Photos: ಈ ನಟಿಯರಲ್ಲಿ ಈಗಲೂ ಕಾಣಲ್ಲ ಏಜ್ ಲುಕ್

ಬಾಲಿವುಡ್ ಉದ್ಯಮದ ನಟಿಯರು ತಮ್ಮ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ.

  • Jul 29, 2020, 14:58 PM IST

ನವದೆಹಲಿ: ಬಾಲಿವುಡ್ ನಟಿಯರು ತಮ್ಮ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ನಟಿಯರು ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಶ್ರಮಿಸುತ್ತಾರೆ. ಇದರ ಪರಿಣಾಮವೂ ಕಂಡುಬರುತ್ತದೆ. ಅನೇಕ ನಟಿಯರಿದ್ದಾರೆ ಈಗಲೂ ಕೂಡ ಅವರ ನಿಖರವಾದ ವಯಸ್ಸನ್ನು ನೀವು ಊಹಿಸಲೂ ಸಾಧ್ಯವಿಲ್ಲ.  40 ವರ್ಷ ದಾಟಿದ ಕೆಲವು ನಟಿಯರು ಇನ್ನೂ ಚಿಕ್ಕವರಂತೆ ಕಾಣುತ್ತಾರೆ. ಅಂತಹ ಕೆಲವು ನಟಿಯರ ಫೋಟೋಗಳನ್ನು ನೋಡಿ ...

1 /10

2 /10

3 /10

4 /10

5 /10

6 /10

7 /10

8 /10

9 /10

10 /10