Investment Idea: ಕಳೆದ ಒಂದು ವರ್ಷದಲ್ಲಿ FD ಬಡ್ಡಿದರಗಳು ವೇಗವಾಗಿ ಹೆಚ್ಚಾಗಿವೆ. ಆದರೆ ಇದರ ಹೊರತಾಗಿ, ನಿಮಗೆ ಉತ್ತಮ ಆದಾಯವನ್ನು ನೀಡುವ ಕೆಲವು ಹೂಡಿಕೆ ಆಯ್ಕೆಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ (Business News In Kannada).
PPF vs Bank FD: ಪ್ರತಿಯೊಬ್ಬರೂ ತಮ್ಮ ಹಣವನ್ನು ಸುರಕ್ಷಿತವಾದ ಹೆಚ್ಚಿನ ಲಾಭದಾಯಕವಾದ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಪಿಪಿಎಫ್ ಮತ್ತು ಬ್ಯಾಂಕ್ ಎಫ್ಡಿ ಎರಡೂ ಕೂಡ ಸುರಕ್ಷಿತ ಯೋಜನೆಗಳೇ ಆಗಿದ್ದರೂ, ಇವೆರಡರಲ್ಲಿ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂದು ತಿಳಿಯೋಣ...
Good News For Senior Citizens: ಆಗಸ್ಟ್ ತಿಂಗಳಿನಲ್ಲಿ ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಅನೇಕ ಬ್ಯಾಂಕ್ಗಳು ಆಗಸ್ಟ್ನಲ್ಲಿ ಬಡ್ಡಿದರಗಳನ್ನು ಪರಿಷ್ಕರಿಸಿವೆ, ಇದಾದ ಬಳಿಕ ಹಿರಿಯ ನಾಗರಿಕರು 9% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ (Business News In Kannada).
ಜನರು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಅದಕ್ಕಾಗಿ ಬ್ಯಾಂಕ್ ಎಫ್ಡಿ ಅತ್ಯುತ್ತಮ ಆಯ್ಕೆ ಎಂಬುದು ಕೆಲವರ ಅಭಿಪ್ರಾಯ. ನೀವೂ ಸಹ ಹೊಸ ಎಫ್ಡಿ ತೆರೆಯಲು ಯೋಚಿಸುತ್ತಿದ್ದರೆ ಎಸ್ಬಿಐನ ʻಅಮೃತ್ ಕಲಶʼ ಎಂಬ ವಿಶೇಶ ಎಫ್ಡಿ ಯೋಜನೆ ಪ್ರಯೋಜನಕಾರಿಯಾಗಲಿದೆ.
ನಿಮ್ಮ ಕಷ್ಟಪಟ್ಟು ಗಳಿಸಿದ ಹಣ ಹೂಡಿಕೆ ಮಾಡಲು ಎಫ್ಡಿಯನ್ನು ಅತ್ಯಂತ ಸಾಮಾನ್ಯವಾದ ಹಣಕಾಸು ಸಾಧನವೆಂದು ಪರಿಗಣಿಸಲಾಗುತ್ತದೆ. ಸ್ಟಾಕ್ಗಳು, ಎಸ್ಐಪಿಗಳು ಅಥವಾ ಮ್ಯೂಚುಯಲ್ ಫಂಡ್ಗಳು (MF) ನಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ಬ್ಯಾಂಕ್ ಎಫ್ಡಿಗಳನ್ನು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
Tax Saving Easy Tips : ಟ್ಯಾಕ್ಸ್ ಸೇವಿಂಗ್ ಎಫ್ ಡಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆಯನ್ನು ಉಳಿಸಬಹುದು. ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ, ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್ಗಳಂತಹ ಇತರ ಆಯ್ಕೆಗಳ ಹುಡುಕಾಟ ನಡೆಸಿದ್ದರೆ, ಇದು ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ.
Bank FD : ಈ ಆಯ್ಕೆಯು ನಿಮಗೆ ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ನೀವು ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್ಗಳಂತಹ ಇತರ ಆಯ್ಕೆಗಳು ಕೂಡ ಇವೆ. ಈ ಬಗ್ಗೆ ಕೆಲ ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ..
ಇಂದಿನ ಕಾಲದಲ್ಲಿ ಹೂಡಿಕೆಗಾಗಿ ಬ್ಯಾಂಕ್ FD ಗಳು ಒಂದು ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿವೆ. ನೀವು ಕೂಡ ಸ್ಥಿರ ಠೇವಣಿ ಮಾಡಲು ಹೊರಟಿದ್ದರೆ, ಇದೀಗ ನಿಮ್ಮ ಹಣವು ಕೆಲವೇ ತಿಂಗಳುಗಳಲ್ಲಿ ದ್ವಿಗುಣಗೊಳ್ಳಲಿದೆ. ಸರ್ಕಾರಿ ಬ್ಯಾಂಕ್ಗಳಲ್ಲದೆ, ಅನೇಕ ಸಣ್ಣ ಹಣಕಾಸು ಬ್ಯಾಂಕ್ಗಳು ಎಫ್ಡಿಗಳಲ್ಲಿ ಬಂಪರ್ ರಿಟರ್ನ್ಸ್ ನೀಡುತ್ತಿವೆ.
Bank Fixed Deposit: ನೀವು ಬ್ಯಾಂಕ್ ಖಾತೆದಾರರಾಗಿದ್ದರೆ, ಎಸ್ಬಿಐ, ಪಿಎನ್ಬಿ, ಬ್ಯಾಂಕ್ ಆಫ್ ಬರೋಡ ಸೇರಿದಂತೆ ಯಾವುದೇ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದರೆ ಇಲ್ಲಿದೆ ಪ್ರಮುಖ ಸುದ್ದಿ. ಪ್ರಸ್ತುತ, ದೇಶದ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ಗಳು ಗ್ರಾಹಕರಿಗೆ ಸ್ಥಿರ ಠೇವಣಿ ಸೌಲಭ್ಯವನ್ನು ಒದಗಿಸುತ್ತಿದ್ದು ನಿಮ್ಮ ಹಣದಿಂದ ನೀವು ಕೇವಲ 6 ತಿಂಗಳಲ್ಲಿ ಉತ್ತಮ ಆದಾಯವನ್ನು ಪಡೆಯಬಹುದು.
FD in Bank : ಜನ ಹಣ ಹೂಡಿಕೆಗಾಗಿ ಎಫ್ಡಿ ಮೊರೆ ಹೋಗುತ್ತಾರೆ. ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಎಫ್ಡಿ ಮೇಲಿನ ಆದಾಯವು ಇತರ ಹೂಡಿಕೆಗಳಿಗಿಂತ ಕಡಿಮೆ ಇರುತ್ತದೆ.
How To Make Yor Investment Double: ಯಾವುದೇ ಒಂದು ಯೋಜನೆಯಲ್ಲಿ ನೀವು ಮಾಡಿರುವ ಹೂಡಿಕೆ ಎಷ್ಟು ಅವಧಿಯಲ್ಲಿ ದ್ವಿಗುಣಗೊಳ್ಳಲಿದೆ? ಇದನ್ನು ತಿಳಿದುಕೊಳ್ಳಲು ಒಂದು ಸುಲಭವಾದ ನಿಯಮವಿದೆ. ಇದನ್ನು 'ರೂಲ್ ಆಫ್ 72' ಹಾಗೂ 'ರೂಲ್ ಆಫ್ 114' ಎಂದು ಕರೆಯಲಾಗುತ್ತದೆ. ಈ ನಿಯಮ ನಿಮ್ಮ ಹೂಡಿಕೆ ದ್ವಿಗುಣ ಗೊಳ್ಳಲು ಬೇಕಾಗುವ ಸಮಯದ ಕುರಿತು ಮಾಹಿತಿ ನೀಡುತ್ತದೆ.
Bank FD Interest Rates 2022: ನೀವೂ ಕೂಡ ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಅದ್ಭುತ ರಿಟರ್ನ್ ಸಿಗುತ್ತಿದೆ. ಬನ್ನಿ ಈ ಕುರಿತು ಆರ್.ಬಿ.ಐ ನೀಡಿದ ಮಾಹಿತಿ ಏನು ತಿಳಿದುಕೊಳ್ಳೋಣ ಬನ್ನಿ,
ಹಿರಿಯ ನಾಗರಿಕರು ಸೇರಿದಂತೆ ಬ್ಯಾಂಕ್ ಸ್ಥಿರ ಠೇವಣಿ (FD) ಯೋಜನೆಗಳ ಆದಾಯವನ್ನು ಅವಲಂಬಿಸಿದವರಿಗೆ ಕೆಲವು ಬ್ಯಾಡ ನ್ಯೂಸ್ ಇದೆ. ಕಳೆದ ವಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಈಗ 2021-22ರ ವೇಳೆಗೆ ಶೇ.5.3 ಎಂದು ಅಂದಾಜಿಸಲಾಗಿದೆ ಮತ್ತು ಅಪಾಯಗಳನ್ನು ಸಮವಾಗಿ ಸಮತೋಲನಗೊಳಿಸಿದೆ.
How To Make Yor Investment Double: ಯಾವುದೇ ಒಂದು ಯೋಜನೆಯಲ್ಲಿ ನೀವು ಮಾಡಿರುವ ಹೂಡಿಕೆ ಎಷ್ಟು ಅವಧಿಯಲ್ಲಿ ದ್ವಿಗುಣಗೊಳ್ಳಲಿದೆ? ಇದನ್ನು ತಿಳಿದುಕೊಳ್ಳಲು ಒಂದು ಸುಲಭವಾದ ನಿಯಮವಿದೆ. ಇದನ್ನು ರೂಲ್ ಆಫ್ 72 ಹಾಗೂ ರೂಲ್ ಆಫ್ 114 ಎಂದು ಕರೆಯಲಾಗುತ್ತದೆ. ಈ ನಿಯಮ ನಿಮ್ಮ ಹೂಡಿಕೆ ದ್ವಿಗುಣ ಗೊಳ್ಳಲು ಬೇಕಾಗುವ ಸಮಯದ ಕುರಿತು ಮಾಹಿತಿ ನೀಡುತ್ತದೆ.
SBI Multi-Option Deposit Scheme - ಬ್ಯಾಂಕ್ FD ಯೋಜನೆಯ ಅತಿ ದೊಡ್ಡ ಸಮಸ್ಯೆ ಎಂದರೆ, ಒಂದು ವೇಳೆ ನಿಮಗೆ ಸಣ್ಣ ಪ್ರಮಾಣದ ಹಣದ ಅವಶ್ಯಕತೆ ಇದ್ದರೂ ಕೂಡ ನೀವು ಸಂಪೂರ್ಣ FD ಮುರಿಯಬೇಕಾಗುತ್ತದೆ. ಇದಲ್ಲದೆ ನಿಮಗೆ ಸಿಗುವ ಬಡ್ಡಿದರದಲ್ಲಿಯೂ ಕೂಡ ಇಳಿಕೆಯಾಗುತ್ತದೆ ಹಾಗೂ ನೀವು ಪೆನಾಲ್ಟಿ ಕೂಡ ಪಾವತಿಸಬೇಕು. ಈ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡಲು SBI ವಿಶೇಷ SB ಯೋಜನೆ ಜಾರಿಗೆ ತಂದಿದೆ.
ಹೆಚ್ಚಿನ ಜನರು ಸುರಕ್ಷಿತ ಹಣ ಹೂಡಿಕೆಗಾಗಿ ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುತ್ತಾರೆ, FD ಯಲ್ಲಿ ಮಾಡಿದ ಹೂಡಿಕೆಯ ಮೇಲೆ ಶೇ. 6 ರಿಂದ ಶೇ. 7.5 ರಷು ಬಡ್ಡಿ ಪಾವತಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.