ಈಶ್ವರಪ್ಪಗೆ ಸೆಟ್ಲಮೆಂಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆಗೆ ಯತ್ನಾಳ್ ತಿರುಗೇಟು

  • Zee Media Bureau
  • Feb 12, 2024, 03:08 PM IST

ಈಶ್ವರಪ್ಪಗೆ ಸೆಟ್ಲಮೆಂಟ್ ಮಾಡ್ತೀನಿ ಎಂಬ ಡಿಕೆಶಿ ಹೇಳಿಕೆ 
ವಿಚಾರ
ಡಿಕೆಶಿ ಯಾರ್ಯಾರ ಜೋಡಿ ಸೆಟ್ಲಮೆಂಟ್ ಮಾಡ್ತಾರೆಂಬುದು ಗೊತ್ತಿದೆ
ಸೆಟ್ಲಮೆಂಟ್ ಮಾಡಿಕೊಂಡೇ ಡಿಕೆಶಿ ಹೊರಗಿದ್ದಾರೆ ಎಂದ ಯತ್ನಾಳ್‌
ಇನ್ನು ಮುಂದೆ ಈ ರೀತಿ ಹೊರಗಿರಲು ಆಗಲ್ಲ ಎಂದು ತಿರುಗೇಟು 
ಕೇಂದ್ರದಲ್ಲಿ ಯಾವ ಸೆಟ್ಲಮೆಂಟ್ ನಡೆಯಲ್ಲ, ಸದ್ಯದಲ್ಲೇ ಡಿಕೆಶಿ ಅವರದ್ದು ಸೆಟ್ಲಮೆಂಟ್ ಆಗಲಿದೆ

Trending News