Jyothi rai : ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಜ್ಯೋತಿ ಬ್ಯೂಟಿ..! ಅಬ್ಬಬ್ಬಾ.... ಎಷ್ಟು ಕ್ಯೂಟ್‌ ಈ ಸುಂದರಿ...

Jyothi Rai hot photos :  ಕನ್ನಡ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ಟಾಲಿವುಡ್‌ಗೆ ಕಾಲಿಟ್ಟಿದ್ದು, ಸ್ಯಾಂಡಲ್​ವುಡ್‌ನಲ್ಲಿ ಗೌರಮ್ಮನಂತಿದ್ದ ಚೆಲುವೆ ಇದೀಗ ಗ್ಲಾಮರ್‌ ಗೊಂಬೆಯಂತಾಗಿ ಬದಲಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬ್ಯೂಟಿ ಮೂಲಕ ಜ್ಯೋತಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗುತ್ತಿದ್ದಾರೆ.. ಸಧ್ಯ ನಟಿ ಹಂಚಿಕೊಂಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
 

1 /8

ನಟಿ ಜ್ಯೋತಿ ರೈ ದಿನದಿಂದ ದಿನಕ್ಕೆ ಗ್ಲಾಮರಸ್‌ ಅವತಾರ ತಾಳುತ್ತಿದ್ದಾರೆ. 39 ರ ನಟಿ ಅಂದ ವಯಸ್ಸಾದಂತೆ ಹೆಚ್ಚುತ್ತಲೇ ಇದೆ.  

2 /8

ಸೀರೆ ಮಾಯವಾಗಿದ್ದು, ತುಂಡು ಬಟ್ಟೆ ತೋಟ್ಟು ಕ್ಯಾಮರಾಗೆ ಹಾಟ್‌ ಲುಕ್‌ ನೀಡುತ್ತಿರುವ ಬೆಡಗಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

3 /8

ಇತ್ತೀಚಿಗೆ ನಟಿ ಹಂಚಿಕೊಳ್ಳುತ್ತಿರುವ ಫೋಟೋಗಳನ್ನು ನೋಡಿದರೆ ಅವರ ವಯಸ್ಸನ್ನು ಗೆಸ್ ಮಾಡುವುದು ಕಷ್ಟವಾಗುತ್ತಿದೆ. ಅಷ್ಟು ಯಂಗ್‌ ಆಗಿ ಕಾಣುತ್ತಿದ್ದಾರೆ.  

4 /8

ಜ್ಯೋತಿಗೆ ಈಗ 38 ವಯಸ್ಸು ಅಂತ ಯಾರೂ ನಂಬರಲ್ಲ. ಈಗಲೂ ಅವರು 18ರ ಹರೆಯದ ಹುಡುಗಿಯಂತೆ ಕಾಣಿಸುತ್ತಿದ್ದಾರೆ.   

5 /8

ಚೆಲುವೆ ಜ್ಯೋತಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಫೋಟೋಗಳು ಪಡ್ಡೆ ಹುಡುಗರ ಮನ ಗೆಲ್ಲುತ್ತಿವೆ.  

6 /8

ಜ್ಯೋತಿ ಅಂದ ನೋಡುತ್ತಿದ್ದರೆ, ವಯಸ್ಸು ಜಸ್ಟ್‌ ನಂಬರ್‌ ಅಷ್ಟೇ ಎನ್ನುವ ಮಾತು ನಿಜ ಅನಿಸುತ್ತದೆ. ಅಷ್ಟೋಂದು ಕ್ಯೂಟ್‌ ಆಗಿದ್ದಾರೆ.  

7 /8

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಲೇಟೆಸ್ಟ್‌ ಅಪ್‌ಡೇಟ್ಸ್‌ಗಳಿಗಾಗಿ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ.   

8 /8

ಜ್ಯೋತಿ ಹಂಚಿಕೊಳ್ಳುವ ಒಂದೊಂದು ಫೋಟೋ ಸಹ ಅಂತರ್ಜಾಲದಲ್ಲಿ ಸಖತ್‌ ವೈರಲ್‌ ಆಗುತ್ತವೆ.