ಸರ್ಕಾರಿ ಆಸ್ಪತ್ರೆ ಅಂದ್ರೆ ಹೀಗಿರಬೇಕು

  • Zee Media Bureau
  • Jun 30, 2022, 01:47 PM IST

ಸರ್ಕಾರಿ ಆಸ್ಪತ್ರೆ ಅಂದ್ರೆ ‌ಸಾಕು ಗಬ್ಬು ನಾರುವ ಶೌಚಾಲಯ,‌ ಸಿಡಿಮಿಡಿಗೊಳ್ಳುವ ಸಿಬ್ಬಂದಿ ಕಣ್ಮುಂದೆ ಬರೋದು ಸಾಮಾನ್ಯ. ಆದ್ರೆ,‌ ಇಲ್ಲೊಂದು ತಾಲೂಕು ಮಟ್ಟದ ಸರ್ಕಾರಿ ‌ಆಸ್ಪತ್ರೆ ಈ ಮಾತಿಗೆ ಅಪವಾದ ಎನ್ನುವಂತಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ತಾಲೂಕು ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿಯಿಲ್ಲ.. ಸರ್ಕಾರಿ ಆಸ್ಪತ್ರೆಗಳಿಗೆ ಈ ಆಸ್ಪತ್ರೆ ಮಾದರಿಯಾಗಿದೆ..

Trending News