾಗ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮೊಂದಿಗೆ Cyber Fraud ನಡೆದಿದೆ ಎಂದು ಭಾವಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವ್ಯಥೆ ಹೊರಹಾಕಿದ್ದಾರೆ.
ನೀವು ಸುಲಭವಾಗಿ ಬ್ಯಾಂಕಿಂಗ್ ವಹಿವಾಟು ನಡೆಸಲು ಎಸ್ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವು ನಿಮಗೆ ಅವಕಾಶ ನೀಡುತ್ತದೆ. ಬ್ಯಾಂಕಿನ ಈ ಸೇವೆಯೊಂದಿಗೆ, ನೀವು ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.