ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್‌ ಕೊಹ್ಲಿ ಬಟ್ಟೆಗಳನ್ನು ಧರಿಸುವುದೇಕೆ ಗೊತ್ತಾ? ಅಸಲಿ ಕಾರಣ ಇದು!!

Anushka Wear Virat Kohli Clothes: ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್‌ ಕೊಹ್ಲಿ ಬಟ್ಟೆ ಧರಿಸಿದ್ದನ್ನು ನೋಡಿದ್ದೇವೆ.. ಇತ್ತೀಚೆಗೆ ಇದಕ್ಕೆ ಕಾರಣ ಏನು ಎಂಬುದು ಬಹಿರಂಗವಾಗಿದೆ.. 
 

1 /5

ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಹುಟ್ಟುಹಬ್ಬದ ವಿಚಾರವಾಗಿ ಮುಖ್ಯಾಂಶದಲ್ಲಿದ್ದರು.. ಅದಕ್ಕೂ ಮುನ್ನ ಪುತ್ರ ಅಕಾಯ್‌ಗೆ ಜನ್ಮ ನೀಡುವ ಮೂಲಕ ಸುದ್ದಿಯಲ್ಲಿದ್ದರು.. ಲಂಡನ್‌ನಲ್ಲಿ ಮಗನ ಜನನದ ನಂತರ ನಟಿ ಮತ್ತೆ ಭಾರತಕ್ಕೆ ಮರಳಿದ್ದಾರೆ.   

2 /5

ಸಾಮಾನ್ಯವಾಗಿ ನಟಿ ವಿರಾಟ್‌ ಬಟ್ಟೆ ಧರಿಸಿದ್ದನ್ನು ಎಲ್ಲರೂ ನೋಡಿದ್ದೇವೆ.. ಇದಕ್ಕೆ ಕಾರಣ ಏನು ಎಂಬುದು ವಿರುಷ್ಕಾ ಫ್ಯಾನ್ಸ್‌ ಪ್ರಶ್ನೆ.. ಇದೀಗ ಇದೆಲ್ಲದಕ್ಕೂ ಉತ್ತರ ಸಿಕ್ಕಂತಿದೆ..ನಟಿ ಅನುಷ್ಕಾ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಯಾಕೆ ವಿರಾಟ್‌ ಕೊಹ್ಲಿ ಬಟ್ಟೆಯನ್ನು ಧರಿಸುತ್ತಾರೆ ಎನ್ನುವುದನ್ನು ಹೇಳಿಕೊಂಡಿದ್ದಾರೆ..   

3 /5

ಈ ಬಗ್ಗೆ ಮಾತನಾಡಿದ ಅನುಷ್ಕಾ" ಕೆಲವೊಮ್ಮೆ ವಿರಾಟ್ ಕೊಹ್ಲಿಯ ಬಟ್ಟೆಗಳನ್ನು ಧರಿಸುವುದು ತುಂಬಾ ವಿಶೇಷವೆನಿಸುತ್ತೆ.. ಅದರಲ್ಲೂ ನಾನು ಹೆಚ್ಚಾಗಿ ಟೀಂ ಶರ್ಟ್‌ ಹಾಕಿಕೊಳ್ಳುತ್ತೇನೆ.. ಹೀಗಾಗಿ ವಿರಾಟ್‌ ಜಾಕೆಟ್‌ನ್ನು ಅದರ ಮೇಲೆ ಧರಿಸುತ್ತೇನೆ.. ಮೇಲಾಗಿ ನಾನು ಅವರ ಬಟ್ಟೆ ಧರಿಸೋದು ವಿರಾಟ್‌ಗೂ ಇಷ್ಟ" ಎಂದು ಹೇಳಿಕೊಂಡಿದ್ದಾರೆ..   

4 /5

 ಇನ್ನು ಮೊನ್ನೆಯಷ್ಟೇ ನಟಿ ಅನುಷ್ಕಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.. ಈ ವೇಳೆ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ತಮ್ಮ ಪತ್ನಿಗೆ ವಿಶೇಷವಾದ ಪೋಸ್ಟ್‌ವೊಂದನ್ನು ಮಾಡುವ ಮೂಲಕ ಶುಭಾಷಯ ತಿಳಿಸಿದ್ದರು..  

5 /5

ಅನುಷ್ಕಾ ಸಿನಿಮಾ ವಿಚಾರಕ್ಕೆ ಬಂದರೆ ಅವರು ಶೀಘ್ರದಲ್ಲೇ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ..