Israel-Hamas War Updates: ಅಕ್ಟೋಬರ್ 7 ರಂದು ಇಸ್ರೇಲ್ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ಪ್ಯಾಲೆಸ್ತೀನ್ ಪ್ರಾಂತ್ಯಗಳಲ್ಲಿ 8,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಜಾದ ಆರೋಗ್ಯ ಸಚಿವಾಲಯ (ಇಂದು) ಭಾನುವಾರ ತಿಳಿಸಿದೆ.
Difference Between Indian And Pakistan Train: ಉಭಯ ದೇಶಗಳ ರೈಲುಗಳನ್ನು ನೋಡಿದರೆ ಹೆಚ್ಚಿನ ವ್ಯತ್ಯಾಸ ಕಾಣದಿದ್ದರೂ ಮೂಲಸೌಕರ್ಯ ಹಾಗೂ ಹೊಸ ತಂತ್ರಜ್ಞಾನದ ರೈಲುಗಳ ವಿಷಯದಲ್ಲಿ ಭಾರತ ಪಾಕಿಸ್ತಾನಕ್ಕಿಂತಲೂ ಬಹಳ ಮುಂದಿದೆ.
2030ಕ್ಕೆ ಜಪಾನ್ ಮತ್ತು ಜರ್ಮನಿ ಆರ್ಥಿಕತೆಗಳನ್ನು ಹಿಂದಿಕ್ಕಲಿರುವ ಭಾರತ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ. ಇದೇ ವೇಳೆ ಅಮೆರಿಕವನ್ನು ಹಿಂದಿಕ್ಕಿ ಚೀನಾ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಜಿಗಿಯಲಿದ್ದರೆ, ಭಾರತದ ಮೂರನೇ ಸ್ಥಾನಕ್ಕೆ ಏರಲಿದೆ. ಈ ಬಗ್ಗೆ ಇನ್ನಷ್ಟು ಡಿಟೇಲ್ಸ್ ಇಲ್ಲಿದೆ ನೋಡಿ...
Israel hamas war updates : ಇಸ್ರೇಲಿ ದಾಳಿಗೆ 24 ಗಂಟೆಗಳಲ್ಲಿ 400 ಪ್ಯಾಲೆಸ್ತೀಯನ್ನರು ಮೃತಪಟ್ಟಿದ್ದಾರೆ. ಗಾಜಾದಲ್ಲಿ ಇದುವರೆಗೆ 19 ಪತ್ರಕರ್ತರು ಹತ್ಯೆಯಾಗಿದ್ದಾರೆ. ಇಷ್ಟು ದಿನ ವಾಯು ದಾಳಿ ನಡೆಸುತ್ತಿದ್ದ ಇಸ್ರೇಲ್ ಸೇನೆಯು ಸಧ್ಯ ಗಾಜಾದ ಮೇಲೆ ಯಾವುದೇ ಸಮಯದಲ್ಲಿ ಭೂ ದಾಳಿ ನಡೆಸಬಹುದು. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಂಡರೆ, ಯುಎಸ್ ಕಾರ್ಯನಿರ್ವಹಿಸುತ್ತದೆ.
Train Accident: ಸಂಜೆ 4.15ರ ಸುಮಾರಿಗೆ ಗೂಡ್ಸ್ ರೈಲು ಕಿಶೋರ್ಗಂಜ್ನಿಂದ ಢಾಕಾಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. World News In Kannada
ಜನರು ಸಾಮಾನ್ಯವಾಗಿ ತಾವು ಹೋಗಬೇಕಾದ ಸ್ಥಳಗಳನ್ನು ಹುಡುಕಲು Google Earth ಅನ್ನು ಬಳಸುತ್ತಾರೆ ಅಥವಾ ಶಿಕ್ಷಣದ ದೃಷ್ಟಿಕೋನದಿಂದ ಜನರು ಹಾಗೆ ಮಾಡಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ, ಗೂಗಲ್ ಅರ್ಥ್ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ತೋರಿಸುತ್ತದೆ ಇದರಿಂದ ನೀವು ಸ್ಥಳವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು, ಆದರೆ, ಗೂಗಲ್ ಅರ್ಥ್ ಬಳಸುವಾಗ ಜನರು ವಿಚಿತ್ರ ಸ್ಥಳಗಳನ್ನು ನೋಡಿರುವ ಅನೇಕ ಪ್ರಕರಣಗಳಿವೆ. ಯಾರಾದರೂ ನಿದ್ರೆ ಕಳೆದುಕೊಳ್ಳಬಹುದು. ಇಂದು ನಾವು ನಿಮಗಾಗಿ ಕೆಲವು ಗೂಗಲ್ ಅರ್ಥ್ ಸ್ಥಳಗಳನ್ನು ತಂದಿದ್ದೇವೆ.ಅವುಗಳನ್ನು ನೋಡಿದರೆ ನೀವು ಭಯ ಬೀಳುವುದು ಗ್ಯಾರಂಟಿ.
ಲಾಗೋ ವರ್ಮೆಲ್ಹೋ, ಬಾಗ್ದಾದ್, ಇರಾಕ್
The money less man : ಮಾರ್ಕ್ ಬೊಯ್ಲ್, 'ದ ಮನಿಲೆಸ್ ಮ್ಯಾನ್' ಎಂದೂ ಕರೆಯಲ್ಪಡುವ ಐರಿಶ್ ಬರಹಗಾರರಾಗಿದ್ದು, ಅವರು ನವೆಂಬರ್ 2008 ರಿಂದ ಹಣವಿಲ್ಲದೆ ಮತ್ತು 2016 ರಿಂದ ಆಧುನಿಕ ತಂತ್ರಜ್ಞಾನವಿಲ್ಲದೆ ಬದುಕುತ್ತಿದ್ದಾರೆ.
Israeli Bombed Orthodox Church : ಇಸ್ರೇಲ್ ಉತ್ತರ ಗಾಜಾದ ಮೇಲೆ ಬಾಂಬ್ ದಾಳಿ ಮಾಡಿದೆ. ಜನರು ಆಶ್ರಯ ಪಡೆದಿದ್ದ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಚರ್ಚ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅವಶೇಷಗಳಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ತಿಳಿದುಬಂದಿಲ್ಲ.
ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಸಂಗಾತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರ್ಪಟ್ಟಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.ಗಿಯಾಂಬ್ರುನೋ ಅವರು ಪ್ರಸಾರದಲ್ಲಿ ಮಾಡಿದ ಲೈಂಗಿಕ ಕಾಮೆಂಟ್ಗಳಿಗಾಗಿ ಇತ್ತೀಚಿನ ವಾರಗಳಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ.
Hamas 'Al-Aqsa Flood' Operation : ಇಸ್ರೇಲಿನ ಮಿಲಿಟರಿ ಮತ್ತು ರಾಜಕೀಯ ಅಧಿಕಾರಿಗಳು ಹಮಾಸ್ ಕೈಗೊಂಡ ಅಲ್ ಅಕ್ಸಾ ಫ್ಲಡ್ ಕಾರ್ಯಾಚರಣೆಗೆ ತತ್ತರಿಸಿ ಹೋಗಿತ್ತು. ಇದಕ್ಕೆ ಕ್ಷಿಪ್ರ ಪ್ರತಿಕ್ರಿಯೆ ನೀಡಲೂ ಇಸ್ರೇಲ್ಗೆ ಕಷ್ಟಕರವಾಗಿತ್ತು. ಇದಾದ ಬಳಿಕ, ಇಸ್ರೇಲಿ ಪಡೆಗಳಿಗೆ ಹಮಾಸ್ ಆಕ್ರಮಿತ ಬೀರಿ ಕಿಬ್ಬಟ್ಜ್ ಪ್ರದೇಶವನ್ನು ಪ್ರವೇಶಿಸಲು ದಾಳಿ ನಡೆದು ಕೆಲ ದಿನಗಳೇ ಕಳೆದು ಹೋಗಿದ್ದವು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಘೋರ ಭಯೋತ್ಪಾದಕ ದಾಳಿ ಮತ್ತು ನಾಗರಿಕರ ಮೇಲಿನ ಹಿಂಸಾಚಾರವನ್ನು ಖಂಡಿಸುವ ನಿರ್ಣಯದ ಮೇಲೆ ಬುಧವಾರ ಮತ ಚಲಾಯಿಸಲು ನಿರ್ಧರಿಸಿದೆ ಮತ್ತು ಗಾಜಾದಲ್ಲಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಸಹಾಯವನ್ನು ಒದಗಿಸುವಂತೆ ಕರೆ ನೀಡಿದೆ.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಹಾಗೂ ಹೆಜ್ಬೊಲ್ಲಾ ಸಂಘಟನೆಯ ಮಧ್ಯೆ ಗಡಿಯಾದ್ಯಂತ ಭಾನುವಾರ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ಸುತ್ತಿನ ಕಾಳಗದಲ್ಲಿ ಮೊದಲ ಇಸ್ರೇಲಿ ನಾಗರಿಕನ ಸಾವೂ ಸಂಭವಿಸಿದ್ದು, ನಲ್ವತ್ತರ ಆಸುಪಾಸಿನ ವ್ಯಕ್ತಿಯೋರ್ವ ಶ್ತುಲ ಎಂಬ ಗ್ರಾಮದ ಗಡಿಯ ಬಳಿ ಹೆಜ್ಬೊಲ್ಲಾ ಉಡಾಯಿಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿಯಿಂದ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
Israel Hamas War: ಇಂದಿಗೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾಗಿ 10 ದಿನವಾಯಿತು. ಅ.7ರಂದು ಪ್ಯಾಲೆಸ್ಟೈನ್ ಆರ್ಮ್ಸ್ ಗ್ರೂಪ್ ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿಯ ಸರಣಿ ಪ್ರಾರಂಭಿಸಿದಾಗ ಈ ಯುದ್ಧ ಪ್ರಾರಂಭವಾಯಿತು.
Israeli Hostage News:ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪಿನ ಈ ಮಾರಣಾಂತಿಕ ದಾಳಿಯಲ್ಲಿ 1400 ಜನರು ಸಾವನ್ನಪ್ಪಿದರು. ಇದಾದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಯಿತು.
Israels Military Forces: ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಸಾರ್ವತ್ರಿಕವಾಗಿ ಇಸ್ರೇಲಿ ಸೇನೆ ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಸ್ವತಂತ್ರ ಇಸ್ರೇಲ್ ಘೋಷಣೆಯ ಎರಡು ವಾರಗಳ ಬಳಿಕ, ಅಂದರೆ ಮೇ 31, 1948ರಂದು ಸ್ಥಾಪಿಸಲಾಯಿತು.
ಸೇನೆ ಬಿಳಿ ರಂಜಕವನ್ನು ವಿವಿಧ ರೀತಿಯ ಆಯುಧಗಳಲ್ಲಿ ಬಳಸಿಕೊಳ್ಳುತ್ತದೆ. ಯಾಕೆಂದರೆ, ಬಿಳಿ ರಂಜಕ ಒಂದು ದಹನಕಾರಿ ಸಂಯುಕ್ತವಾಗಿದ್ದು, ಗಾಳಿಯಲ್ಲಿರುವ ಆಮ್ಲಜನಕದೊಡನೆ ಬೆರೆತಾಗ ತನ್ನಿಂದ ತಾನೇ ಉರಿಯಲಾರಂಭಿಸುತ್ತದೆ.
ಉಗ್ರರು ಬಂದೂಕು ಹಿಡಿದು ಸಿಕ್ಕಸಿಕ್ಕವರಿಗೆ ಶೂಟ್ ಮಾಡಿದ್ದಾರೆ. ದೇವರ ದಯೆಯಿಂದ ನಮಗೆ ಏನೂ ತೊಂದರೆಯಾಗಿಲ್ಲ. ಊರಿನಲ್ಲಿರುವವರು ಹೆದರುವ ಅವಶ್ಯಕತೆ ಇಲ್ಲ ಧೈರ್ಯವಾಗಿರಿ. ಇಸ್ರೇಲ್ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಬಜಗೋಳಿ ನಿವಾಸಿ. ಕಾರ್ಕಳ ತಾಲೂಕು ಬಜಗೋಳಿ ನಿವಾಸಿ ದೇವದಾಸ ಶೆಟ್ಟಿ. ಮೊನ್ನೆ ಶನಿವಾರದಿಂದ ಈಗಿನವರೆಗೂ ಯುದ್ಧ ನಡೆಯುತ್ತಲೇ ಇದೆ. ನಾವು ಕೆಲಸ ಮಾಡುವವರು ಎಲ್ಲರೂ ಸೇಫ್ ಇದ್ದೇವೆ. ಬಂಕರ್-ಸೇಫ್ಟಿ ಶೆಲ್ಟರ್ ವ್ಯವಸ್ಥೆಗಳನ್ನು ಮಾಡಿದ್ದಾರೆ. ನಾನು 15 ವರ್ಷದಿಂದ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಮಾಸ್ ಗಡಿಯಿಂದ ಕೇವಲ 22 ಕಿ.ಮೀ ದೂರದಲ್ಲಿದ್ದೇನೆ. ಈ ರೀತಿಯ ದಾಳಿ ನಿರಂತವಾಗಿ ನಡೆಯುತ್ತಲೇ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.