ಶಿಲ್ಪಾ ಶೆಟ್ಟಿ ವರ್ಕೌಟ್ ವಿಡಿಯೋ ವೈರಲ್, ಏನ್‌ ಫಿಟ್ನೆಸ್‌ ಗುರು ಎಂದ ಫ್ಯಾನ್ಸ್‌!

  • Zee Media Bureau
  • Sep 22, 2023, 08:56 PM IST

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಫಿಟ್ನೆಸ್‌ಗೆ ಫಿದಾ ಆಗದವರಿಲ್ಲ. ಜೀರೋ ಫಿಗರ್‌ ಅಂದ್ರೆ ಇದು ಎಂಬಂತಿದ್ದಾರೆ ಈ ಕರಾವಳಿ ಬೆಡಗಿ. ಶಿಲ್ಪಾ ಶೆಟ್ಟಿ ವರ್ಕೌಟ್ ವಿಡಿಯೋ ನೋಡಿ ಅನೇಕರು ಆಶ್ಚರ್ಯಪಟ್ಟಿದ್ದಾರೆ.

Trending News