Pushpa 2 Update: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ʻಪುಷ್ಪ-2ʼ ಸಿನಿಮಾದ ಮೊದಲ ಹಾಡು ʻಪುಷ್ಪ ಪುಷ್ಪ ಪುಷ್ಪರಾಜ್....ʼ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Rashmika Mandanna Viral Video: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವರ್ಲ್ಡ್ ಅರ್ತ್ ಡೇ ದಿನದಂದು ಜಲಪಾತದ ಅಡಿಯಲ್ಲಿ ನಿಂತುಕೊಂಡು ನೀರಿನಲ್ಲಿ ನೆನೆದು ಆಟವಾಡುತ್ತಾ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Pushpa 2 Update: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ʻಪುಷ್ಪ: ದಿ ರೂಲ್ʼ ಸಿನಿಮಾದ ಫಸ್ಟ್ ಸಾಂಗ್ ಪ್ರೋಮೋ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ.
Pushpa 2 theatrical rights: ಎಲ್ಲರ ಕಣ್ಣು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಮೇಲೆ ನೆಟ್ಟಿದೆ. 'ಪುಷ್ಪ 2' ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ.
Pushpa 2 Gangamma Jathara Set: ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಸಿನಿಮಾದ ಟೀಸರ್ನಲ್ಲಿ ಬರುವ ಜಾತ್ರೆಯ ಸೆಟ್ಗಾಗಿ ಕೋಟಿ ಕೋಟಿ ಹಣವನ್ನು ಹಾಕಿದ್ದಾರೆ. ಹಾಗಿದ್ರೇ ಈ ಸೀನ್ ವಿಶೇಷತೆಗಳೇನು? ಇದಕ್ಕೆ ಖರ್ಚು ಎಷ್ಟಾಗಿದೆ? ಸಂಪೂರ್ಣ ವಿವರ ಇಲ್ಲಿದೆ.
Allu arjun saree : ಬಹುನಿರೀಕ್ಷಿತ ಪುಷ್ಪ 2 ಚಿತ್ರ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾ ಮೊದಲ ಬಾಗ ಸೂಪರ್ ಹಿಟ್ ಆದನಂತರ ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ 2 (Pushpa 2 Allu Arjun) ಮೂಲಕ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.
pushpa 2 all time record: ಈ ಟೀಸರ್ ನಲ್ಲಿ ಅಲ್ಲು ಅರ್ಜುನ್ ಅದ್ಭುತವಾಗಿ ಕಂಡಿದ್ದಾರೆ. ಮಾತಂಗಿ ಗೆಟಪ್ನಲ್ಲಿ ಮಿಂಚಿದ್ದಾರೆ. ಪುಷ್ಫ 2 ಟೀಸರ್ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.
Allu Arjun Full Home: ಅತ್ಯುತ್ತಮ ಚಿತ್ರಗಳ ಹೊರತಾಗಿ, ದಕ್ಷಿಣದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಅಲ್ಲು ಅರ್ಜುನ್ ಮನೆಯ ಪೂರ್ತಿ ನೋಟದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
Rashmika mandanna : ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸಧ್ಯ ಬಾಲಿವುಡ್ನ ಬ್ಯುಸಿ ನಟಿಯರಲ್ಲಿ ಒಬ್ಬರು. ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಅನಿಮಲ್ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟಿ ಇದೀಗ ಪುಷ್ಪಾ 2 ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ..
Pushpa 2 New Poster: ತೆಲುಗು ಚಿತ್ರರಂಗದ ನಟ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ʻಪುಷ್ಪ 2: ದಿ ರೂಲ್ʼ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಇನ್ನಷ್ಟು ಕೂತುಹಲವನ್ನು ಕೆರಳಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Rashmika Mandanna : ʼಕಿರಿಕ್ ಪಾರ್ಟಿʼ ಸಿನಿಮಾದಿಂದ ಪ್ರಾರಂಭವಾದ ರಶ್ಮಿಕಾ ಸಿನಿ ಜರ್ನಿ ಅವರನ್ನು ನ್ಯಾಷುನಲ್ ಕ್ರಶ್ ಆಗಿಸಿದೆ. ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ ನಂತರ ಟಾಲಿವುಡ್ ಅಂಗಳದಲ್ಲಿ ಟಾಪ್ ಹಿರೋಯಿನ್ ಆಗಿ ಮೆರೆದ ಕೊಡಗಿನ ಕುವರಿ ಇದೀಗ ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟಿ.. ಇನ್ನು ಮೊದಲ ಸಿನಿಮಾಗೆ ರಶ್ಮಿಕಾ ಪಡೆದ ಸಂಭಾವನೆ ಕುರಿತು ತಿಳಿಯಲು ನೆಟ್ಟಿಗರು ಕುತೂಹಲರಾಗಿದ್ದು, ಈ ಕುರಿತ ವರದಿ ಇಲ್ಲಿದೆ. ನೋಡಿ..
Rashmika Mandanna: ಕೇವಲ 8 ವರ್ಷಗಳಲ್ಲಿ, ರಶ್ಮಿಕಾ ಮಂದಣ್ಣ ಮಾಡಿದ ಶೇಕಡಾ 70 ರಷ್ಟು ಚಿತ್ರಗಳು ಹಿಟ್ ಎಂದು ಸಾಬೀತಾಗಿದೆ. ‘ನ್ಯಾಷನಲ್ ಕ್ರಶ್’ ಆಗುವ ಕಥೆಯಷ್ಟೇ ಅವರ ಮೊದಲ ಸಿನಿಮಾದ ಕಥೆಯೂ ಕುತೂಹಲಕಾರಿಯಾಗಿದೆ.
Pushpa 2 Jaathara: ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದಿ ರೂಲ್’ ಜಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇಂದು ಈ ಚಿತ್ರದ ಹೊಸ ಅಪ್ಡೇಟ್ಗಾಗಿ ಫ್ಯಾನ್ಸ್ಗಾಘಿ ಕಾಯುತ್ತಿದ್ದಾರೆ, ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Rashmika Mandanna Birthday: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೇ ಏಪ್ರಿಲ್ 5ರಂದು ತಮ್ಮ ಜನ್ಮದಿನದಂದು ದೊಡ್ಡ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ಆ ದಿನದಂದು ಫ್ಯಾನ್ಸ್ಗಾಗಿ ವಿಶೇಷ ಉಡುಗರೆಯನ್ನು ಕೊಡಲಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Pushpa 2 Shooting Update: ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Tollywood Super Star Allu Arjun) ಛಾಯಾ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಈ ಛಾಯಾಚಿತ್ರ ವೈರಲ್ ಆದ ಬಳಿಕ ನಟನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಹ್ರಬರಲಾರಂಭಿಸಿದವು. ಈ ಸುದ್ದಿಯ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಏನು ತಿಳಿದುಕೊಳ್ಳೋಣ ಬನ್ನಿ (Entertainment News In Kannada)
Rashmika Mandanna Pushpa 2 Srivalli first look: ಅನಿಮಲ್ ಚಿತ್ರದ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆ ಪುಷ್ಪ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ಚಿತ್ರದಲ್ಲಿನ ಶ್ರೀವಲ್ಲಿ ಫಸ್ಟ್ ಲುಕ್ ಲೀಕ್ ಆಗಿದ್ದು.. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..
Pushpa 2 update : ಪುಷ್ಪಾ 1 ಹಿಟ್ ನಂತರ ಪುಷ್ಪಾ 2 ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಸಮಂತಾ ಡಾನ್ಸ್ ಈ ಸಿನಿಮಾದ ಸಕ್ಸಸ್ಗೆ ಒಂದು ಕಾರಣವಾಗಿತ್ತು. ಇದೀಗ ಈ ಸಿನಿಮಾದಲ್ಲಿ ನಟಿಸಲು ಬಂದಿದ್ದ ಆಫರ್ ಅನ್ನು ನಟಿ ಶ್ರೀಲೀಲಾ ತಳ್ಳಿಹಾಕಿದ್ದು, ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.