ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿರುವ ಹಲವು ಗಣ್ಯರು

  • Zee Media Bureau
  • Apr 24, 2024, 05:12 PM IST

ʻಲೋಕʼಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ. ಸಕ್ಕರೆನಾಡಲ್ಲಿ ಇಂದು ಅಭ್ಯರ್ಥಿಗಳಿಂದ ಪ್ರಚಾರದ ಅಬ್ಬರ. ಕಾಂಗ್ರೆಸ್‌  ಮತ್ತು ಮೈತ್ರಿ  ಅಭ್ಯರ್ಥಿಯ ರೋಡ್ ಶೋ.

Trending News