ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಮಾರ್ಟಿನ್‌ ಚಿತ್ರತಂಡ ಪಾರು

  • Zee Media Bureau
  • Feb 20, 2024, 11:49 AM IST

ಅಪಾಯದಿಂದ ಪರದಾ ಧ್ರುವ ಸರ್ಜಾ ಹಾಗು ಮಾರ್ಟೀನ ಚಿತ್ರ ತಂಡ.. ಚಿತ್ರದ ಸಾಂಗ್ ಶೂಟಗಾಗಿ ದೆಹಲಿ ಇಂದ ಶ್ರೀನಗರ ಗೆ ಇಂಡಿಗೋ ಫ್ಲೈಟ್ ನಲ್ಲಿ ತೇರುಳುತೀದ ಚಿತ್ರ ತಂಡ  ಕೂದಲೆಳೆ ಅಂತರದಲ್ಲಿ  ದೇವರ ಆಶೀರ್ವಾದ ಹಾಗು ಅಭಿಮಾನಿಗಳ ಹಾರೈಕೆ ಜೀವ ಹಾನಿ ಇಂದ ತಪಿಸಿಕೊಂಡಿದೆ

Trending News