60ಕ್ಕೂ ಹೆಚ್ಚು ಹಳ್ಳಿಗಳಿಗೆ ನದಿ ನೀರು ಸರಬರಾಜು ಬಂದ್

  • Zee Media Bureau
  • Mar 3, 2024, 01:18 PM IST

ನೀರಿಲ್ಲದೆ ಬರಿದಾದ ಜಿಲ್ಲೆಯ ಜೀವನಾಡಿ ವರದಾ ನದಿ..! ಬತ್ತಿದ ವರದಾ ನದಿ.. ಕುಡಿಯುವ ನೀರಿನ ಯೋಜನೆ ಸ್ಥಗಿತ 60ಕ್ಕೂ ಹೆಚ್ಚು ಹಳ್ಳಿಗಳಿಗೆ ನದಿ ನೀರು ಸರಬರಾಜು ಬಂದ್

Trending News