Bigg Boss 10: ಬಿಗ್‌ ಬಾಸ್‌ನಲ್ಲಿ ಈ ಬಾರಿ ಜೈಲಿನಷ್ಟೇ ಶಿಕ್ಷೆ ಕೂಡ ಸ್ಪೆಷಲ್‌ ಆಗಿರಲಿದೆ..!

Bigg Boss Kannada Season 10 Special : ಭವ್ಯವಾದ ಬಿಗ್‌ ಬಾಸ್‌ ಮನೆಯೊಳಗೆ ಪ್ರತಿ ಬಾರಿಯಂತೆ ಈ ಬಾರಿಯೂ ವಾರದ ಕೊನೆಯಲ್ಲಿ ಕಳಪೆ ಬೋರ್ಡ್‌ ಪಡೆದವರಿಗಾಗಿ ಒಂದು ಜೈಲು ಸಹ ಇದೆ.   

Written by - Chetana Devarmani | Last Updated : Oct 9, 2023, 02:07 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಭವ್ಯವಾದ ಬಿಗ್‌ ಬಾಸ್‌ ಮನೆ
  • ಜೈಲಿನಷ್ಟೇ ಶಿಕ್ಷೆ ಕೂಡ ಸ್ಪೆಷಲ್‌
Bigg Boss 10: ಬಿಗ್‌ ಬಾಸ್‌ನಲ್ಲಿ ಈ ಬಾರಿ ಜೈಲಿನಷ್ಟೇ ಶಿಕ್ಷೆ ಕೂಡ ಸ್ಪೆಷಲ್‌ ಆಗಿರಲಿದೆ..!  title=
Bigg Boss

Bigg Boss Kannada Punishment : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ತುಂಬಾನೇ ಸ್ಪೆಷಲ್‌ ಆಗಿದೆ. ನೂತನ ಮನೆ ನೋಡಲು ಎರಡು ಕಣ್ಣು ಸಾಲದಂತಿದೆ. ಬಿಗ್‌ ಬಾಸ್‌ ಈ ಬಾರಿ ಅನೇಕ ವಿಶೇಷತೆಗಳಿಂದ ಕೂಡಿದೆ. ಮನೆಯ ಲುಕ್‌, ಮನೆಯೊಳಗೆ ಹೋಗಲು ವೋಟಿಂಗ್‌, ವೇಟಿಂಗ್‌ ರೂಮ್‌ ಜೊತೆಗೆ ಲಕ್ಷುರಿ ಗ್ಯಾಲೆರಿ ಕೂಡ ಇದೆ. ಭವ್ಯವಾದ ಬಿಗ್‌ ಬಾಸ್‌ ಮನೆಯೊಳಗೆ ಪ್ರತಿ ಬಾರಿಯಂತೆ ಈ ಬಾರಿಯೂ ವಾರದ ಕೊನೆಯಲ್ಲಿ ಕಳಪೆ ಬೋರ್ಡ್‌ ಪಡೆದವರಿಗಾಗಿ ಒಂದು ಜೈಲು ಸಹ ಇದೆ. 

ಇದನ್ನೂ ಓದಿ : ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ 

ಈ ಬಾರಿ ಜೈಲು ಸಹ ಸ್ಪೆಷಲ್‌ ಆಗಿದೆ. ಜೈಲಿನ ಮೇಲೆಯೇ ಲಕ್ಷುರಿ ಗ್ಯಾಲೆರಿ ಇದೆ. ಅಂಡರ್‌ ಗ್ರೌಂಡ್‌ನಲ್ಲಿ ಜೈಲನ್ನು ನಿರ್ಮಿಸಲಾಗಿದೆ. ಸ್ಪೆಷಲ್‌ ಆಗಿರುವ ಈ ಜೈಲಿನಲ್ಲಿ ಇರುವವರಿಗೆ ಶಿಕ್ಷೆ ಕೂಡ ಸಂಥಿಂಗ್‌ ಸ್ಪೆಷಲ್‌ ಆಗಿರಬಹುದು ಎಂದು ಊಹಿಸಲಾಗಿದೆ. 

 

 

ನಿನ್ನೆ ನಡೆದ ಗ್ರ್ಯಾಂಡ್‌ ಪ್ರಿಮಿಯರ್‌ನಲ್ಲಿ ಕಿಚ್ಚ ಸುದೀಪ್‌ 7 ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿದ್ದಾರೆ. 100 ದಿನಗಳ ಕಿರುತೆರೆ ಹಬ್ಬ ಶುರುವಾಗಿದೆ. ಈ ಬಾರಿ 11 ಜನ ಸ್ಪರ್ಧಿಗಳೂ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಮನೆಯೊಳಗೆ ಹೋಗಿದ್ದಾರೆ. 

ಇದನ್ನೂ ಓದಿ : ಇಂದಿನಿಂದ ಶುರುವಾಗ್ತಿದೆ ಬಿಗ್‌ ಬಾಸ್‌ ಕನ್ನಡ 10: JioCinema ದಲ್ಲಿವೆ ಹತ್ತು ಹಲವು ವಿಶೇಷಗಳು! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News