KRS ಜಲಾನಯನ ಪ್ರದೇಶದಲ್ಲಿ ಮಳೆರಾಯನ ಕೃಪೆ

  • Zee Media Bureau
  • Oct 4, 2023, 10:33 AM IST

ಕಾವೇರಿ ಹೋರಾಟದ ನಡುವೆ ಜನರ ಆತಂಕ ದೂರ.. KRS ಜಲಾನಯನ ಪ್ರದೇಶದಲ್ಲಿ ಮಳೆರಾಯನ ಕೃಪೆ.. ನದಿಯ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ.. ಡ್ಯಾಂಗೆ 3 ದಿನದಿಂದ ಹರಿದು ಬರುತ್ತಿರುವ ನೀರು.. ಅಣೆಕಟ್ಟೆಯ ನೀರಿನ ಪ್ರಮಾಣದಲ್ಲೂ ಏರಿಕೆ

Trending News