Income Tax Return Filing 2024 :ಈ ಬಾರಿ ಸಿಬಿಡಿಟಿ ಐಟಿಆರ್ ಫಾರ್ಮ್ 1 ಮತ್ತು ಐಟಿಆರ್ ಫಾರ್ಮ್ 4ರಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ಬಾರಿ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು, ಈ ಬದಲಾವಣೆಗಳನ್ನು ತಿಳಿದಿರಬೇಕು.
ಜನರು 31 ಜುಲೈ 2023 ರೊಳಗೆ ITR ಅನ್ನು ಸಲ್ಲಿಸಿದ್ದರೆ, ಹೆಚ್ಚುವರಿ ಶುಲ್ಕವನ್ನು ಕೂಡಾ ಪಾವತಿಸಬೇಕಾಗಿಲ್ಲ. ಇದುವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರಿಗೆ ಇನ್ನೂ ಕೂಡಾ ಐಟಿಆರ್ ಸಲ್ಲಿಸಲು ಅವಕಾಶವಿದೆ.
Good News For Tax Payers: ಈಗಾಗಲೇ ತಿಳಿದಿರುವ ಹಾಗೆ ಸರ್ಕಾರದ ವತಿಯಿಂದ ಐಟಿಆರ್ ದಾಖಲಿಸಲು ಕೊನೆಯ ದಿನಾಂಕ 31 ಜುಲೈ 2023 ನಿಗದಿಪಡಿಸಲಾಗಿತ್ತು ಮತ್ತು ಈ ದಿನಾಂಕದ ನಂತರ ಡಿಸೆಂಬರ್ 31 ರವರೆಗೆ ತೆರಿಗೆ ರಿಟರ್ನ್ ಸಲ್ಲಿಸುವವರು ರೂ 5000 ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿತ್ತು, ಆದರೆ ಈ ನಿಟ್ಟಿನಲ್ಲಿ ಒಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟವಾಗಿದೆ.
ಪಿಂಚಣಿಯನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಆದಾಯ ಇಲ್ಲದ ಹಿರಿಯ ನಾಗರಿಕರು ಇವರಾಗಿರಬೇಕು. ಅಷ್ಟೇ ಅಲ್ಲ ಯಾವ ಖಾತೆಗೆ ಪಿಂಚಣಿ ಬರುತ್ತಿದೆಯೋ, ಆ ಬ್ಯಾಂಕ್ (Business News In Kannada) ನಿಂದ ಬಡ್ಡಿಯಾಗಿ ಅವರು ಆದಾಯ ಪಡೆಯುತ್ತಿದ್ದರೂ ಕೂಡ ಅಂತಹ ಹಿರಿಯ ನಾಗರಿಕರು ಐಟಿಆರ್ ದಾಖಲಿಸುವ ಅವಶ್ಯಕತೆ ಇಲ್ಲ.
ITR Update: ಐಟಿಆರ್ ದಾಖಲಿಸುವ ಬಹುತೇಕರಿಗೆ ಈ ಕುರಿತು ಮಾಹಿತಿ ಇಲ್ಲ, ಆದರೆ ಮೃತ ವ್ಯಕ್ತಿಯ ಹೆಸರಿನಲ್ಲೂ ITR ಸಲ್ಲಿಸಬಹುದು. ಹೀಗಾಗಿ ಆಶ್ಚರ್ಯಪಡುವ ಅಗತ್ಯವಿಲ್ಲ, ಇಲ್ಲಿ ನೀವು ಮೃತ ವ್ಯಕ್ತಿಯ ಆದಾಯ ತೆರಿಗೆ ರಿಟರ್ನ್ ಅನ್ನು ಪಾವತಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
Income Tax Return:ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದರು. ಈ ಘೋಷಣೆಯ ಅನ್ವಯ ತೆರಿಗೆ ಪದ್ಧತಿಯನ್ನು ಬದಲಾಯಿಸಲಾಯಿತು.
Income Tax Return: ಆನ್ಲೈನ್ ವಂಚನೆಗಳ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ವಂಚಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರನ್ನು ಗುರಿಯಾಗಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಮುನ್ನಲೆಗೆ ಬರುತ್ತಿವೆ. ಆದಾಯ ತೆರಿಗೆ ರಿಟರ್ನ್ ಹಗರಣ ಎಂದರೆ ಏನು? ಇದರಿಂದ ಎಚ್ಚರಿಕೆಯಿಂದ ಇರುವುದು ಹೇಗೆ ಎಂದು ತಿಳಿಯೋಣ...
Post Office Scheme: ಮಧ್ಯಮ ಆದಾಯದ ಲಕ್ಷಾಂತರ ಮಂದಿ ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಂಚೆ ಕಛೇರಿ ಉಳಿತಾಯ ಯೋಜನೆಗಳ ದೊಡ್ಡ ಪ್ರಯೋಜನವೆಂದರೆ ಇದು ಸರ್ಕಾರದ ಬೆಂಬಲಿತವಾಗಿವೆ.
Bank FD : ಈ ಆಯ್ಕೆಯು ನಿಮಗೆ ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ನೀವು ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್ಗಳಂತಹ ಇತರ ಆಯ್ಕೆಗಳು ಕೂಡ ಇವೆ. ಈ ಬಗ್ಗೆ ಕೆಲ ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ..
Income Tax Return : ಆದಾಯ ತೆರಿಗೆಯನ್ನು ಸಲ್ಲಿಸಲು ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಆದರೆ ಪ್ಯಾನ್ ಕಾರ್ಡ್ ಇಲ್ಲದೇ ಹೋದಾಗ ಅಂಥಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ? ಆದಾಯ ತೆರಿಗೆ ಸಲ್ಲಿಸುವುದು ಹೇಗೆ?
ನೀವು ವಾರ್ಷಿಕ 5 ಲಕ್ಷ ಒಳಗೆ ಆದಾಯ ಗಳಿಸುತ್ತಿದ್ದಾರೆ. ನೀವು ತೆರಿಗೆಗೆ ಒಳಪಡುವುದಿಲ್ಲ. ಅದೇ ನಿಮ್ಮ ಆದಾಯ ₹5 ರಿಂದ ₹10 ಆಗಿದ್ದರೆ ನೀವು ಎಚ್ಚರದಿಂದ ಇರಬೇಕು. ಯಾಕೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..
ನಿಗದಿತ ಸಮಯದೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರು ಮೌಲ್ಯಮಾಪನ ವರ್ಷದ ಅಂತ್ಯದವರೆಗೆ ಭಾರತದ ಹೊರಗೆ ಪಾವತಿಸಿದ ತೆರಿಗೆಗಳಿಗೆ 'ಕ್ರೆಡಿಟ್' ಕ್ಲೈಮ್ ಮಾಡಬಹುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ITR Filing Update:ಜುಲೈ 25, 2022 ರವರೆಗೆ 3 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಇಲಾಖೆ ಟ್ವೀಟ್ನಲ್ಲಿ ತಿಳಿಸಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2022.
e-PAN for ITR Filing: ಈ ವಿತ್ತೀಯ ವರ್ಷದ ಐಟಿಆರ್ ಫೈಲ್ ಮಾಡಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ನೀವು ಯಾವುದೇ ತೊಂದರೆ ಇಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಾಲು ಬಯಸಿದರೆ, ಅದಕ್ಕಾಗಿ ಇ-ಪ್ಯಾನ್ ಬಳಸಬಹುದು. ಪ್ಯಾನ್ ಕಾರ್ಡ್ ಹೊಂದಿರುವವರು ಆದಾಯ ತೆರಿಗೆ ಪೋರ್ಟಲ್ನಿಂದ ಇ-ಪ್ಯಾನ್ ಅನ್ನು ತಕ್ಷಣವೇ ಡೌನ್ಲೋಡ್ ಮಾಡಬಹುದು. ಆದಾಯ ತೆರಿಗೆ ಪೋರ್ಟಲ್ನಿಂದ ಇ-ಪ್ಯಾನ್ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.