ಐಶ್ವರ್ಯಾ, ಕತ್ರಿನಾ ಅಲ್ಲ... ನಟ ಸಲ್ಮಾನ್​ ಖಾನ್ ಈ ನಟಿಯ ಬಳಿ ಹೋಗಿ ನನ್ನನ್ನು ಮದುವೆ ಆಗ್ತೀಯಾ ಎಂದು ಕೇಳಿದ್ರಂತೆ! ಖ್ಯಾತ ನಿರ್ದೇಶಕನ ಸೊಸೆ ಈಕೆ!

Salman Khan marriage: ಬಾಲಿವುಡ್ ನಟ ಸಲ್ಮಾನ್ ಖಾನ್ 50 ವರ್ಷ ದಾಟಿದರೂ ಇನ್ನೂ ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಓರ್ವ ನಟಿಯ ಬಳಿ ಬಂದು ತಮ್ಮನ್ನು ಮದುವೆಯಾಗುವಂತೆ ಕೇಳಿದ್ದರಂತೆ. ಆ ನಟಿ ಯಾರು ಗೊತ್ತಾ? 

1 /5

ಸಂಜಯ್ ಲೀಲಾ ಬನ್ಸಾಲಿಯವರ ಸೊಸೆ, ನಟಿ ಶರ್ಮಿನ್ ಸೆಗಲ್ ಮೆಹ್ತಾ ಅವರನ್ನೇ ಸಲ್ಮಾನ್ ಖಾನ್ಮದುವೆಯಾಗಲು ಬಯಸಿದ್ದರಂತೆ. 

2 /5

ಸಂದರ್ಶನವೊಂದರಲ್ಲಿ ನಟಿ ಶರ್ಮಿನ್ ಸೆಗಲ್ ಈ ಬಗ್ಗೆ ತಿಳಿಸಿದ್ದಾರೆ. ಮೊದಲ ಬಾರಿ ಸಲ್ಮಾನ್ ಖಾನ್ ರನ್ನು ಭೇಟಿಯಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. 

3 /5

ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾ ಸೆಟ್ ನಲ್ಲಿ ನಟಿ ಶರ್ಮಿನ್ ಮೊದಲ ಬಾರಿ ಸಲ್ಮಾನ್‌ ಖಾನ್‌ ಅವರನ್ನು ಭೇಟಿ ಮಾಡಿದ್ದರಂತೆ. ಆಗ ಅವರಿಗೆ ಎರಡ್ಮೂರು ವರ್ಷವಂತೆ. 

4 /5

ಆಗ ಸಲ್ಮಾನ್ ಖಾನ್ ಅವರು ನನ್ನ ಮದುವೆಯಾಗುತ್ತೀಯಾ? ಎಂದು ತಮಾಷೆಯಿಂದ ಕೇಳಿದ್ದರಂತೆ. ಆಗ ನಗುತ್ತಾ ಇಲ್ಲ ಎಂದಿದ್ದೆ ಎಂದು ಶರ್ಮಿನ್ ಹೇಳಿದ್ದಾರೆ.  

5 /5

ಈಗಲೂ ನಾನು ಅವರಿಗೆ ಫ್ಯಾನ್ ಗರ್ಲ್ ಎಂದು ಶರ್ಮಿನ್ ಹೇಳಿದ್ದಾರೆ. ನಟಿ ಶರ್ಮಿನ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸೊಸೆ.