Alia Bhatt Baby Bump: ಬಾಲಿವುಡ್ ನಟಿ ಆಲಿಯಾ ಭಟ್ ಅವರು ತಮ್ಮ ಹಾಲಿವುಡ್ ಚೊಚ್ಚಲ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಟಿ ಗರ್ಭಾವಸ್ಥೆಯಲ್ಲಿಯೂ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು.
ಏಪ್ರಿಲ್ 14 ರಂದು ಆಲಿಯಾ ಮತ್ತು ರಣಬೀರ್ ಮದುವೆಯಾದ ನಂತರ ಫನ್ನಿ ಪೋಸ್ಟ್ ಒಂದನ್ನು ಕಾಂಡೋಮ್ ಕಂಪನಿ ಮಾಡಿತ್ತು. ಇದೀಗ ಮತ್ತೊಮ್ಮೆ ಆಲಿಯಾ ಗರ್ಭಿಣಿ ಆಗಿರುವ ವಿಚಾರಕ್ಕೆ ಶುಭಾಶಯ ತಿಳಿಸಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ.
Alia Bhatt Early Pregnancy: ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ತನ್ನ ಪ್ರೇಗ್ನೆನ್ಸಿ ಕುರಿತು ಘೋಷಣೆ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾಳೆ.
Alia Bhatt pregnant: ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ಆಲಿಯಾ ಹಂಚಿಕೊಂಡಿದ್ದಾರೆ. ಇದೀಗ ಆಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಬಡ್ತಿ ಪಡೆಯುತ್ತಿದ್ದು, ಪಾಲಕರಾಗುತ್ತಿದ್ದಾರೆ.
Rashmika Mandanna: ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರವ ನಟಿ. ಬಿಗ್ ಸ್ಟಾರ್ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರಂತೆ.
ರಣ್ಬೀರ್ ಕಪೂರ್ ಅವರ ಮಾಜಿ ಪ್ರೇಯಸಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದುವೆಗೆ ಆಗಮಿಸಿದ್ದು, ದುಬಾರಿ ಗಿಫ್ಟ್ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ರಣಬೀರ್, ಆಲಿಯಾ ಭಟ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.. ಕ್ಯೂಟ್ ಜೋಡಿ ಮದುವೆಗೆ ಕುಟುಂಬಸ್ಥರು ಆಪ್ತರು ಸಾಕ್ಷಿಯಾಗಿದ್ದರು. ಸದ್ಯದಲ್ಲೇ ರಿಸೆಪ್ಷನ್ ನಡೆಯಲಿದ್ದು, ಇಡೀ ಬಾಲಿವುಡ್ಗೆ ಆಹ್ವಾನ ನೀಡಲಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೆಲ ವರ್ಷಗಳಿಂದ ಡೇಟಿಂಗ್ನಲ್ಲಿದ್ದರು ಎಂಬುದು ಬಾಲಿವುಡ್ನಲ್ಲಿ ಸದ್ದು ಮಾಡುತ್ತಿದ್ದ ಸುದ್ದಿ. ಇದೀಗ ಆ ಸುದ್ದಿಗೆ ಅಧಿಕೃತವಾಗಿ ಸ್ಪಷ್ಟನೆ ದೊರೆತಿದ್ದು, ಅಂತಿಮವಾಗಿ ಇವರಿಬ್ಬರು ಪತಿ-ಪತ್ನಿಯರಾಗಿ ಸಪ್ತಪದಿ ತುಳಿದಿದ್ದಾರೆ.
ಅದು ಬಾಲಿವುಡ್ನ ಕ್ಯೂಟ್ ಜೋಡಿ. ಆ ಕ್ಯೂಟ್ ಜೋಡಿ ಲವ್ವಲ್ಲಿ ಬಿದ್ದ ವಿಚಾರ ಇಡೀ ಜಗತ್ತಿಗೇ ಗೊತ್ತು. ಆದ್ರೆ ಅವರ ಮದುವೆ ಯಾವಾಗಪ್ಪಾ ಅಂತಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ರು. ಇದೀಗ ಅಭಿಮಾನಿಗಳ ಆ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಜೋಡಿ ಉತ್ತರ ಕೊಟ್ಟಿದ್ದು, ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದು ಫ್ಯಾನ್ಸ್ ಸಂಭ್ರಮವನ್ನ ದುಪ್ಪಟ್ಟು ಮಾಡಿದ್ದು, ಬ್ಯಾಚ್ಯುಲರ್ ಪಾರ್ಟಿಗೂ ರಣಬೀರ್ ಕಪೂರ್ ಸಿದ್ಧತೆ ಮಾಡಿಕೊಂಡಿದ್ದಾರೆ.
Alia Bhatt Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಈ ವಿಡಿಯೋ ಕೂಡ ಒಂದು. ಆಲಿಯಾ ಭಟ್ ಅವರನ್ನು ಅನುಕರಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ, ಇದನ್ನು ನೋಡಿ ನೀವು ಆಶ್ಚರ್ಯ ಪಡುತ್ತೀರಿ.
ರಾಜಮೌಳಿ ಸಿನಿಮಾ ಅಂದ್ರೆನೆ ದೊಡ್ಡ ಸರ್ಪ್ರೈಸ್ ಹಾಗೂ ಕುತೂಹಲಗಳ ಸಂತೆ.ರಾಜಮೌಳಿ ಯಾವುದೇ ಸಿನಿಮಾ ಡೈರೆಕ್ಷನ್ ಮಾಡಿದ್ರೂ ದೊಡ್ಡ ಸೌಂಡ್ ಮಾಡೇ ಮಾಡುತ್ತೆ. ಹೀಗೆ ಬಾಹುಬಲಿ ಬಳಿಕ ರಾಜಮೌಳಿ ಮತ್ತೆ ದೊಡ್ಡ ಕಂಬ್ಯಾಕ್ ಮಾಡಿದ್ದಾರೆ.ರಾಜಮೌಳಿ ನಿರ್ದೇಶನದ ಬಹು ತಾರಾಗಣದ RRR ಸಿನಿಮಾ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುತ್ತಿದೆ.
ರಾಜಮೌಳಿ..ಈ ಹೆಸರು ಕೇಳಿದ್ರೆ ಸಾಕು ಭಾರತೀಯರು ಮಾತ್ರವಲ್ಲ, ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತದೆ.ಯಾಕಂದ್ರೆ ತಮ್ಮ ಸಿನಿಮಾಗಳ ಮೂಲಕ ರಾಜಮೌಳಿ ಕ್ರಿಯೇಟ್ ಮಾಡುವ ಹವಾ ಅಂತಹದ್ದು. ಸದ್ಯಕ್ಕೆ RRR ಸಿನಿಮಾ ಕೂಡ ಅಂತಹದ್ದೇ ಹವಾ ಎಬ್ಬಿಸಿದೆ. ದಾಖಲೆಗಳನ್ನ ಧೂಳ್ ಧೂಳ್ ಮಾಡುವ ಜೊತೆಗೆ ಹೊಸ ರೆಕಾರ್ಡ್ ಕೂಡ ಕ್ರಿಯೇಟ್ ಮಾಡಿದೆ.
Ranabir-Alia Viral Photos - ರಣಬೀರ್ ಕಪೂರ್ (Ranabir Kapoor) ಮತ್ತು ಆಲಿಯಾ ಭಟ್ (Alia Bhatt) ಅವರು ತಮ್ಮ ಮದುವೆಯ ಸುದ್ದಿಯಿಂದಾಗಿ ಕಳೆದ ಸಾಕಷ್ಟು ಸಮಯದಿಂದ ಚರ್ಚೆಯಲ್ಲಿದ್ದಾರೆ. ಏತನ್ಮಧ್ಯೆ, ಉಭಯರ ಕುರಿತು ಕೆಲ ಫೋಟೋಗಳು ಬಹಿರಂಗಗೊಂಡಿದ್ದು, ಎಲ್ಲರನ್ನು ಗೊಂದಲಕ್ಕೀಡು ಮಾಡಿವೆ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.