ಜನವಸತಿ ಪ್ರದೇಶದ ಬಳಿ ಕರಡಿ ಸಂಚಾರ.. ಕಲ್ಲಂಗಡಿ ಬೆಳೆ ನಾಶ

  • Zee Media Bureau
  • Jun 24, 2022, 04:51 PM IST

ಕೊಪ್ಪಳ ಜಿಲ್ಲೆಯ ಗಂಗನಾಳ ಗ್ರಾಮದ ಸಮೀಪ ಕರಡಿ ಪ್ರತ್ಯಕ್ಷ.. ಕರಡಿ ಚಲನವಲನ ‌ಮೊಬೈಲ್‌ನಲ್ಲಿ ಸೆರೆ ಹಿಡಿದಿರೋ ಯುವಕರು..ಗಂಗನಾಳ ಗ್ರಾಮದ ಗುಡ್ಡದಲ್ಲಿ ಸುಮಾರು 40 ಕರಡಿ ಇರುವ ಶಂಕೆ

Trending News