ಅಥಣಿಯಲ್ಲಿ ಶಾಸಕ ಬಸವನಗೌಡ ಯತ್ನಾಳ್ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ

  • Zee Media Bureau
  • Apr 12, 2024, 02:08 PM IST

ಜಾರಕಿಹೊಳಿ ಅವರ ಮನೆ ಮುಂದೆ ಹೋಗಿ ಯಾಕೆ ಕಾಲು ಬೀಳ್ತೀರಿ
ಮನೆಯ ತೊಟ್ಟಿಲಿನಲ್ಲಿ ಇರುವ ಕೂಸುಗಳಿಗೆ  ಕಾಲು ಬೀಳುತ್ತಿದ್ದೀರಿ
ನಿಮಗೆ ಸ್ವಾಭಿಮಾನವೇ ಇಲ್ಲವಾ ಏನು ಎಂದು ಮತದಾರರಿಗೆ ಪ್ರಶ್ನೆ 
ಸತೀಶ್‌ ಜಾರಕಿಹೊಳಿ ಕುಟುಂಬದ ವಿರುದ್ಧ ಗುಡುಗಿದ ಯತ್ನಾಳ್ 

Trending News