Sudeep vs Kumar: ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಾದ ವಿವಾದ ದಿನದಿಂದ ಜಾಸ್ತಿಯಾಗುತ್ತಿದೆ. ಈ ವಿಚಾರ ಕುರಿತಂತೆ ಸ್ವಲ್ಪ ಮಂದಿ ನಟ ಸುದೀಪ್ ಪರ ನಿಂತರೇ ಕೆಲವರು ನಿರ್ಮಾಪಕ ಪರ ಧ್ವನಿ ಎತ್ತಿದ್ದಾರೆ. ಇದೀಗ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿದೆ.
Urfi Javed : ಉರ್ಫಿ ಜಾವೇದ್ ತಮ್ಮ ಪ್ಯಾಶನ್ ಸೆನ್ಸ್ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಾರೆ. ಪ್ರತಿಯೊಂದು ಬಾರಿ ತಮ್ಮ ಚಿತ್ರ ವಿಚಿತ್ರ ವಿನ್ಯಾಸದ ಬಟ್ಟೆಗಳಿಂದಾಗಿ ನೆಟ್ಟಿಗರ ಟೀಕೆಗೂ ಸಹ ಗುರಿಯಾಗುತ್ತಾರೆ. ಇದೀಗ ಒಂದು ಕೈಯಲ್ಲಿ ಸ್ತನಗಳನ್ನು ಹಿಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಟೊಮೆಟೊ ತಿಂದ ಸುಂದರಿಯ ಫೋಟೋಗಳು ಸಖತ್ ವೈರಲ್ಲ್ ಆಗುತ್ತಿವೆ.
Neena Gupta Lust Stories 2: ಖ್ಯಾತ ನಟಿಯೊಬ್ಬರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೊದಲ ಲಿಪ್ಲಾಕ್ ದೃಶ್ಯವನ್ನು ಮಾಡಿದ ನಂತರ ಡೆಟಾಲ್ನಿಂದ ಬಾಯಿ ತೊಳೆದಿದ್ದೇನೆ ಮತ್ತು ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.
Jailer movie : ಇಂಡಿಯನ್ ಸಿನಿರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ನಟನೆಯ ʼಜೈಲರ್ʼ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ರಜಿನಿ 'ಎವರ್ ಗ್ರೀನ್' ಅವತಾರ ನೋಡಿದ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ಫೋಟೋಗಳು ವೈರಲ್ ಆಗಿವೆ.
Salman Khan Marriage News :ವಯಸ್ಸು 60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಏನು ಕಾರಣ ಎನ್ನುವುದನ್ನು ಸಲ್ಮಾನ್ ತಂದೆ ಸಲೀಂ ಖಾನ್ ಹೇಳಿದ್ದಾರೆ. ಚಾಟ್ ಶೋವೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಯಲ್ಲಿ ಸಲೀಂ ಖಾನ್ ಸತ್ಯ ಹೊರ ಹಾಕಿದ್ದಾರೆ.
Janhvi kapoor viral video : ಒಂದಲ್ಲ ಒಂದು ವಿಚಾರಕ್ಕೆ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಒಳಗಾಗುತ್ತಿರುತ್ತಾರೆ. ಇದೀಗ ವಿಮಾನ ನಿಲ್ದಾಣಕ್ಕೆ ತಲೆದಿಂಬು ಹಿಡಿದು ಬಂದ ಸುಂದರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
Bollywood Actress Jennifer: ಬಾಲಿವುಡ್ನ 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ನಲ್ಲಿ ನಟಿಸುತ್ತಿದ್ದ ಜೆನ್ನಿಫರ್, ಇದೀಗ ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
Sonam Bajwa Hot Photos: ಸೋನಂ ಬಜ್ವಾ ಪಂಜಾಬಿ ಮೂಲದ ನಟಿ ಇವರ ಹಾಟ್ ನೆಸ್ ಗೆ ಮರುಗದ ಯುವಕರಿಲ್ಲ.ಇದೀಗ ನನಂಜ ಅಣಿಂಜನ್ ಗೌನ್ ಧರಿಸಿ ಫೋಟೊ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣಕ್ಕೆ ಕಾರಣವಾಗಿವೆ.
Slman Khan love life : ಬಾಲಿವುಡ್ ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ಪ್ರೀತಿಯ ಕುರಿತು ಮಾತನಾಡಿದ್ದು, ʼಭಾಯ್ʼ ತನ್ನ ಜೀವನದಲ್ಲಿ ಲವ್ ಎನ್ನುವುದ ದುರಾದೃಷ್ಟ ಎಂದು ಹೇಳಿದ್ದಾರೆ. ಅಲ್ಲದೆ, 'ಜಾನ್' ಎಂದು ಕರೆಯಬೇಕಾಗಿದ್ದವಳು ʼಭಾಯ್ʼ ಎಂದು ಕರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಅವರ ಪ್ಯಾನ್ಸ್ಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.
Amala Paul Kissing Photos: ಬಹುಭಾಷಾ ನಟಿಯಾಗಿರುವ ಅಮಲಾ ಪೌಲ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟಿಯ ಲಿಪ್ ಕಿಸ್ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Mammootty mother passes away : ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ 93 ವರ್ಷದ ಫಾತಿಮಾ ಇಸ್ಮಾಯಿಲ್ ಅವರು ಇಂದು ಬೆಳಿಗ್ಗೆ ಸ್ವರ್ಗಸ್ಥರಾಗಿದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
Samantha- Varun: ಇತ್ತೀಚೆಗೆ ಸಮಂತಾ ರುತ್ ಮಾತು, ನಡೆ, ನಟಿಯ ವಯಕ್ತಿಕ ವಿಚಾರ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಆದರೆ ಮತ್ತೆ ಇದೀಗ ಸ್ಯಾಮ್ ಬಾಲಿವುಡ್ ನಟ ವರುಣ್ ಧವನ್ ಜೊತೆಗಿನ ಲಂಡನ್ ಟ್ರಿಪ್ ಸಂಚಲನ ಮೂಡಿಸಿದೆ.
Soundarya: 19 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಚಿತ್ರ ನಟಿ ಸೌಂದರ್ಯ ಸಾವನ್ನಪ್ಪಿದ ದಿನವಿಂದು. ನಟಿ ಸೌಂದರ್ಯ ಎನ್ನುತ್ತಿದ್ದಂತೆಯೇ ಮೊದಲು ನೆನಪಿಗೆ ಬರುವುದು ಆಕೆಯ ಹೆಸರಿನಲ್ಲೇ ಇದ್ದ ಮಾಸದ ಬ್ಯೂಟಿ. ಅಗಲಿ 19 ವರ್ಷವಾದರೂ ಇಂದಿಗೂ ಎಲ್ಲರ ಮನದಲ್ಲಿ ಅಜಾರಮರವಾಗಿದ್ದಾರೆ.
Soundarya : ನಟಿ ಸೌಂದರ್ಯ ಎನ್ನುತ್ತಿದ್ದಂತೆಯೇ ಮೊದಲು ನೆನಪಿಗೆ ಬರುವುದು ಆಕೆಯ ಹೆಸರಿನಲ್ಲೇ ಇದ್ದ ಮಾಸದ ಬ್ಯೂಟಿ. ಕನ್ನಡದ ಕುವಾರಿಗೆ ಮೊದಲು ಸೌಮ್ಯ ಎಂದು ಹೆಸರಿಡಲಾಯಿತು. ಬಳಿಕ ಆಕೆಯ ಬ್ಯೂಟಿಗೆ ಸೌಂದರ್ಯ ಎಂದು ಬದಲಾಯಿಸಲಾಯಿತಂತೆ!
Lady Superstar Nayantara: ನಯನತಾರಾ ಎಂದರೆ ಯುವಕರಿಗೆ ಇಂದಿಗೂ ಒಂದು ಕ್ರೇಜ್. ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ಬಾರಿ ಸುದ್ದಿಯಲ್ಲಿರುವ ಲೇಡಿ ಸೂಪರ್ ಸ್ಟಾರ್ ಈಗ ಅಭಿಮಾನಿಗಳ ಮೇಲೆ ಕೋಪಗೊಂಡು ಫೋನ್ ಒಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.