Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಸೀರಿಯಲ್ ಶಾರ್ವರಿ ನಿಜಕ್ಕೂ ಯಾರು? ಇವರ ಬ್ಯಾಕ್‌ಗ್ರೌಂಡ್‌ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Shrirasthu Shubhamasthu Kannada Serial Sharvari: ಅದ್ಭುತವಾಗಿ ಮೂಡಿಬರುತ್ತಿರುವ ಶ್ರೀರಸ್ತು ಶುಭಮಸ್ತು ಕನ್ನಡ ಸೀರಿಯಲ್‌ನಲ್ಲಿ ಪಾತ್ರಗಳು ಸಹ ಅಷ್ಟೇ ಜನಮೆಚ್ಚುಗೆ ಗಳಿಸಿವೆ... ಅದೇ ರೀತಿ ಈ ಧಾರವಾಹಿಯಲ್ಲಿ ಶಾರ್ವರಿ ಪಾತ್ರವೂ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.. 

1 /5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಕನ್ನಡ ಸೀರಿಯಲ್‌ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿದೆ.. ಟಾಪ್‌ ಧಾರವಾಹಿಯಲ್ಲಿ ಒಂದು ಎನಿಸಿಕೊಂಡಿರುವ ಇದರಲ್ಲಿ ಅನೇಕ ಹಿರಿಯ ಕಲಾವಿದರು ನಟಿಸಿದ್ದಾರೆ...   

2 /5

ಈ ಸಿರೀಯಲ್‌ನಲ್ಲಿ ಖಳನಾಯಕಿ ಶಾರ್ವರಿ ಪಾತ್ರ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಈ ಪಾತ್ರಕ್ಕೆ ಜೀವ ತುಂಬಿದ ನಟಿ ಯಾರು? ಆಕೆಯ ಹಿನ್ನಲೆ ಏನು ಎನ್ನುವುದರ ಕುರಿತಾದ ಕೆಲವುನ ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಇದೀಗ ತಿಳಿಯೋಣ..   

3 /5

ಶಾರ್ವರಿ ಪಾತ್ರಧಾರಿಯ ನಿಜವಾದ ಹೆಸರು ನೇತ್ರಾ ಜಾಧವ್..‌ ಸಾಕಷ್ಟು ಸಿರೀಯಲ್‌ಗಳಲ್ಲಿ ನಟಿಸಿಸಿದ್ದರೂ ಇವರಿಗೆ ಅವು ಅಷ್ಟಾಗಿ ಖ್ಯಾತಿ ತಂದುಕೊಟ್ಟಿರಲಿಲ್ಲ.. ಹೌದು ನಟಿ ಹತ್ತು ವರ್ಷದ ಹಿಂದೆಯೇ ಒಂದು ಫೇಮಸ್‌ ಧಾರವಾಹಿಯಲ್ಲಿ ಇವರು ನಟಿಸಿದ್ದರು..  

4 /5

ಇವರು ಕನ್ನಡ ಮಾತ್ರವಲ್ಲದೇ ತೆಲುಗು ಧಾರವಾಹಿಗಳಲ್ಲಿಯೂ ನಟಿ ನೇತ್ರ ನಟಿಸಿದ್ದಾರೆ.. ಇದೀಗ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟು ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಪಿತೂರಿ ಮಾಡುವಂತಹ ಪಾತ್ರದಲ್ಲಿ ನಟಿಸುತ್ತಿದ್ದಾರೆ..  

5 /5

ಧಾರವಾಹಿಯಲ್ಲಿ ಹಿರಿಯ ಪಾತ್ರ ನಿಭಾಯಿಸುತ್ತಿರುವ ಇವರಿಗೆ ದೊಡ್ಡ ಮಕ್ಕಳಿದ್ದಾರೆ ಅನ್ನಿಸುತ್ತೆ.. ಆದರೆ ಇವರು ರಿಯಲ್‌ ಲೈಫ್‌ನಲ್ಲಿ ಸಖತ್‌ ಮಾರ್ಡನ್‌.. ಇವರಿಗೆ ಶಾಲೆಗೆ ಹೋಗುವಂತಹ ಮಕ್ಕಳಿದ್ದಾರೆ.