Arecanut Price in Karnataka: ರಾಜ್ಯದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ!

Arecanut today price (30-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 30, 2024, 03:23 PM IST
  • ಚನ್ನಗಿರಿಯಲ್ಲಿ ಅಡಿಕೆ 53,639 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 52,069 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಾಗರದಲ್ಲಿ ರಾಶಿ ಅಡಿಕೆ 52,217 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ರಾಜ್ಯದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಿಕೆ ಧಾರಣೆ!  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (30-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Bank Holiday on May: ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್

Market Date Variety Minimum Price Maximum Price Modal Price
Bantwala 29/04/2024 Cqca ₹18,000 ₹28,500 ₹23,500
Bantwala 29/04/2024 New Variety ₹28,500 ₹36,500 ₹33,000
Channagiri 29/04/2024 Rashi ₹52,099 ₹53,639 ₹53,204
Chitradurga 29/04/2024 api ₹52,119 ₹52,559 ₹52,379
Chitradurga 29/04/2024 Kempugotu ₹29,609 ₹30,010 ₹29,800
Chitradurga 29/04/2024 Bette ₹36,129 ₹36,599 ₹36,349
Chitradurga 29/04/2024 Rashi ₹51,639 ₹52,069 ₹51,889
Davangere 29/04/2024 Rashi ₹49,500 ₹51,800 ₹51,000
Kumta 29/04/2024 Cqca ₹13,569 ₹25,999 ₹23,379
Kumta 29/04/2024 Chippu ₹26,509 ₹28,699 ₹27,569
Kumta 29/04/2024 Factory ₹11,569 ₹21,469 ₹19,899
Kumta 29/04/2024 Ripe ₹31,899 ₹34,899 ₹33,429
Puttur 29/04/2024 New Variety ₹26,500 ₹36,500 ₹31,500
Sagar 29/04/2024 Sippegotu ₹16,319 ₹20,019 ₹19,399
Sagar 29/04/2024 Bilegotu ₹11,219 ₹28,599 ₹27,609
Sagar 29/04/2024 Kempugotu ₹20,199 ₹37,509 ₹34,199
Sagar 29/04/2024 Cqca ₹14,989 ₹28,566 ₹26,799
Sagar 29/04/2024 Rashi ₹30,299 ₹52,217 ₹51,699
Sagar 29/04/2024 Chali ₹30,099 ₹34,744 ₹33,899
Shimoga 29/04/2024 Bette ₹45,366 ₹56,000 ₹54,269
Shimoga 29/04/2024 Saraku ₹52,200 ₹84,510 ₹80,396
Shimoga 29/04/2024 Gorabalu ₹18,009 ₹40,589 ₹33,599
Shimoga 29/04/2024 Rashi ₹34,009 ₹53,609 ₹50,599
Siddapur 29/04/2024 Bilegotu ₹27,119 ₹30,319 ₹29,459
Siddapur 29/04/2024 Kempugotu ₹28,699 ₹31,299 ₹30,619
Siddapur 29/04/2024 Cqca ₹25,500 ₹29,500 ₹26,839
Siddapur 29/04/2024 Tattibettee ₹35,700 ₹38,800 ₹36,900
Siddapur 29/04/2024 Rashi ₹44,899 ₹49,500 ₹48,999
Siddapur 29/04/2024 Chali ₹33,899 ₹36,199 ₹35,699
Sirsi 29/04/2024 Bilegotu ₹24,099 ₹30,800 ₹28,346
Sirsi 29/04/2024 Kempugotu ₹27,099 ₹32,799 ₹31,319
Sirsi 29/04/2024 Bette ₹37,699 ₹46,739 ₹40,255
Sirsi 29/04/2024 Rashi ₹44,218 ₹49,709 ₹47,195
Sirsi 29/04/2024 Chali ₹32,029 ₹36,800 ₹35,171
Yellapur 29/04/2024 Bilegotu ₹24,899 ₹31,400 ₹29,400
Yellapur 29/04/2024 api ₹56,895 ₹58,179 ₹58,179
Yellapur 29/04/2024 Kempugotu ₹24,899 ₹34,899 ₹32,010
Yellapur 29/04/2024 Cqca ₹14,899 ₹29,499 ₹23,999
Yellapur 29/04/2024 Tattibettee ₹36,040 ₹42,812 ₹40,009
Yellapur 29/04/2024 Rashi ₹43,199 ₹54,992 ₹49,000
Yellapur 29/04/2024 Ripe ₹32,465 ₹36,678 ₹35,899

ಇದನ್ನೂ ಓದಿ: ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ !

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News