Viral Video: ಮಹಿಳೆಯ 'ನಾಗಿನ್' ನೃತ್ಯಕ್ಕೆ ಸಾಥ್ ನೀಡಿದ ನಾಗರ ಎರಡು ಗಂಡು ನಾಗರ ಹಾವುಗಳು! Watch Funny Video

Funny Dance Viral Video: ಈ ವೀಡಿಯೋ ಮದುವೆ ಸಮಾರಂಭವೊಂದರಿಂದ ಹೊರಹೊಮ್ಮಿದ್ದು, ಇದರಲ್ಲಿ ಮಹಿಳೆಯೊಬ್ಬರು ನಾಗಿನ್ ಚಿತ್ರದ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನಿಂದ ಪುಂಗಿಯ ಹಾಡು ಕೂಡ ಕೇಳಿಸುತ್ತಿದೆ. ಆದರೆ ಅಷ್ಟರಲ್ಲಿ ನೃತ್ಯದಲ್ಲಿ ಓರ್ವ ಅಂಕಲ್ ಎಂಟ್ರಿ ಕೂಡ ಆಗುತ್ತದೆ (Viral News In Kannada).  

Written by - Nitin Tabib | Last Updated : Apr 6, 2024, 11:21 PM IST
  • ವೀಡಿಯೊವನ್ನು ವೀಕ್ಷಿಸಿದ ಬಳಿಕ, ಬಳಕೆದಾರರು ಉತ್ಸಾಹದಿಂದ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ,
  • "ಹೆಣ್ಣು ಹಾವು ಕಚ್ಚೆ ಬಿಡಲಿದೆ, ತುಂಬಾ ವಿಷಕಾರಿಯಾಗಿದ್ದಾಳೆ' ಎಂದಿದ್ದಾನೆ, ಮತ್ತೊರ್ವ ಬಳಕೆದಾರರು "ಈ ಜನರು ಯಾರು?" ಅಂತಾ ಪ್ರಶ್ನಿಸಿದ್ದಾರೆ.
  • ಇದೇ ವೇಳೆ ಮೂರನೇ ಬಳಕೆದಾರರು "ನನ್ನ ಹೃದಯಕ್ಕೆ ಖುಷಿಯಾಯಿತು" ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,
Viral Video: ಮಹಿಳೆಯ 'ನಾಗಿನ್' ನೃತ್ಯಕ್ಕೆ ಸಾಥ್ ನೀಡಿದ ನಾಗರ ಎರಡು ಗಂಡು ನಾಗರ ಹಾವುಗಳು! Watch Funny Video title=

Nagin Dance Viral Video: 1986ರಲ್ಲಿ ತೆರೆಕಂಡ ‘ನಾಗಿನ್’ ಚಿತ್ರವನ್ನು ಯಾರು ಮರೆಯಲು ಸಾಧ್ಯ? ಈಗಲೂ ಈ ಚಿತ್ರದ ಹಾಡುಗಳನ್ನು ಜನ ತುಂಬಾ ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ನಾಗಿನ್ ಖ್ಯಾತ ಹಾಡಿಗೆ  ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ಎರಡು ಗಂಡು ಇಚ್ಛಾಧಾರಿ  ಹಾವುಗಳು ಕೂಡ ಹೆಣ್ಣು ಇಚ್ಛಾಧಾರಿ ಹಾವಿಗೆ ಸಾಥ್ ನೀಡಿದ್ದು.  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಜನ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಿಡಿಯೋ ಭಾರಿ ಶೇರ್ ಕೂಡ ಆಗುತ್ತಿದೆ. (Viral News In Kannada).

ವೈರಲ್ ಆಗುತ್ತಿರುವ ಈ ವೀಡಿಯೊವನ್ನು Hi_itsok ಎಂಬ ಬಳಕೆದಾರರಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ  ಮದುವೆ ಸಮಾರಂಭವೊಂದರಲ್ಲಿ  ಮಹಿಳೆಯೊಬ್ಬರು ನಾಗಿನ್ ನೃತ್ಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಗ್ರೌಂಡ್ ನಲ್ಲಿ ಪುಂಗಿಯ ನಾದ ಕೂಡ ಕೇಳಿಬರುತ್ತಿದೆ ಆದರೆ ಅಷ್ಟರಲ್ಲಿ ಓರ್ವ ಅಂಕಲ್ ಈ ನೃತ್ಯಕ್ಕೆ ಎಂಟ್ರಿ ಕೊಟ್ಟು ಡಾನ್ಸ್ ಆರಭಿಸುತ್ತಾರೆ. ಜನರು ಇಡೀ ಘಟನೆಗೆ ಸಾಕ್ಷಿಯಾಗುವ ಮೊದಲೇ ಮತ್ತೊರ್ವ ಅಂಕಲ್ ಬಂದು  ಸರ್ಪ ತೆವಳುತ್ತಾ ನೃತ್ಯ ಮಾಡುತ್ತಿರುವಂತೆ ಡಾನ್ಸ್ ಮಾಡಲು ಪ್ರಾರಂಭಿಸುತ್ತಾನೆ. ಈ ವಿಡಿಯೋವನ್ನು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಇನ್ನೂರಕ್ಕೂ ಹೆಚ್ಚು ಮಂದಿ ಶೇರ್ ಕೂಡ ಮಾಡಿದ್ದಾರೆ. ಇಬ್ಬರು ಅಂಕಲ್ ಗಳ ಇಂಟರೆಸ್ಟ್ ವಿಡಿಯೋದಲ್ಲಿ ನೀವು ನೋಡಬಹುದು. ಅನೇಕ ಬಳಕೆದಾರರು ಈ ಪೋಸ್ಟ್‌ಗೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ (funny nagin dance video goes viral on social media).

ಬಳಕೆದಾರರ ಪ್ರತಿಕ್ರಿಯೆ ಹೇಗಿದೆ?
ವೀಡಿಯೊವನ್ನು ವೀಕ್ಷಿಸಿದ ಬಳಿಕ, ಬಳಕೆದಾರರು ಉತ್ಸಾಹದಿಂದ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, "ಹೆಣ್ಣು ಹಾವು ಕಚ್ಚೆ ಬಿಡಲಿದೆ, ತುಂಬಾ ವಿಷಕಾರಿಯಾಗಿದ್ದಾಳೆ' ಎಂದಿದ್ದಾನೆ, ಮತ್ತೊರ್ವ ಬಳಕೆದಾರರು  "ಈ ಜನರು ಯಾರು?" ಅಂತಾ ಪ್ರಶ್ನಿಸಿದ್ದಾರೆ. ಇದೇ ವೇಳೆ ಮೂರನೇ ಬಳಕೆದಾರರು  "ನನ್ನ ಹೃದಯಕ್ಕೆ ಖುಷಿಯಾಯಿತು" ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, 

ಇಲ್ಲಿದೆ ವೈರಲ್ ವಿಡಿಯೋ

ಇದನ್ನೂ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News