Bigg Boss Kannada 10 : ಕನ್ನಡದಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ಕಳೆದ ಒಂಬತ್ತು ವರ್ಷಗಳಿಂದ ನಡೆದುಕೊಂಡು ಬಂದಿದೆ. ಬಿಗ್ ಬಾಸ್ ಮನೆಯ ರೂಲ್ಸ್ ಎಲ್ಲರಿಗೂ ಚನ್ನಾಗಿ ತಿಳಿದಿದೆ. ಆದರೆ ಇತ್ತಿಚೆಗೆ ಬಿಗ್ಬಾಸ್ ಮನೆಯಲ್ಲಿ ಮೊಬೈಲ್ ಬಳಕೆಗೆ ಅವಕಾಶವಿದೆ ಎಂದು ತಿಳಿದು ಬಂದಿದೆ. ಈ ಮ್ಯಾಟರ್ ನಿಜವೋ.. ಇಲ್ವೋ? ನೆಟ್ಟಿಗರ ಅಭಿಪ್ರಾಯವೇನು? ಇದೆಲ್ಲವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..
Snake Shyam: ಹಲವು ಸಾವಿರ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಇರುವ ಸ್ನೇಕ್ ಶ್ಯಾಮ್ ಈ ಸಲ ಬಿಗ್ಬಾಸ್ ಮನೆಯಲ್ಲಿ ‘ಅಸಮರ್ಥ’ರ ಗುಂಪಿನಲ್ಲಿರುವ ಸ್ಪರ್ಧಿ. ಮನೆಯೊಳಗೇನೋ ಅವರು ಅಸಮರ್ಥರ ಗುಂಪಿನಲ್ಲಿ ಕೂತಿರಬಹುದು. ಆದರೆ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಅವರೆಂಥ ಸಮರ್ಥರು ಎಂಬುದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ..
Namratha Gowda Crying: ಬಿಗ್ಬಾಸ್ ಮನೆಗೆ ಮೊದಲ ಕಂಟಸ್ಟಂಟ್ ಆಗಿ ಎಂಟ್ರಿ ಕೊಟ್ಟಿದ್ದು ನಮ್ರತಾ ಗೌಡ. ಮಹಾಲಕ್ಷ್ಮಿಯಂತೆ ದೊಡ್ಮನೆಗೆ ಬಂದ ಸದಸ್ಯೆ ಸದ್ಯ ಕಣ್ಣೀರು ಹಾಕುತ್ತಿದ್ದಾರೆ...ಕಾರಣ?
Vinay-Drone Prathap: ಒಟ್ಟು 17 ಸ್ಪರ್ಧಿಗಳನ್ನು ಒಳಗೊಂಡ ಬಿಗ್ಬಾಸ್ ಮನೆಯಲ್ಲಿ ವಾದ ವಿವಾದಗಳು ನಡೆಯುತ್ತಲೇ ಇರುತ್ತವೆ. ಇದೀಗ ಡ್ರೋನ್ ಪ್ರತಾಪ್ ಮೇಲೆ ವಿನಯ್ ಗೌಡ ಏಕಾಏಕಿ ಕೋಪಗೊಂಡಿದ್ದಾರೆ. ಕಾರಣ ಏನು ಅಂತೀರಾ ಈ ಸ್ಟೋರಿ ಓದಿ..
BBK 10 : ಬಿಗ್ಬಾಸ್ ಸೀಸನ್ 10 ಶುರುವಾಗಿದೆ, ಮನೆ ಮಂದಿ ಒಬ್ಬರಿಗೊಬ್ಬರು ತಮ್ಮ ಸುಖ-ದುಃಖವನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಗ್ಹೌಸ್ಗೆ ತೃತೀಯ ಲಿಂಗಿಯೊಬ್ಬರು ಪ್ರವೇಶ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅವರೇ ನೀತು ವನಜಾಕ್ಷಿ. ಇತ್ತೀಚಿಗೆ ನೀತು, ಮಂಜುನಾತ್ನಿಂದ ನೀತು ಹೇಗೆ ಆದ್ರು ಎಂಬುವುದರ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
SaReGaMaPa Season20 and BiggBoss Kannada Season 10: ಅಕ್ಟೋಬರ್ 8ರಿಂದ ಜೀ ಕನ್ನಡ ವಾಹಿನಿಯಲ್ಲಿ "ಸರಿಗಮಪ" 20ನೇ ಸೀಸನ್ ಮತ್ತು ಕಲರ್ಸ್ ಕನ್ನಡದಲ್ಲಿ "ಬಿಗ್ಬಾಸ್" 10ನೇ ಸೀಸನ್ ಆರಂಭವಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.