ವರುಣಾರ್ಭಟ.. ಕೃಷ್ಣಾ ನದಿಯಲ್ಲಿ ಮತ್ತೆ ನೀರಿನ ಮಟ್ಟ ಹೆಚ್ಚಳ

  • Zee Media Bureau
  • Jul 27, 2023, 04:58 PM IST

ಕೃಷ್ಣಾ ನದಿಯಲ್ಲಿ 133827 ಕ್ಯೂಸೆಕ್ ನೀರಿನ ಒಳಹರಿವು. ದೂದಗಂಗಾ ನದಿಯಲ್ಲಿ 28160 ಕ್ಯೂಸೆಕ್ ಒಳಹರಿವು. ರಾಜಾಪುರ ಬ್ಯಾರೇಜ್‌ನಲ್ಲಿ 105667 ಕ್ಯೂಸೆಕ್ ಒಳಹರಿವು.

Trending News