ಓಡಿಸ್ಸಾ ರೈಲು ದುರಂತದ ಬಗ್ಗೆ ಸಂತೋಷ ಲಾಡ್ ಹೇಳಿಕೆ

  • Zee Media Bureau
  • Jun 6, 2023, 11:23 PM IST

ತಾಂತ್ರಿಕ ದೋಷದಿಂದ ಆಗಿರುವ ದುರಂತದ ವಿಚಾರಣೆಯನ್ನು CBIಗೆ ಯಾಕೆ ಕೊಟ್ಟಿದ್ದಾರೆ, ಏನು ಉದ್ದೇಶ ಗೊತ್ತಿಲ್ಲ ಎಂದು ಓಡಿಸ್ಸಾ ರೈಲು ದುರಂತದ ತನಿಖೆಯ ಬಗ್ಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

Trending News